ವಿಷಯಕ್ಕೆ ಹೋಗು

ಸದಸ್ಯ:Prajwal simha

ವಿಕಿಸೋರ್ಸ್ದಿಂದ

ನನ್ನ ಹೆಸರು ಪ್ರಜ್ವಲ್ ಸಿಂಹ. ನಾನು ಹುಟ್ಟಿದು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ. ನನ್ನ ಜನನ ದಿನ ಸೆಪ್ಟೆಂಬರ್ ೧೨,೧೯೯೯. ನನ್ನ ತಂದೆಯ ಹೆಸರು ನರಸಿಂಹ ಮೂರ್ತಿ ಮತ್ತು ತಾಯಿಯ ಹೆಸರು ಮಧುರ ಸಿಂಹ. ನನ್ನ ಅಪ್ಪ ರಿಯಲ್ ಎಸ್ಟೇಟ್ ವ್ಯಾಪಾರ ಮಾಡಿಕೊಂಡಿದಾರೆ ಮತ್ತು ಅಮ್ಮ ಗೃಹಿಣಿ. ನನ್ನಗೆ ಹೊಬ ಅಣ್ಣನಿದ್ದಾನೆ. ಅವನು ತನ್ನ ಬಿಕಾಂ ಮುಗಿಸಿ ಎಂಬಿಎ ಯನು ಮಾಡುತ್ತಿದಾನೆ. ನಾನು ಹೂದಿದು ಪ್ರೆಸಿಡೆನ್ಸಿ ಸ್ಕೂಲ್ಲಿ ನಲ್ಲಿ. ನಂತರ ೬ ನೇ ತರಗತಿಯಲ್ಲಿ ನಾನು ಕುಮಾರನ್ಸ್ ಸ್ಕೂಲ್ಗೆ ಶಿಫ್ಟ್ ಆದೆ. ನಂತರ ನಾನು ನನ್ನ ಹೈ ಸ್ಕೂಲ್ಅನು ಜೈನ ಕಾಲೇಜು ಅಲ್ಲಿ ಮಾಡಿದೆ. ನನಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ಅದರಲ್ಲೂ ವಿರಾಟ್ ಕೊಹ್ಲಿ ಯಾ ಆಟ ವೆಂದರೆ ತುಂಬಾ ಇಷ್ಟ. ಅವರು ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬನೆಂದು ಪರಿಗಣಿಸಲಾಗಿದೆ,2016 ರಲ್ಲಿ ಇಎಸ್ಪಿಎನ್ ಅವರ ವಿಶ್ವದ ಅತ್ಯಂತ ಪ್ರಸಿದ್ಧ ಕ್ರೀಡಾಪಟುಗಳಲ್ಲಿ ಕೊಹ್ಲಿ ಎಂಟನೆಯ ಸ್ಥಾನ ಪಡೆದಿದ್ದಾರೆ. ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾರೆ ಮತ್ತು 2013 ರಿಂದ ತಂಡದ ನಾಯಕರಾಗಿದ್ದಾರೆ. ಕ್ರಿಕೆಟ್ ಬಿಟ್ಟರೆ ನಂಗೆ ಸ್ವಿಮ್ಮಿಂಗ್, ಬ್ಯಾಸ್ಕೆಟ್ಬಾಲ್ , ಫುಟ್ಬಾಲ್ ಎಂದರೆ ತುಂಬಾ ಇಷ್ಟ. ನಾನು ಈಗ ಕ್ರೈಸ್ಟ್ ಯೂನಿವರ್ಸಿಟಿ ಅಲ್ಲಿ ಬಿಕಾಂ ಹೊನೋರ್ಸ್ ಎಂಬ ಕೋರ್ಸ್ ಅನ್ನು ಮಾಡುತಿದ್ದೇನೆ. ನಾನು ನನ್ನ ಕಾಲೇಜು ಇನ್ನ ಎಲ್ಲ ಕೋ-ಕರಿಕ್ಯುಲರ್ ಚಟುವಟಿಕೆಗಳಲಿ ಬಾಗವಯಸು ತೆನೆ. ನಾನು ಮುಂದೆ ಬಿಕಾಂ ಮುಗಿಸಿ ಐಐಎಂ ಅಲ್ಲಿ ಎಂಬಿಎ ಮಾಡೋನಾ ಎಂದು ಅನುಕೊಂಡಿದ್ದೇನೆ. ಇದೆ ನನ್ನ ಜೀವನದ ಮಿನುಗು.