4ನೇ ಪ್ರಕರಣ] ಹೇಮಚಂದ್ರರಾಜ ವಿಲಾಸ ೧೧M ಶುಕ್ಷ ಚಂದ್ರ : ನಿಮ್ಮ ತಂದೆಯ ಮಗ, ಲೋಕರಕ್ಷಕನಾದ ದೇವರು ಅನ್ಯಾ ಯವನ್ನು ಸಹಿಸಲಾರ ; ನಾವು ಆಟಕ್ಕೆ ಮಾಡುವ ಕೇಡೇ ನಮಗೆ ಮಾಹಿತವಾಗು ವಂತೆ ಮಾಡಿ ನಿಮ್ಮನ್ನು ನಾಶಮಾಡುವನು. ಹೇಯವಾದ ಯಾವ ನರಕದಲ್ಲಿ ನಿಮ್ಮ ತಂದೆ ನಿನ್ನನ್ನು ಉತ್ಪತ್ತಿ ಮಾಡಿದನೊ, ಅಂಥಾ ನಿನ್ನ ಜನ್ಮಸ್ಥಾನವೇ ಆತನ ಕಂಣಿಗೆ ಮೂಲವಾಯಿತು. ಕುವಂತ ) ಸರಿಯಾಗಿ ಆಡಿದೆ ; ಇದೆಲ್ಲಾ ನಿಶ್ಚಯ, ಅದೃಷ್ಟ ಚಕ್ರವು ಪೂರ್ತಿ ಯಾಗಿ ಬಂದು ಸುತ್ತು ಸುತ್ತಿಕೊಂಡುಬಂತು : ನಾನು ಇಲ್ಲಿ ಬಿದ್ದಿದೇನೆ. ಭದ .. ಅಯ್ಯ, ನಿನ್ನ ನಡೆಗೆಯಲ್ಲಿಯೇ ರಾಜಲಕ್ಷಣಉಳ್ಳ ಗಾಂಭೀರವಿದ್ದ ಹಾಗೆ ನನಗೆ ಕಾಣಿಸಿತೈಯ್ಯ, ನಾನು ನಿನ್ನ ನ್ನು ಆಲಿಂಗನಮಾಡಿಕೊಳ್ಳಬೇಕು. ನಿನ್ನಲ್ಲಿಯಾಗಲಿ ನಿಮ್ಮ ತಂದೆಯಲ್ಲಿಯಾಗಲಿ ನನಗೆ ಏನಾದರೂ ದೋಷವಿದ್ದರೆ, ಅದಕ್ಕಾಗಿ ವ್ಯಸನವು ನನ್ನ ಹೃದಯವನ್ನು ಹಿಟ್ಟು ಬಿಡಲಿ. ಶುಕ್ಲ-ಗುಣಾಡ್ಯರಾದ ರಾಜಪುತ್ರರೆ, ಅದನ್ನು ನಾನು ಬಲ್ಲೆ. ಭದ್ರು.ನೀನು ಎಲ್ಲಿ ಅವಿತುಕೊಂಡಿದ್ದೆ ? ನಿಮ್ಮ ತಂದೆಗೆ ಉಂಟಾದ ದುರ್ದಕೆ ನಿನಗೆ ಹ್ಯಾಗೆ ಗೊತ್ತಾಯಿತು ? ಕು-ಆಕಾಲದಲ್ಲಿ ಅವರ ಶುಶೂಷೆ ಮಾಡುವುದರಿಂದ ಗೊತ್ತಾಯಿತು, ಬುದ್ದಿ. ಹಾಗಾದರೆ ಒಂದು ಸಂಣ ಕಥೆಯನ್ನು ಕೇಳಬೇಕು. ಅದನ್ನು ಹೇಳುವಾಗ್ಯ ನನ್ನ ಎದೆ ಒಡೆದುಹೋಗುವುದು, ನನ್ನನ್ನು ಹಿಡಿದು ಛೇದಿಸಬೇಕೆಂದು ಕೊಟ್ಟ, ಅಪ್ಪಣೆ ,ಆಿ, ಈ ನಮ್ಮ ಜನ್ಮದಲ್ಲಿ ಏನು ರುಚಿ ಇದೆ ! ಒಂದು ಸಾರಿ ತಟ್ಟನೆ ಸಾಯುವುದಕ್ಕೆ ಬದಲಾಗಿ ಕಣೇಕ್ಷಣೇ ಮರಣಭಯವನ್ನು ಅನು ಭ ಸುತ್ತೇವೆ,ಹಾಗೆ ಕೊಟ್ಟ ಅಪ್ಪಣೆಯು ನನ್ನ ವೇಷವನ್ನು ಬದಲಾಯಿಸಿ ಕೊಂಡು ಹುಚ್ಚ ಹಾಕಿಕೊಳವ ಚಿಂದಿಯನ್ನು ಹಾಕಿಕೊಂಡು, ನಾಯಿಗೂ ಬೇಡದ ಬಾಳನ್ನು ಬಾಳುವಹಾಗೆ ನನಗೆ ಕಲಿಸಿತು. ಅಂಥಾ ಅವಸ್ಥೆಯಲ್ಲಿರು ವಾಗ, ಹೊಸದಾಗಿ ಕಂಣು ಹೋಗಿ ರಕ್ತ ಸುರಿಯುತ್ತಾ ಇದ್ದ ನಮ್ಮ ಅಪ್ಪಾಜಿ ಯನ್ನು ಕಂಡೆ. ಅವರಿಗೆ ಊರುಗೋಲಾದೆ; ಕೈಹಿಡಿದು ಕರೆದುಕೊಂಡು ಹೋದೆ; ಅವರಿಗೋಸ್ಕರ ಬಿಕ್ಷೆ ಬೇಡಿದೆ ; ನಿರಾಶೆಯಾಗಿ ಹೋಗಿ ದೇಹವನ್ನು ಬಿಡಬೇಕೆಂದಿ ದ್ದವರನ್ನು ಕಾಪಾಡಿದೆ. ಅಯ್ಯೋ ಅಪರಾಧವೆ ! ನಾನು ಇಂಥವನೆಂದು ಆಗ ವರಿಗೆ ತೋರ್ಪಡಿಸಿಕೊಳ್ಳಲಿಲ್ಲ. ಕೊನೆಗೆ ಈಗ ಅರ್ಧಗಂಟೆಗೆ ಮುಂಚೆ ನಾನು ಆಯುಧಪಾಣಿಯಾದೆ, ಆಗ ನಾನು ಇಂಥವನೆಂದು ಅವರಿಗೆ ತಿಳಿಸಿಕೊಂಡ, ಇಂಥಾ ವಿಜಯವನ್ನು ಹೊಂದಬೇಕೆಂಬ ಆಸೆ ಇದ್ದಾಗ ಹೊಂದುತೇನೆಂಬ ಧೈರೈ ವಿಲ್ಲದೆ ನನ್ನನ್ನು ಹರಿಸ ಬೇಕೆಂದು ಕೇಳಿಕೊಂಡೆ. ಮೊದಲಿನಿಂದ ಕೆನೆತನಕ
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೨೮
ಗೋಚರ