ವಿಷಯಕ್ಕೆ ಹೋಗು

ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾ ದಂ೬೦ x ೧ಗ್ರಹ \/v\\\n\r\/srs h/\/\\frxt = " </\/\/\/\/\ ೧

\ / \ / \\/ + 4+ \\/ \\ +1/1rr\ n# 4 * /\/\ / ೧೧ ೧೧ \/ \/ t h / p \/\/\/ - ೧ ಬ ..! '*

ಸಾವಿತ್ರಿ' ! ಒಂದೇ ಚಪಲವಿದೆಯಲ್ಲ, ಅದೂ ಇಲ್ಲವೇ ? ಆದು ಏಕೆ ? “ ಮದುವೆಯಾಗದೆ ಇರಭಾವುಂದಾಗುವೆನು. ಒರಿಗೆ *ಯನ್ನು ಕೊಟ್ಟು ಮತ್ತೊಬ್ಬರಿಗೆ ಸೆರಗನ್ನು ಆ ಕೆಲಾರೆ, ಆ ಕೇಡಿಗೆ ಇದ ವರಿ ಚು ಮಾತನಾಡದಿದ್ಧರೆ ಮನಸ್ಸು ಏಕರೀತಿಯಾ' ರ ತಿತ್ತು, ಆದರೇನು? ಈಗ ಅದನ್ನು ಜೈ' * * ತಂದು ೫. ಇಳಕೆ ಕದು. ವ೧ರ್ತಿ , ಎಂತಹ ವರ್ತಿ + ! ಅಷ್ಟು ಮಾತುಗಳನ್ನಾಡಿದಾಗ ನಾನೊಂದನ್ನೂ ಆಡಲಿ. ಆಯ್ಕೆ ಏನೆಂದು ತಿಳಿದನೋ ? ಆ ಅದೃಷ್ಟವೂ ಉಂಟೆ ? ಇಲ್ಲ, ಅವನ ತಂದೆತಾಯಿಗಳು ಒಪ್ಪುವುದಿಲ್ಲ. ಅವನಿಗೆ ೬ದ ತಿಳಯದು, ನಾನು ಬಲ್ಲ, ಅದು ಹುಚ್ಚು ಆಲೋಚನೆ ಆ ಆಶೆಯ ಸಿರಾಶೆ. ಮತ್ತು ಈತನನ್ನು ಮದುವೆಯಾಗಿ ಸ್ವಲ್ಪ ಕಷ್ಟ ಎಂದಾಗ ಮೂರ್ತಿಯಾಗಿದ್ದರೆ ಎಂದು ಗೆಳ ಯುವುದಲ್ಲ ! ಮದುವೆಯಾದರೂ ಸುಖವಿಲ್ಲ. ನನಗೆ ಸಾವು ಲೇಸು, ಎಲೈ ಯಮನೇ ನನಗೆ ದಾರಿಯನ್ನು ತೋರಿಸ.., ” ಎಂದು ಬೇಗಬೇಗನೆ ರಸ್ತೆಯನ್ನು ದಾಟಿದಳು. ಒಂದೊಂದು ಸಾಖಿ ; ಅಡ್ಡಲಾಗಿ ಕೊಗು ವುದು, ಒಂದೊಂದು ನಾಯಿಯು ಮಗಳುವುದು, ಒಂದೆರಡುಕತೆಗಳು ದಾರಿಯಲ್ಲಿ ನಿಂತಿದ್ದವು. ಸದಿಯ ಕಡೆಗೆ ಹೊರಟಳು. ಆ ನಡುರಾತ್ರಿ) ಆ ಬೆಳದಿಂಗಳಿನಲ್ಲಿ ಸಾವಿತ್ರಿ, ನಿನಗೆ ಎಷ್ಟು ಧೈಯ್ಯ ? ಏಕಾಕಿನಿಯಾಗಿ, ಬೇಡ, ಹಿಂದಿರುಗು, ಏನು ? ಹಿಂದಿರುಗದೇ ಒಂದೇರೀತಿಯಾಗಿ ಹೋಗು ಇರುವೆಯಲ್ಲಾ “ ಓಶನಿಯಿಂದೇನು ? ಭೂತದಿಂದೇನು ? ನಾನೇ ಭೂತ ವಾಗಿರುವನು ” ಎನ್ನುತ ನದಿಯ ಮಳ ಅನ್ನು ಸೇರಿಳು, ಭಾವಿಯಕರಿಗೆ ತಿರುಗಿಕೊಂಡು ಹೊರಟು ಹೋದಳು. . ... ೧೨ ನೆಯ ಪರಿಚ್ಛೇದ. ರಾಜ, ನನಿಗೆ ಮನಸ್ಸಿನಲ್ಲಿ ಒಂದು ವಿಧವಾದ ಭಿತಿಯುಂಟಾಗಿದ ಕಾರಣ ವೇನೋ ? # ಈ ಬೆಳದಿಂಗಳನ್ನು ನೋಡಿದರೆ ನನಗೆ ಮನಸ್ಸಿನಲ್ಲಿ ಒಂದು ವಿಧವಾದ , ಪ್ರೀತಿಯುಂಟಾಗುವುದು, ಆರಣವೇನೋ ?