ವಿಷಯಕ್ಕೆ ಹೋಗು

ಪುಟ:ಕಾವ್ಯಸಾರಂ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

LM ಕರ್ಣಾಟಕ ಕಾವ್ಯಮಂಜರಿ ವಾಕ್ಯಂ। ಮತ್ತಮಾನಹಾನನಂ ಯಣವನದಂತೆ ಮದನೋತ್ತ೪ಕಾಕ ಮನೀಯನುಂ ಚಿತ್ರ ಕಾಯುಶೋಭಾಪಾಯವುಂ, ಕಾಂತಾಕದಂಬದಂತೆ ಲೋಹಿತಚಂದನಾಲಂಕೃತನುಂ ತಮಾಲಪಪಶೋಭಿತವುಂ, ಸನ್ನ ಸಪ್ತಿಯಂತೆ ಕಠಿನಶಾಖಾಮುಖಮುಮುಸಕಂಠಚಲಚ್ಛಾಮರವುಂ, ತಾ ಪಾತವಿಧಿಯಂತೆ ಶಾರವ್ವವುಂ ತಾಳೊಪಲಾಲಿತವುಂ, ರಣಾಂಗ ಇವ೦ತೆ ಚಮರುಚಿರಪ್ರಹರಣವಿಶೀರ್ಣರೂಪನುಂ ದಂತಿದಾನಲಿ ನವಿಲೀ ಮುಖಮುಂ, ಪಾಂಡವಪ್ರಕರದ೦ತಾತ್ರಭಿಮನಕುದ್ರುಪದನುಂ ಅರ್ಡ ನೂರ್ಜಿತವುಂ, ನಾಕಿನಿಳಯವಂತನನಾಪ್ಪರೊಗಣಪ್ರಣತಮುವ ಮರ್ತೃಗೋಚರವುಂ, ಆಸಂಯುತಹಸ್ತಸಮುದಯದಂತಾಕವಿತ್ಥವುಂ ತಾನು ಚೂಡಾವಲಿಥಮ.೦, ಕ್ಷೇತ್ರಕರ್ಷಕನಂತೆ ಪೋತ್ರಿ ಪ್ರೊಥಾಹತ ಧರಣಿ ತಳ ಮುಂ ಗೃಹೀತಗೋಲಾಂಗುಲವುಂ, ಗಗನಮಂಡಲದಂತೆ ಋಕ್ಷಾ ಕೀರ್ಣವುಂ ಕುಟ:ಕುಜವಿಭಾಜಿತಮುಂ, ಜಾಂಬೂನದಪ್ರದೇಶದಂತ ಪ್ಯಾಸದೋತ್ಸಸ್ಥಾನವುವಪರಿಮಿತಕುಶಪ್ರಸರವುಂ, ಸಭಾಸದನದಂತೆ ನೆತ್ರಾಸನಾಧಿಸ್ಮಿತರಾಜರಾಟಿತವುಂ, ಸರಸಮುದಯದಂತೆ ನಿಪಾದನಿಷೇವ. ಮುಂ, ಆರಾಧಕನಂತಕ್ಷವಾಲಾಗಣಿತಜಪೋಪೇತವುಂ, ರಾಷ್ಟ್ರೀನಿವಾಸದಂ ತ ಜರತ್ಯಂಚುಕಿಶತದಂಚಿತನಂ, ನಾಟಕಪ್ರಕರದಂತೀಹಾಮೃಗೋಸ ಗಹಿತಮುಂ, ಅಭಿನಯದಂತನೆಕಾಹಾರೈಕ್ನಿವಿಷ್ಟ್ಯವುಂ, ಭೈರವಾವಳಿ ಯಂತೆ ರುರುಪರಿಚಿತನಂ, ಏತಾನಹಾನನದಂತೆ ಸಾಮಜಪದಾಭಿರಾಮ ಮುಂ, ಸ್ಥಾಣುವಿವಸನವಾಗಿಯುಂ ಅಪರ್ಣಾತವು, ಬಹಸ ಪೇತವಾಗಿಯುಂ ತವೈವಿರಹಿತವಲ್ಲು, ಮಯರಾಧಿರೂಢವಾಗಿಯುಂ ವಿಶಾಖಾಕರಮುಲ್ಲು, ಆತ ಸಾರಸ್ವತಾತಿಶಯವಾಗಿಯುಂ ವಿವೇಕಾನ್ಸಿತಮ ಲು, ನಿರಂತರಚ್ಛಾಯಾಕ್ಷೇಪವಾಗಿಯುಂ ಕೃತಾಂತರೂಪಮುಲ್ಲು | ೧೦೫೪ - (ಚಂದ್ರಪ್ರಭೆಪುರಾಣ) ಇಂತು ಕಾವ್ಯಸಾರದೊಳಿ ಕಾನನ ವರ್ಣನಂ.