ವಿಷಯಕ್ಕೆ ಹೋಗು

ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ನೇ ಪ್ರಕರಣ] ಹೇಮಚಂದ್ರರಾಜ ವಿಲಾಸ. ೧೧೧ ಸೇನಾಪತಿಗಳ, ಈ ನನ್ನ ಸೇನೆಯನ್ನೂ, ಸೆರೆಸಿಕ್ಕಿದವರನ್ನೂ, ಆಸ್ತಿಯನ್ನೂ ನೀವು ತೆಗೆದುಕೊಂಡುಹೋಗಿ, ನನ್ನ ಕಡೆಯವರಾಗಿ ವ್ಯವಸ್ಥೆ ಮಾಡಿ. ಈ ಕೋಟೆ ಕೊತ್ತಳ ತಮ್ಮದು, ಈ ಅರಮನೆ ತಮ್ಮದು, ಲೋಕವೆಲ್ಲಾ ಕಂಡಿರಲಿ ; ಇವರನ್ನು ನಾನು ನಮ್ಮ ಆಡಳತಗಳನ್ನು ನಡೆಸುವುದಕ್ಕೆ ಯಜಮಾನರನ್ನಾಗಿ ಮಾಡಿಕೊಂಡಿದ್ದೇನೆ. ನಾಗ ಅವರನ್ನು ನೀನು ಅನುಭವಿಸಬೇಕೆಂದು ಇದ್ದೀಯ ? ಭದ)-ಅಂಥಾ ಸ್ವಾತಂತ್ರಕ್ಕೆ ನಿನ್ನ ಇಷ್ಟ್ಯವೇನೂ ಪ್ರಕೃತವಾದ್ದಲ್ಲ. ಕುಮ೦ತ್ರ. ನಿಮ್ಮ ಇಷ್ಮವೂ ಸಹ ಪ್ರಕೃತವಾದಲ್ಲಿ, ದೇವರು, ಭದ್ರು. ಪ್ರಕೃತವಾದ್ದು ಕಲಾ ಭಾರಜ. ವಿಷಜೆ.-(ಕುಮಂತ ನನ್ನು ಕುರಿತು) ನನ್ನ ಅಧಿಕಾರವೆಲ್ಲಾ ನಿಮ್ಮದೆಂದು ಬೇರೀ ಶಬ್ದವಾಗಲಿ, ಭದ ಇನ್ನೂ ತಡೆಯಿರಿ ; ನ್ಯಾಯವನ್ನು ಕೇಳಿ. ಎಲ ಕುಮಂತ್ರ ; ರಾಜದ್ರೋಹ ಮಾಡಿದ್ದಕ್ಕಾಗಿ ನಿನ್ನನ್ನು ಕೈಸೆರೆ ಹಿಡಿದಿದ್ದೇನೆ. ಹೀಗೆ ನಿನ್ನನ್ನು ಆಪಾದನೆ ಮಾಡುವುದೂ ಅಲ್ಲದೆ, (ನಾಗವೇಣಿಯನ್ನು ತೋರಿಸುತಾ) ಭಂಗಾರದ ಮುಲಾ ಮಾಗಿರುವ ಈ ಸರ್ಪವನ್ನೂ ನಿನ್ನ ಸಂಗಡಲೇ ನಿರ್ಬಂಧಿಸಿದೇನೆ. ಅತ್ತಿಗೆ ನಿಮ್ಮ ಮನೋಗತದ ವಿಷಯದಲ್ಲಿ, ನನ್ನ ಹೆಂಡತಿಯ ಪ್ರಯೋಜನಕ್ಕೊಸ್ಕರ ಅದು ನಡೆಯಕೂಡದೆಂದು ನಾನು ಪ್ರತಿಭಟಿಸಬೇಕಾಗಿದೆ. ಅವರಿಬ್ಬರಿಗೂ ಒಳೊಳಗೆ ಒಪ್ಪಂದ ನಡೆದಿದೆ. ನಾಗ. ಇದೊಂದು ಪರಿಹಾಸ್ಯ. ಭದ )-ಎಲ, ಕುಮಂತ, ನೀನೇನೋ ಆಯುಧಪಾಣಿಯಾದದೀಯೆ. ಕಹಳೆಯ

  • ಕಬ್ಬವಾಗಲಿ ; ಪರಿಸ್ತಾರವಾಗಿ ವ್ಯಕ್ತಪಟ್ಟಿರುವ ನಿನ್ನ ಹೀನಕೃತ್ಯವನ್ನು ಅನೇಕ

ವಾದ ನಿನ್ನ ರಾಜದ್ರೋಹವನ್ನೂ ನಿನಗೆ ತೋರಿಸಿ ತಪ್ಪನ್ನು ನಿನ್ನ ತಲೆಮೇಲೆ ಹೊರಿಸಲು ಇನ್ನೂ ಯಾರೂ ಬರದಿದ್ದರೂ, (ಕತ್ತಿಯನ್ನು ಹಿರಿಯುತ್ತಾ, ನಾನು ನಿನ್ನ ಮೇಲೆ ಹಾಕಿರುವ ದೋಷವು ರವೆಯನ್ನೂ ಕಡಮೆಯಾಗಿಲ್ಲವೆಂದು ನನ್ನ ಕತ್ತಿಯಿಂದ ನಿನ್ನ ಹೃದಯದಮೇಲೆ ತೋರಿಸುವುದಕ್ಕೆ ಮುಂಚೆ ನಾನು ಜಲಪಾಸನೆ ಮಾಡುವುದಿಲ್ಲ. ವಿಸಜೆ-ಅಯ್ಯೋ ಸಂಕಟ, ಸಂಕಟ ! ನಾಗ-(ಜನಾಂತಿಕ) ಹಾಗಿಲ್ಲದಿದ್ದರೆ ಔಷಧಗಳಲ್ಲಿ ನನಗೆ ನಂಬಿಕೆಯೇ ತಪ್ಪಿಹೋ ದೀತು. ಕುವಂತ).-(ತಾನೂ ಕತ್ತಿಯನ್ನು ಹಿರಿಯುತ್ತಾ) ಒಪ್ಪಿದೆ. ನಾನು ರಾಜದ್ರೋ ಹಿಯೆಂದು ಈ ಪ್ರಪಂಚದಲ್ಲಿ ಯಾವನು ಹೇಳುತ್ತಾನೋ ಅವನು ಸುಳ್ಳು