ವಿಷಯಕ್ಕೆ ಹೋಗು

ಪುಟ:ಪ್ರತಾಪ ರುದ್ರದೇವ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೧, ಸ್ಥಾನ, ೬. ... Le= sp - 2/+by • •••

      • *

/* * *••••••••• • ೬ನೇ ಸ್ಥಾನ. ವಲ್ಲಭವುರಿದು ಕೊಟೆಸವಿಾಪ. ಪ್ರವೇಶ.-ವಿಜಯಧ್ವಜ, ಶೂರಸೇನ, ಪ್ರತಾಪರುದ್ರದೇವ, ಪ್ರತಾಪಸಿಹ್ಮ, ನಂದರಾಜ, ಕ೦ಗರಾಜ, ಜಯಸಿಂಹ, ವಾಮದೇವ, ಪರಿವಾರ ಜನಗಳು, ವಿಜಯ.-ಈ ಕೋಟೆಯು ಬಹಳ ರಮಣೀಯವಾದ ಸ್ಥಳದಲ್ಲಿರು ವದು. ಇಲ್ಲಿಯ ಮಂದಮಾರುತನು ನನ್ನಿಂದ್ರಿಯಗಳನ್ನು ಕರ ಗಿಸುತ್ತಿರುವನು. ೫ ಶೂರ -ಜಿಯಾ ! ಅದರಲ್ಲಿ ಸಂದೇಹವೇನು. ಅಲ್ಲಿ ನೋಡಿ. ಗೀಜಗಗಳು ಮನೆಮಾಡಿಕೊಂಡಿರುವವು. ಮನೋಹರವಾದ ಸ್ಥಳ ವಾಗಿದ್ದರೇನೆ ಅವು ಗೂಡುಗಳನ್ನು ಕಟ್ಟಿ, ಅದರಲ್ಲಿ ಕೂತು ಜೋಗುಳವನ್ನು ಹಾಡುತ್ತ ಮಂದಮಾರುತನೊಂದಿಗೆ ಉಯ್ಯಾಲೆ ಯನ್ನಾಡುತ್ತಿರುವವು. ಅವಿರತಕ್ಕೆಡೆಯಲ್ಲೆಲ್ಲ ಮಂದಮಾರುತನು ಮನೆಮಾಡಿಕೊಂಡಿರುವನು. *

  • ರಾಗ್ಯ !! ಮೋಹನ, ರೂಪಕತಾಳ. ಧಾಟ-aನಿನ್ನ ಬೆನಿತ್ತುನ - ಅಹನೋದುಕಾಣುತ್ತಿಹ | ಫುರಬಾಗಿಲುಗಳ || ಪ || ಇಹುದಿಲ್ಲಿಕೋಟೆದು ಸುತ್ತ | ಬೀಸುವ ತಣ್ಣನೆಗಾಃ || ೧ || ಶುಕಶಾರಿಕಾದಿಗಳಿಲ್ಲಿ | ಏರುತ್ತಲಿಹ ವೀಗ || ೨ || ಮನಸೋಲುತಿದೆನಗೀಗ | ನೋಡಿದನೀನುಶೂರ | ||

+ ರಾಗ | ಶಂಕರಾಭರಣ ನೋಟು, ಏಕತಾಳ, ಭೂಪತಿನೋಡಿದೊ| ಕೋಟೆಯುಬಳಸಿಹ | ಟೋಲುವುದರೊಳಗೀಜಗನ || ಒಟ್ಟಭನಿಂದೊಡನಾ | ಡುತಸರಸವ | ಗೂಡನು ಕಟ್ಟಿ ಹಗೀಜಗನು || ೧ || ಕೇಳುತಕೆಳದಿದು | ಜೋಗುಳ ಪಾಡನು | ಬಾಗಲಕಾಯುವಗೀಜಗನು || ಟೋಲುವಗೂಡನು | ಜೋಗುಳಪಡಿಗೆ | ತೊಟ್ಟಲುತೂಗುವವರುತನು|| ಕಟ್ಟ ದುತನ್ನ ಯ | ತೊಟ್ಟಲುಗೂಡನು | ಗೀಜಗವಳ್ಳಿ ಯುಧರೆಯೊಳಗೆ || ಸಲಿಲದಿಬೀಸುತ | ತಣ್ಣನೆಮಾರುತ | ಮೆರೆಯದೆಇಲ್ಲದಎಡೆಯೊಳಗೆ ||೩|| - --