ಸದಸ್ಯ:Poojitha170a
ನನ್ನ ಹೆಸರು ಪೂಜೀತ.ಜಿ.ವಿ, ನಾನು ಗೌರೀಬಿದನೂರು ನಗರದ ಮಮತ ಮತ್ತು ವೆಂಕಟಾಚಲಪತಿ ಎರಡನೆ ಮಗಳಾಗಿ ೩೦/೦೯/೨೦೦೦ ದಲ್ಲಿ ಜನಿಸಿದೆ. ನಾನು ನನ್ನ ೧ನೇ ತರಗತಿಯಿಂದ ೭ ನೇ ತರಗತಿಯವರೆಗು ಆಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣವನ್ನು ಮುಗಿಸಿರುತೆನೆ.ನಾನು ನನ್ನ ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದೆ ಕೆಲವು ಚಟುವಟಿಕೆಗಳಲ್ಲಿ ಪ್ರಶಸ್ತಿ ಪತ್ರಗಳು ದೊರೆತಿವೆ. ನನ್ನ ಅದೃಷ್ಟಕ್ಕೆ ಒಳ್ಲೆ ಗುರುಗಳು ಸಿಕ್ಕಿದರು ಅವರು ನನಗೆ ಒಳ್ಲೆಯ ಮಾರ್ಗದರ್ಶನ ನೀಡಿ ಶಿಸ್ತು ಕಲಿಸುರಿತ್ತರೆ.
ನಾನು ೭ನೇ ತರಗತಿಯಲ್ಲಿ ಸಿರಿಗನ್ನಡ ಪರಿಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಪ್ರಶಸ್ತಿ ಪತ್ರಗಳಿಂದ ಗೌರವಿಸಿದರು. ನಾನು ೧ನೇ ತರಗತಿಯಿಂದ ೭ನೇ ತರಗತಿಯವರೆಗು ಉತ್ತಮ ಅಂಕಗಳನ್ನು ಗಳಿಸಿ ಮುಂದಿನ ವಿದ್ಯಭ್ಯಾಸ ಮುಂದುವರರಿಸಲು ಆಚಾರ್ಯ ಪ್ರೌಢ ಶಾಲೆಗೆ ಪ್ರವೇಶವನ್ನು ಪಡೆದುಕೊಂಡಿರುತ್ತೆನೆ.ನಾನು ಓದಿನಲ್ಲಿ ಅಲ್ಲದೆ ಬೇರೆ ಆಟ-ಕೂಟದಲ್ಲಿ ಭಾಗವಹಿಸುತ್ತಿದೆ, ಹಾಗು ೯ನೇ ತರಗತಿಯ ನಂತರ ೧೦ನೇ ತರಗತಿಯಲ್ಲಿ ಹೆಚ್ಚಿನ ಶ್ರಮ ಪಟ್ಟಿರೋ ಪ್ರತಿಪಲವಾಗಿ ನನಗೆ ವಿಜ್ಞಾನದ ವಿಷಯದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು ಆದರಲ್ಲಿ ನಾನು ಕೂಡ ಭಾಗವಯಿಸಿದ್ದೆನು. ಹಾಗು ಜಿಲ್ಲಾ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯವಲಿಯಲ್ಲಿ ಭಾಗವಯಿಸಿ ಪಂದ್ಯವನ್ನು ಯಶಸ್ವಿಯಾಗಿ ಪುರ್ಣಗೊಳಿಸಿದೆನು,ನನಗೆ ಆದರಲ್ಲಿ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು. ನಾನು ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮಯದಲ್ಲಿ ನಾನು ಶಾಲೆ ಮುಗಿಸಿ ಮನೆಗೆ ಹಿಂತಿರುಗಿ ಹೋಗುವಾಗ ಶಾಲೆಯ ಮುಂಭಾಗದಲ್ಲಿ ಅಪಘಾತ ಸಂಭವಿಸಿತು,ಮತೇ ನಾನು ಚೇತರಿಕೊಳ್ಳಲು ೨ ತಿಂಗಳು ಸಮಯ ತೆಗೆದುಕೊಳ್ಳಲಾಗಿತ್ತು.ಮತ್ತು ೧೦ ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಮುಂದಿನ ವಿದ್ಯಾಭ್ಯಾಸಕ್ಕಗಿ ಗೌರೀಬಿದನೂರಿನ ಹೊರವಲಯದಲಿರುವ ಗುಂಡಾಪುರದಲ್ಲಿರುವ ಲೀಡರ್ಸ್ ಪದವಿ ಪುರ್ವ ಕಾಲೇಜಿನಲ್ಲಿ ನನ್ನ ಪದವಿ ಶಿಕ್ಷಣವನ್ನು ಮುಂದುವರಿಸಿ ದ್ವಿತಿಯ ಪಿಯುಸಿಯಲ್ಲಿ ಶೇಖಡ ೯೬% ಗಲಿಸಿ ನನ್ನ ದ್ವಿತಿಯ ಪಿಯುಸಿಯನ್ನು ಮುಗಿಸಿ ಮುಂದಿನ ವಿಧ್ಯಭ್ಯಾಸಕ್ಕಗಿ ಬೆಂಗಳೂರಿನಲ್ಲಿ ಇರುವ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪದವಿ ಅಡಿಯಲ್ಲಿ ದಾಖಲಾತಿ ಪಡೆದುಕೊಂಡು ನನ್ನ ವಿದ್ಯಭ್ಯಾಸವನ್ನು ಸತ್ಪುರಕವಾಗಿ ಮುಂದುವರಿಸುತೀದ್ದೆನೆ.