ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚಕದೇವರಾಜ ವಿಜಯಂ ೧೦೧ ಮಹನೀಯರಕ್ಕೆ ಸಾರ್ವ8|| ಮಹಿಯಂ ಮಹಿಶೂರದೊರೆಗಳಾಳನವರತಂ || ವಿಹತಿಯನಯುಗೆ ದುರಿತಂ | ವಿಹಿತಾಚರಣೈಕನಿರತವ ವಿಸ್ಟಂ invo ಇದು ದುರುಶಿಖರಿಶಿಖರಾಭರಣಶ್ರೀಮನ್ನಾರಾಯಣಚರಣಪರಿಚರಣಪರಾಯಣ ಕರ ಣಾಗತರಕ್ಷಣವಿಚಕ್ಷಣ ಸಕಲಕಲಾಪ್ರವೀಣ ಬಿರುದಂತೆಂಬರಗಂಡ ಲೋಕೈಕವೀರ ಭರಿತುರಷ್ಯಕ ಷ್ಯ ವನದಾವಾನಲ ಮರಾಟಾಟಮೇಘಚ್ಛಾವಿಘಟನನಿರಾಘುಟ ಪ್ರಳಯಕಾಲಜಂಝಾನಿಲ ಪಾಂಡ್ಯ ಮಂಡಲಾಧಿಪತಂದವಿಲುಂರನಕಂಠೀರವ ಮಲೆಪ ನೃಪ ಮರಮರ್ದನ ತೀವನ್ಮಹಾರಾಜಧಿರಾಜ ರಾಜಪರಮೇಶ್ವರ ಪ್ರೌಢಪ್ರತಾಪನಪ್ರತಿ ಮವೀರನರಪತಿ ಶ್ರೀಚಿಕದೇವಮಹಾರಾಜ ಕೃಪಾಪರಿಪಾಲಿತ ಶ್ರೀ ತಿರುಮಲೆಯಾರ್ ವಿರಚಿತಮಪ್ಪ ಟಿಕದೇವರಾಜವಿಜಯ ಮಹಾಸ ಬಂಧದೊಳೆ ಶ್ರೀಮರಮೃತಾಂಬಾದ್ಹೃದ ಕುಮಾರೋದಯ ಬಾಲಲೀಲಾ ಲಿಪಿಗ್ರಹಣ ವಾಚನಾರ್ಥಗ್ರಹಣ ಶಾಸ್ತ್ರ ಪುರಾಣವೀಣಾಖುರಳೀಘ್ರಮ ಯ7ವನೋದಯಾದಿವರ್ಣ ನಂ ತುರೀಯಾಶ್ವಾಸಂ ಸಂಪೂರ್ಣ೦.