11 198 ಮೂವತ್ತನೆಯ ಅಧ್ಯಾಯವು. ಮಾನನಂದಿನ ಮುಬ್ರಹ ಕಪಿವೀರರನು ಕರೆದು | ಭಾನುಮೂಡದ ಮುನ್ನ ನೀವು ನಿ | ದಾನಿಸದೆ ತರಬೇಕು ಬಿಟ್ಟನು 1 ಮಾನವನು ಚ ತುರೋದಧಿ ಜಲವನೆಂದು ನೇಮಿಸಿದ || ೦೯ | ಒಡೆಯನಾಯನಾಂ ತು ವಾನರ | ರೊಡನೆಪೋದರು ನಾಲ್ಕು ದಿಕ್ಕಿನ | ಕಡಲುಗಳಿಗತಿ ಶೀಘ್ರ ದೊಳು ನೆಗೆದಂಬರಸ್ಥಳಕೆ | ಪಿಡಿದ ಕಾಂಚನ ಕುಂಭಗಳೊಳಾ 1 ಜಡಧಿ ಗಳ ವಾರಿಯನು ತಂದರು | ಕಡುಹವದೊಳ್ಳೆನೂರು ನದಿಗಳನೀರನೊಳ ಕೊಂಡು | ೩೦il ನಲಿದುಕಪಿಗಳುತಂದಸಾಗರ | ಜಲವನಾ ಶತ್ರುಘ್ನ ನೀ ಹಿನಿ | ಕುಲಪುರೋಹಿತನಹ ವಸಿಷ್ಠ ಮುನೀಂದ್ರನಿಗೆ ನೀವು || ತಿಳುಹುವು ದೆನುತ ತನ್ನ ಮಿತ್ರರಿ | ಗೊಲಿದು ಪೇಳಲವರುಗಳಾ ಮುನಿ | ಕುಲಲಲಾ ಮಂಗೆರಗುತಾ ಸಂಗತಿಯ ನರುಹಿದರು || ೩೧ || ಮುನಿವಸಿಷ್ಟ ನು ಬಳಿಕ ವಿಪರೊ | ಡನತಿ ಸಂತೋಷವನು ತಾಳುತ | ವಿನುತಮಂ ಗಳ ಮಂಟಪದ ಮಧ್ಯದೊಳು ಕಂಗೊಳಿಪ 11 ವಿನುತ ನವರತ್ನ ವ ಯು ಪೀಠದೆ 1 ಜನಕನಂದನೆಸಹಿತ ರಘುವೀ | ರನನು ಕುಳ್ಳಿರಿಸಿದ ನು ಪಠಿಸುತ ವೇದಮಂತ್ರಗಳ | ೩-೦ | ಮುನಿವಸಿಷ್ಠ ಸುಯಜ್ಞಕಾ ತ್ಯಾ / ಯನ ವಿಜಯಜಾಬಾಲಿ ಕಾಶಪ | ವಿನುತಗೌತಮ ವಾಮದೇ ವಾದಿ ಮುನಿಪೋತ್ತಮರು || ಘನಸುಗಂಧದ ವಿಮಲಜಲದಿಂ | ದನುನ ಯದೊಳಭಿಪೇಕ ವೆಸಗಿದ | ರಿನಕುಲೇಂದ್ರನಿಗಾ ವಸುಗಳಿಂದನಿಗೆ ಗಿದಂತೆ | ೩೩ || ಪರಮಪಾವನ ರೆಂದೆನಿಸಿಕೊ೦ | ಡಿರುವ ಋತ್ವಿಕ್ಕು ಗಳ ಧರಣೇ / ಸುರರು ಕನ್ನೆಯರಖಿಳ ಸೇನಾಧಿಪರು ಮಂತ್ರಿಗಳು | ಹರುಷದಿಂದಭಿಷೇಕವನು ರಘು |ವರನಿಗೆಸಗಿದರಾ ಮುನಿಪತಿಗ ಳೊರೆ ದ ಮಂತ್ರಂಗಳನು ಕೇಳುತ ವಿಧಿವಿಧಾನದಲಿ | ೩೪ | ವಿಮಲವಾರಿಯ ನಾಂತು ನಭದೊಳ | ಗಮರರಾ ದಿಕ್ಕಾಲಕರ ಸಹಿ | ತಮಲತರ ಸ ರ್ವೌಷಧಿ ರಸಗಳಿಂದೆರಾಮನಿಗೆ | ವಿಮಲವರ ಶುಭಲಗ್ನದೊಳೊಡನೆ | ತಮತಮಗೆ ಸಂತಸವತಳೆದಾ ) ಗಮವಿಧಿ ವಿಧಾನದೊಳ ಗಭಿಷೇಕವನು ಮಾಡಿದರು | ೩೫ | ವನಜಸಂಭವನಿಂದೆ ನಿಶ್ಚಿತ | ಮೆನಿಸಿ ರತ್ನ ಗಳ೦ ದೆ ಶೋಭಿಪ | ಘನಕಿರೀಟವನಿಟ್ಟು ರಘುನಂದನನ ಮಸ್ತಕಕೆ | ಮು ನಿಗಳೆಲ್ಲರು ಮತ್ತೆ ಹೇಳುತ | ವಿನುತ ಮುಂತಲಂಗಳನು ರಘುನಾ | ಥನಿ ಗೆ ಪದೆದಭಿಷೇಕವನು ಮಾಡಿದರು ಸಭೆಯೊಳಗೆ | ೩೬ || ಒಡನೆ ರಘು ನಾಥಂಗೆಸೆವ ಬೆಳು | ಗೊಡೆಯನಾ ಶತ್ರುಘ್ನ ನಿರಿಸಿದ | ನೆಡಬಲಂಗಳ ಳಾ ವಿಭೀಷಣ ತರಣಿಸಂಭವರು | ಹಿಡಿದು ಚಾಮರಗಳನು ಬೀಸಿದ | ||
ಪುಟ:ಸೀತಾ ಚರಿತ್ರೆ.djvu/೨೧೯
ಗೋಚರ