ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭] ಮೋಹನತರಂಗಿಣಿ ೧೩ ಪಂಚಬಾಣನ ರೂಪ ಬರಂದು ಮರುಳೊಂಡು| ಚಂಚಲಾಕ್ಷಿಯ ತುಡು | [ಕಿದಳು 4೫೧ರಿ ಹುಟ್ಟಿದ ವಿರಹಾಗ್ನಿಯಿಂದಲಿ ಸಖಿಯಳ ಮುಟ್ಟಿದೊಡವಳೊಡಲ್ ಬೆಂದು ಮಿಟ್ಟಿಬಿಟ್ಟಿ ದ್ದು ನೋಡಿದಳು ತನ್ನೊಡನಲ್ಲಿ ಪಟ್ಟಿರ್ದಶ್ರಮದಾರತ್ನವನು | ತಾಕೆಟ್ಟಿ ತನ್ನೊಡಲುರಿದುದು ನೀನಿಲ್ಲಿ ಗೇಕೆದ್ದು ಬಂದೆನ್ನ ಕಂದ # . ಈಕಡುಬರವೇನು ಕಾರಣ ಹೇಳಿರೆಂದು ಶೋಕಾ ಶುಗರೆದಳಕ್ಷಿಯಲಿ | - ಸ್ವರ್ಗಪಾತಾಳ ವರ್ತಾನಿತ ಪುರುಷರ್ಗ 1 ವೆಗ್ಗಳ ರೂಪದ್ದ ತನ್ನ ಮಗ್ಗುಲೊಳ್ ಬಂದು ಮುಚ್ಚಿಸಿ ಪೋದ ಬೆದಕಲಾ ನೆಗ್ಗಣಿಯದೆ ಬಂದೆ [ತಾಯ [೫೪] * ಕನಸಿನ ಭತ್ತಕೆ ಗೋಣಿಯನಾಂತರೆಂದೆನಿಸಿದೆ ನೀ ಮಡವೆಣೇ || ನೆನಸಿಕ ನೀಲಕಂಠನ ವಧಟಿಯ ಮಾತ ಮನಸಿಗೆ ತಾರ್ಕಣೆಯಾಯ್ತು! ಖೋಡಿಯ ಹೊಸಬೇಡೆನಗೆ ಸಂಭೋಗವ ಮೂಡಿದ ಕಲೆ ಮೆಲೆ [೪ದೆ ಕೋರಿ ನೋಡಿ ವನಾಂತರದೊಳಗಡಗಿದ್ದರು | ಗಾಡಿಕಾನ ತೋಸವ್ರ ೫೬ || ಸುರು ಧೃತಿಗೆಟ್ಟು ಮಾತಾಡಬೇಡವೆನ್ನಮ್ಮ ನಿನ್ನಯ ಸುದ್ದಿ ಹೊಂಗೆ ಹೊಮ್ಮಿದೊಡಿತರಾದಿಗಳೇಟಿಪರೆಂದು ನೆಮ್ಮಿಸಿ ಕೊಂಡಳಂಗದಲಿ ||೫೭ || ಕುಂದಣವನು ರಸಗೆಯೇ ಡಾಕ್ಷಣ ಕರು ವಿಂದೆ ಬೇರ್ಪಡಿಸಿ ಪುತ್ತಳಿಯ ತಂದಡರ್ಚೆದರೆನೆ ಬಿಸಿವೆತ್ತು ಪ್ರಾಣಸಂ ಬಂಧಿಯ* ಬಿಗಿಯಪ್ಪಿದಳು ||೫vil ತಕ್ಕೆಗೊಂಡೆನ್ನ ಪೀಡಿಸಬೇಡ ಕಡುಶೈತ್ಯ ವಕ್ಕೆ'ಯೊಳಿರಿಸು ಮೆಯೊಳಗೆ ಉಕ್ಕೆ ಸಲಾಡುವ 10 ಮಹದಾದಿ11 ಜರ ಮರಣಕ್ಕೆ ಕಾಲೆಣವೆಂದಳಿಲುತೆ। ಕ. ಸ ಆ-1. ಸುಟ್ಟು ಕರಿಕಾದ ಮಣ್ಣಿನ ಹಿಂದೆಯಹಾಗೆ ಅಗಲು. 2. ಹೀಗೆ ಕಡಿದಾದ, ಅಲೆದಾಟದಿಂದ ಕರಿನವಾದ ಬರುವಿಕೆಯ, 3. ನಾಚಿಗೆಗೆಟ್ಟು, 4, ತಪ್ಪನ್ನು , 5, ಹಾಸ್ಯ ಮಾಡುವರು. 6 ಒರಗಿಸಿ, 7, ಅಚ್ಚಿನಿಂದ. 8 ಪಾಣಪ್ರಿಯಳಾದ ಸಖಿಯನ್ನು, 9. ಅತ್ಯಂತ ಶೀತಳವಾದ ಪಟ್ಟೆ ಹಾಸಿಗೆಯಲ್ಲಿ ಅಧವಾ ಹೆಚ್ಚಾಗಿ ತಣ್ಣಗಿರುವ ತಾಪನಿವಾರಕವಾದ ಶೀತಳಪದಾರ್ಧವನ್ನು ಪಕ್ಕಕ್-ಸಮೀಪ ದಲ್ಲಿ. 10, ಉಕ್ಕಿ ಎಸರಿಟ್ಟಂತೆ ಕುದಿಯುತ್ತಿರುವ. 11. ಅತ್ಯಧಿ ಕವಾದ, -- - - - - **