- ||' 0 E. - 'f- : 1 j* - * [' - ܐ̈܆܇܇܇ -5, -: .. - 1. 5: A "** Fla, ' *-* .'-: : r 18, 111 .೮r೨ 11 .. 'r Tir 7t.. " ೨ : CH 0 1 ಟಿ: YLAN ? - ........* ** !!!.2: 7, 't :.!! - -ಆತYe f? ಘಟಪ 1 1 1 1 ಸ .]°' "!--.-Akk, 123
- 51:
ಇವೆ, St 1 gilr_- : ' ..' t.rl ' --
- * : *'**
- ..: +
5 : ೨ ವಿಶಾಲಾಕ್ಷಿ. * “ಊರು ಶಿವಮೊಗ್ಗಾ ಅಲ್ವೆ ? “ಹೂಂ” ಕೆಸರೆಗೆ ಹೋಗುವ ಬಸ್ಸು ಬಂದು ಸಂದಿಗ್ಧ ವನ್ನು ಬಗೆಹರಿಸಿತು, ವಿಶಾ ಲಾಕ್ಷಿಯ ಬಸೂ ಬಂತು ಆಗಲೇ ತಾನು ಹೊರಟ ಬಳಿಕ ಗಂಗಾಧರನ ಗೆಳತಿ - ತನ್ನ ಬಸ್ಸು ಹತ್ತಿದುದನ್ನೂ ಗಂಗಾಧರ ನಡೆಯುತ್ತ ಹೊರಟುಹೋದುದನ್ನೂ ಕಂಡು ಸಮಾಧಾನದ ನಿಟ್ಟುಸಿರುಬಿಟ್ಟರು. ಸಂಜೆಯ ಬಸ್ಸು ಬಲು ಬೇಗನೆ ತುಂಬಿಕೊಂಡಿತು. ಬಿಡುವ ವೇಳೆಯೂ ಅ ಆಯಿತು. ಟ್ರಿಪ್ ಶೀಟ'ಗೆ ಸಹಿಹಾಕಿ 'ರೈಟ್' ಕೊಟ್ಟ ಇನ್ಸ್ ಪೆಕ್ಟರು, ವಿಶಾಲಾಕ್ಷಿ ಕುಳಿತಿದ್ದುನ್ನು ಕಳುಹಲೆಂದು ಅತ್ತ ತೆರಳಿದ ಗೆಳತಿ ಕಾಣಿಸುವ? ಬೇನೋ ಎಂದು, ಆ ಬಸ್ಸಿನ ಕಡೆಗೆ ಗಿರಿಜಾಬಾಯಿ ದೃಷ್ಟಿ ಹರಿಸಿದರು, ವಿದ್ಯಾರ್ಥಿನಿ ಯರ ತಂಡವೇ ಅಡ್ಡ ನಿಂತಿದ್ದುದರಿಂದ ಅವರು ನಿರಾಶರಾಗಬೇಕಾಯಿತು. ಚಲಿಸುತ್ತಿದ್ದ ಬಸ್ಸಿನಲ್ಲಿ ಕುಳಿತು, ಗಿರಿಜಾಬಾಯಿ ಯೋಚನಾಮಗ್ನ ರಾದರು, ವಿಶಾಲಾಕಿಯ ಮನೆಗೆ ತಾನು ಹೋಗಿದ್ದ ಆ ದಿನದ ಅನಂತರ, ಹಿಂದಿನ ತಪ್ಪಿಗೆ ಪ್ರಾಯಶ್ಚಿತ್ವವೆಂದೋ ಏನೋ, ಎರಡು ಮೂರು ಸಾರೆ ಗೆಳತಿ ಅವರನ್ನು ಕಾಣಲು ಬಂದಿದ್ದಳು, ನಡುವ ದಸರೆಯ ರಜಾ ಬಂತು, ರಜಾ ಇದ್ದರೂ ಹೊರಗೆ ಓಡಾಡಲಾಗದಷ್ಟು ಗದ್ದಲ, ಅದರ ಅನಂತರ ಮತ್ತೊಮ್ಮೆ ಭೇಟಿಯಾಗಿತ್ತು. ವಿಶಾಲಾಕ್ಷಿ ಬಾಯಿ ಬಿಟ್ಟು ಏನನ್ನೂ ಹೇಳಿರಲಿಲ್ಲ. ಆದರೂ ಮಾತುಕತೆಯ ಮಧ್ಯೆ, ಯಾವುದಾದರೂ ಕಾರಣಕ್ಕಾಗಿ, ಗಂಗಾಧರನ ಪ್ರಸ್ತಾಪ ಬರುತ್ತಿತ್ತು, ಆಗ ಅವಳ ಮುಖಭಾವದಲ್ಲಾಗುತ್ತಿದ್ದ ಸೂಕ್ಷ್ಮ ಬದಲಾವಣೆ ಗಳನ್ನು ಗಿರಿಜಾಬಾಯಿ ಲಕ್ಷ್ಮಪೂರ್ವಕವಾಗಿ ದಿಟ್ಟಿಸುತ್ತಿದ್ದರು....ಅವಳೀಗ ಹೆಚ್ಚು ಆಸಕ್ತಿಯಿಂದ ಸಿಂಗರಿಸಿಕೊಳ್ಳುತ್ತಿದ್ದಂತೆಯೂ ಕಂಡಿತು.
- ವಿಶಾಲಾಕ್ಷಿಯ ಹೃದಯದಲ್ಲೊಂದು ರಹಸ್ಯ ಅವಿತಿದೆ-ಎನ್ನುವುದರ ಬಗೆಗೆ ಈ ಗಿರಿಜಾಬಾಯಿಗೆ ಯಾವ ಸಂದೇಹವೂ ಇರಲಿಲ್ಲ.
ಆ ಎಲ್ಲ ತಿಳಿವಳಿಕೆಯ ಹಿನ್ನೆಲೆಯಲ್ಲಿ, ಗಂಗಾಧರನನ್ನು ಅವರು ನೋಡಿ ದ್ದರು. ಸಂಭಾವಿತನಂತೆ ಕಾಣುತ್ತಿದ್ದ ಹುಡುಗ 'ಏನಾದರೂ ಇದೆ' ಎಂದಾದರೆ, ಅದು ನಿರ್ದಿಷ್ಟ ಘಟ್ಟವನ್ನು ತಲಪದ ಹೊರತು, ಹೆಚ್ಚು ವಿಚಾರಿಸುವುದು ಹೇಗೆ ?
- '***!: -13': fr1 :
೪ 12 4 =1 ......... ಕಳಸ: 3. **r f: \ ಒ?LC - ***s., 24153 #rt+
- :: ::
22: 47.-, • |
- ಕ.
.. _21 : , Ekkekk 3 < . - --*: th_13: 21.. . . :::::::: ' -- ... ಎ: +5: : .! GrPGFEd 74-3} '-, -+4t -
- 1 :::..:46
ನ: 1 •••1" - " || Y5 | 33 - r: ': 1 JF : 1.1
- .
- -1 - 1. -I -- .. ಈ {"" .ತ .7ಕೆ: : 3 : 'j St.
- ".: ..
“...-:: -'43°* * Trix!?
- *
1 !.
- " !
- : , L' -: i: lik& G? '45 :: -2 # { -ಇವಳಳ 231 : 3 7 ?-೪ --. 4 :
- -
ಇr.- ಜt.-
- .
- : 2೨
11• r .?! ' | (J? FFY 11 1422