೧೦ ಹೇಮಚಂದ್ರರಾಜ ವಿಲಾಸ rXನೇ ಅಂಕ. ಧೋರೆ.--ಅವ ಒಳ್ಳವನು, ನಾನು ಅದನ್ನು ಹೇಳಬಲ್ಲೆ, ಆವ ಚೆನ್ನಾಗಿ ಹೊಡೆಯುವ, ಜಾಗ್ರತೆಯಾಗಿಯೂ. ಅವ ಸತ್ತು ಮಣ್ಣಾಗಿಹೋದ. ನಿಂದಕ.-ಇಲ್ಲ. ಮಹಾಸಾಮಿ ; ಆ ಮನುಷ್ಯ ನಾನೇ ? ದೊರೆ -ಅದು ನೆಟ್ಟಗೆ ಕಾಣುತಿದೆ. ನಿಷ್ಪಂಚಕ ತಮಗೆ ಸಂಭವಿಸಿದ ಕದಕೆಯ ಆರಂಭದಿಂದಲೂ ಸ್ವಾಮಿಯ ಹೆಜ್ಜೆಯನ್ನೇ ಹಿಡಿದು ಹಿಂದೆ ತಿರುಗಿದವನು, ದೊರೆ'- ನೀನು ಇತ್ತಬಾರೆ. ನಿಂದಕ ಮತ್ತೆ ಯಾರೂ ಅಲ್ಲ ಬುದ್ದಿ. ಎಲ್ಲಾರಸರಹಿತವಾಗಿ, ಅಂಧಕಾರವಾಗಿ, ವಿಷಮಯವಾಗಿದೆ. ತಮ್ಮ ಹಿರೇಮಗಳೂ ನಡುಕಲನಗಳೂ ಆತ್ಮಹತ್ಯವನ್ನು ಮಾಡಿಕೊಂಡರು. ಅವರಿಗೆ ಆಶಾಭಂಗವಾದ್ದರಿಂದ ಹೋದರು. ಧೋರೆ.-ಹವುದು, ನಾನು ಹಾಗೆ ತಿಳಿಯುತ್ತೇನೆ. ಭದ ).ಅವರು ಯೇನು ಹೇಳುತ್ತಾರೆ ಅವರಿಗೆ ತಿಳಿಯದು. ನಾವು ಇಂಥವ ರಂದು ಅವರಸಂಗದ ಹೇಳಿಕೊಂಡು ಉಪಯೋಗವಿಲ್ಲ. ಕುಕ್ಯ-ಏನೂ ಉಪಯೋಗವಿಲ್ಲ. ಪ್ರವೇ-ಸೇನಾನಾಯಕ. ಕನಾ-ಕುಮಂತರಿಗೆ ಪ್ರಣಹೋಯಿತು. ಭದ. ಇಲ್ಲಿನ ಹಗರಣಕ್ಕೆ ಅದೇನು ಅಲ್ಪವಾದ್ದು. ಸ್ವಾಮಿ, ಮಿತ್ರರಾ, ಸಭಿಕರು, ನಮ್ಮ ಇಸ್ಮವನ್ನು ತಿಳಿದುಕೊಳ್ಳಿ. ಈಗಿನ ಸ್ಥಿತಿಗೆ ಯಾವ ಕಾರದಿಂದ ದುಃಖ ಉಪಶಮನವಾಗುವುದೋ, ಆ ಕಾರವನ್ನು ಕೈಗೊಳ್ಳತಕ್ಕದ್ದು, ನಾವಾ ದರೋ ವೃದ್ಧರಾದ ಮಹಾರಾಜರವರಿಗೆ ನಮ್ಮ ವಿಶಿಷ್ಮ ಅಧಿಕಾರವನ್ನೂ ಒಪ್ಪಿಸಿ, ಅವರು ಸಾರೋದ್ದಾರವಾಗಿ ಜೀವಂತರಾಗಿರುವವರಿಗೂ ನಾವು ನಿವೃತ್ತಿ ಸುಖವನ್ನು ಹೊಂದುವವು. (ನಿಷ್ಕಂಟಕನನ್ನೂ ಕುಕ್ಷಚಂದ್ರನನ್ನೂ ಕುರಿತು). ನೀವುಗಳು ನಿಮ್ಮ ಜಹಗೀರುಗಳನ್ನೂ ಕೊಡಗಿಗಳನ್ನೂ ಹೊಂದಬಹುದು. ಇದರಮೇಲೆ ನೀವುಗಳು ನಿಮ್ಮ ಘನತೆಗೂ ಯೋಗ್ಯತೆಗೆ ಅನುಗುಣವಾಗಿ ವಿಕೇ ಪವಾದ ಬಹುಮಾನಗಳನ್ನೂ ಬಿರುದುಗಳನ್ನೂ ಹೊಂದತಕ್ಕದ್ದು. ನಮ್ಮ ಮಿಂತ್ರರೆಲ್ಲರೂ ಅವರವರ ಗುಣಾತಿಶಯಗಳು ಇದ್ದ ಹಾಗೆಲ್ಲಾ ಬಹುಮಾನವನ್ನು ಆಸ್ವಾದಿಸತಕ್ಕದ್ದು ; ಶತ್ರುಗಳಲ್ಲಾ ಅವರವರ ದುರ್ನಡತೆಯ ವಿಷವನ್ನು ಪ್ರಕ ನಮಾಡತಕ್ಕದ್ದು. ಹೋ, ನೋಡಿ, ನೋಡಿ ! ದೊರೆ -ಹಾ, ಹಾ, ನನ್ನ ಮುಕ್ಕನಿಗೆ ನೇಣಾಯಿತು ! ಇಲ್ಲ, ಇಲ್ಲ, ಪ್ರಣವಿಲ್ಲ ! ನಾಯಿ, ಕುದುರೆ, ಇಲಿ ಮುಂತಾದವುಗಳಿಗೆ ಯಾಕೆ ಇರಬೇಕು ? ನಿನಗೆ ಯಾಕೆ
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೩೩
ಗೋಚರ