ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿಂಚಿನಬಳ್ಳಿ ಕಾರಖಾನೆಯಿಂದ ಹೊರಬಿದ್ದು ಅವನಿದ್ದೆಡೆಗೆ ಬಂದರು. ಜನವೆಲ್ಲ ದೂರ ನಿಂತು ನೋಡುತ್ತಿತ್ತು, ರಾಯರು ಸರಿದು ನಿಂತು ಎರಡು ಏಟುಗಳನ್ನು ಕೆನ್ನೆಗೆ ಬಿಗಿದರು, “ಸೀಲ್ಯಾ ! ಏನು ನಡೆಸಿರುವೆ !” ಎಂದು ಗದ್ದರಿಸಿದರು. ಪರ್ವತದಂತಹ ಶರೀರವುಳ್ಳ ಈ ರಾಕ್ಷಸನನ್ನು ತಾಳೆಯ ಮೇಲೆ ತರಲು ನಾಮನಮೂರ್ತಿಗಳಾದ ಲಕ್ಷಣರಾಯರು ಯೋಜಿಸಿದ ಉಪಾಯವನ್ನು ಕಂಡು ಜನ ಗಾಬರಿಯಾದರು. ಆದರೆ ಮರುಕ್ಷಣದಲ್ಲಿ ಹೀರಾನ ಕೈಯಲ್ಲಿದೆ ಕೊಡಲಿಯು ಕಳಚಿ ಬಿದ್ದಿತು, ಗದ್ಗದಿತನಾಗಿ ರಾಯರ ಕಾಲಮೇಲೆ ಜಿದ್ದು, ರಾಯಕಿ! ನನ್ನದು ತಪ್ಪಾಗಿದೆ, ಕ್ಷಮಿಸಬೇಕು, ನನ್ನ ಮೇಲೆ ಸಿಟ್ಟಾಗಬಾರದು, ಕಮಿಸಬೇಕು ಎಂದು ಅಳಹತ್ತಿದನು. ರಾಯರು ಅವನನ್ನು ಕ್ಷಮಿಸಿ ಕೆಲಸಕ್ಕೆ ಕಳಿಸಿದರು. ಅಂದಿನಿಂದ ಅವನ ಜೀವನವೇ ಬದಲಾಯಿತು. ರಾಯರ ಸಿದ್ಧಾಂತವು ವಿಜಯಿಯಾಯಿತು, ರಾಯರ ಧರ್ಯವನ್ನು ಜನ ಕೊಂಡಾಡಿತ.. ಕೆಲ ದಿನಗಳ ನಂತರ ಪೀರಾನ ಮಗನಾದ ಮಾರ್ತಾಂಡನ ಮನೆ ಬಂದಿತ.. ಮದುವೆ ಸಡಗರದಿಂದ ನಡೆಯಬೇಕೆಂದು ರಾಯ ಹೇಳಿದರು. ಊರೆಲ್ಲ ಕೂಡಿತು. ರಾಯರು ಪ್ರಮುಖರೊಡನೆ ಅಕ್ಷತಾಕ್ಕೆ ಒಂವರ., ಕು+ ಸೌ! ರಾಧಾಬಾಯಿಯೇ ಮೊದಲಾದವರು ಸೀರಾನ ಇಬ್ಬರೂ ಹೆಂಡಂದಿರಿಗೆ ಕುಂಕುಮವಿಟ್ಟು ಉಡಿ ತುಂಬಿದರು. ಈ ಸಮಾರಂಭವನ್ನು ಕಂಡು ಎಲ್ಲರಿಗೂ ಒಂದು ಹೊಸ ಬಗೆಯ ಆನಂದದ ಅನುಭವವು ಬಂದಿತು, ಮುಹೂರ್ತವು ಸಮೀಪಿಸಿದರೂ ಭಟ್ಟರು ಬರಲ್ಲ, ಅಷ್ಟರಲ್ಲಿ ಕರೆಯಲು ಹೋದವನು ಬಂದು 'ಅಸ್ಪೃಶ್ಯರ ಲಗ್ನವನ್ನು ಮಾಡಿಸಲು ಭಟ್ಟರು ಹೋಗುವ ಸಾಂಪ್ರದಾಯವಿಲ್ಲ. ನಾವು ಕೊಟ್ಟ ಅಕ್ಷಗಳನ್ನು ವಧೂವರರ ಮೇಲೆ ಹಾಕಿದರೆ ಲಗ್ನವಾದಂತಾಯಿತು, ಎಂಮ ಹೇ ಐದರು ಎಂದನು. ಇದರಿಂದ ರಾಯರಿಗೆ ಬಹು ಕೆಡುಕೆನಿಸಿತು. ವಿಧಿಯನ್ನು ಬಲ್ಲ ತಮ್ಮಲ್ಲಿಯ ದೇವುಳ ಕರಕ್ಕೆ ಕರೆದು ಲಗ್ನ ಮಾಡಿಸಲು ಹೇಳಿದರು. ಅಂತರ್ಸಟನ್ನು ಒಡಿಯಲ್ಲ ಆr + • - *

  • ೧೯೪೦ ರಲ್ಲಿ ಈ ಪರಿವಳನವನ್ನು ನಿರೀಕ್ಷಿಸಿದ ರಾಜಾಸಾಹೇಬರು ಒರ್ಘ ವಧಿಯ ಕೈದಿಗಳಿಗೆ ಒಕ್ಕಲುತನದ ಸೌಕರ್ಯ ಒದಗಿಸಿ ಒಂದು ವಸಹಾತುವನ್ನೆ { ರಣಜಿ ಜೀವನ ಸಾಗಿಸಲು ಏನು ಮಾಡಿಕೊಟ್ಟಿತು.