ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ೧ ೨೦] ಮೋಹನತರಂಗಿಣಿ ೧೫ ಕಂಗೊಳಿಸುವ ರಮ್ಯ ರಕ್ಷಕೀಲಿಶನವ ರಂಗಕಟಸ್ಥ ಚಾವಡಿಯ || ನಿಂಗವಿಟ್ಟರದೊಳೊಡೋಲಗಗೊಟ್ಟಿರ್ದjಲಿಂಗಾರ್ಚಕಜಾಣಬಾ೩೧ ಬಾಣನ ಮಹದಾಸನದುಗ್ಗಾ ಬೈಯ/ಕೇಂವಿಲ್ಲದೆ ಬೆರ್ಚಿಸುವ | ಏಣಾಂಕತಾನೆಂಬಂತೆ ಕುಂಭಾಂಡಸು/ಜಾಣ ಮಂತ್ರೀಶನೊಪ್ಪಿದನು [೩೨| - ರಜನೀಚರವಂತ್ರಿಗಳೆಂದು ಕೆಲರು ಸುದೀಜಮಂತ್ರಿಗಳೆಂದುಕಲರು ನಿಜವಾಗಣಿಕಮನ್ನೆಯರೊಂದು ಕಲರು ಭೂಭಜರಿರ್ದರೊಡೊಲಗದಿ|| ಪೊಸಬಗೆವೇ ಕಬ್ಬಿಗರು ವಾಗ್ನಿಕ ಜೋಯಿಸರಾವ್ಯಾಯಶಾಸ್ತ್ರಿಗಳು ವಿಷಮತಾರ್ಕಿಕರು ವಿನೋದಾರ್ಥಿಗಳು ಕಣ್ಣೆಸೆದಿರ್ದರೊಡೊಲಗದಿ[೩೪ ಸಗುಣಗುಣಾಡ್ಯ ಭೂಪತಿಗಳೀಕಾಂತದಿ ಮಗುಟಗಳಂದೊಂದೆರಸಿ || ಉಗುವ ಮಾಣಿಕಹೇಮರಜ ನೂಜುಕೊಳಗೆ ಮುಗಿದು ಕಟ್ಟಿಹರು [ವೈಶ್ಯರಿಗೆ |೩೫|| ಮಲ್ಲರು ನಾರಾವುತ ರಮ್ಯರಸಿಕರು ಎಲ್ಲಿದ ಗಜವಾಹಕರು || ಬಿಲ್ಲಿನಡ್ಡಣದ ದಟರು ಮುಂತಾದವರೆಲ್ಲ ರೊಪ್ಪಿದರೊಡೊಲಗದಿ |೩೬|| ಕಡೆಯ ಪೆಂಡೆಯದ ನಟ್ಟುವರು ಮದ್ದ೪ಗರುಗಡಣೆಯ ತಳ ಧಾರಿಗಳು | ಬಿಡಯವಿಲ್ಲದ ಗೀತವಾದ್ಯ ವಿದ್ಯಾಧಿಕ ಪಡೆಯಿರ್ದುದೆಡೋಲಗದಿ |೩೭|| ಮುನುನುಥನರ್ಧಾಂಗಿಯರೂಮಿಗಿಮ್ಮುಡಿತನುರುಜೆರನುಸ್ಕೊಲೆಯ !! ಮಿನುಗುವ ದಾಳಿಂಬದಂತಪದ್ಯ ವಾರ ವನಿತೆಯರಿರ್ದರಿಕ್ಕೆಲದಿ |೩v | ಸಿವುಡೆಯರೆನಿಸಿದ ವೀರರ ಮೂಗಿಗೆ ಕವಡೆಯ ಕಟ್ಟಿ ನೀರ್ತರಿಸಿ | ಡವುಡೆ ಜೋಗಟೆ ಮಲಹರಿಯ ಜಾಡಿಸಿಕೊಂಎ) ಪವುಡೆ ದರಿರ್ದರಿಕ್ಕೆಲದಿ! ನಾಟಕ ನವವೃತ ಕಂದವಚನ ಪೂರ್ವ/ಚಾಟನದಲಿ ಕೇಳಿದರೆ | ಕೋಟಲೆಗೊಳ್ಳದುಚ್ಛರಿಸುವ ಸರ್ವಜ್ಞ ಪಾಠಕರಿರ್ದರಿಕ್ಕಲದಿ 18o ಬಲಿಚಕ್ರವರ್ತಿಕುಮಾರ ಹಮ್ಮಿಾರ ನಿರ್ಮಲಿನತರಂಗ ಸತ್ಸಂಗ ! ಕಲಿಗಳ ಕರ್ತ ಸಮರ್ಥ ಎಂದಾಶ್ರಿತರೊಲಿದು ಪೊಗಳಿದರು ಖಳನ ೪oy ರುದ್ರಶಿತಪದಾಂಬುಜಮಧುಸ ಸಮುದಾಂತಧರಣೀಶನಾಶ | ಕ, ಪ, ಆ-1. ಸಿಂಹಾಸನ. 2, ಚಂದ್ರ 3. ಗುರಾಣಿಯ, 4. ಸಿವುಡ= ಸಿಂಬಿ; ಹುಲ್ಲಿನ ಸಿವುಡು ಮೊದಲಾದ ಬಿರುದಿನ ಬಳೆಗಳನ್ನು ಹೊಂದಿದ್ದ. 5, ಪ್ರೌಢ, 6, ಅಧಿಕಾರಿ, ಮುಖಂಡ

  • 16