ವಿಷಯಕ್ಕೆ ಹೋಗು

ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಬಾರಿಸುತಿರ್ಪ ನಾನಾವಾದ್ಯ ಸಂಕಂದು | ಸಾರಿಸಿ ಗಜವಿಂಡ ನಿಲಿಸಿ | ತೋಲಿಸಿದರು ಕುವರಿಗೆ ಹೊನ್ನ ತೋರಣ ವೇನಿದಮಲಗೋಪುರವ || ಏನ ಬಣ್ಣಿಸುವೆ ಬಾಗಿಲಮುಂದೆ ದಿವ್ಯವಿಮಾನ ಮೂವತ್ತು ಮುಕ್ಕೋಟಿ ದಾನವ ದಿಗ್ದಂತಿ ಹಯವುಚ್ಛ ಶವ | ನಾನಾಪರಿಯ ನರ್ತಿಪುದು |೩೪|| - ಸಡಗರದಿಂದ ನೋಡಿದರೆ ಆಣ್ಣೆ ಸೆದರು | ಮೃಡಗೇಹಾ ರಖಾಲಕರು ? ಜಡವಲ್ಲದ ದಿವ್ಯದೇಹ ವೃಂದಾರಕ ಗಡಣವೊಪ್ಪಿರ್ದುದಿಕ್ಕೆಲದಿ |೩೫| ಬಾಣನಂದನೆ ಬಂದಳನೆ ಕೇಳು ಕರೆಸಿದ ನೆಣಾಂಕಧರಮಮತೆಯಲಿ ಕಾಣಲುದ್ಯೋಗಿನಿ ನಡೆದಳು ಕುಮರಿ ಗೀರ್ವಾಣರ ಮೊಗವ ನಿಟ್ಟಿಸದೆ || - ಸೊಗಯಿಸ ಸಜ್ಜೆ ಯ ಪಾಸಾರಿಗ ಪದ ಯುಗ ಹೊನ್ನ ಹಾವುಗೆವೆರಸಿ ಜಗದೇಕ ಪರಮಸೌಂದರಿ ಹಜ್ಜೆಯಿಡಲು ಹೊ ಮೈಗೆ ಹೋದ ಬಟ್ಟೆ ಯು (೩೬) ಸ್ಮರಭದಗಜಯಥದಂತೆ ವಿಳಾಸಿನೀ ಚರಣದ ನಿಗಳ ವೇರಲು || ವರನೀಲಮಣಿಗಟ್ಟಿನ ಮೇಲೆ ಹೊಂಬಳ್ಳಿ ಬರೆದಂತೆ ಕಣೆ ರಂಜಿಸಿತು||೩|| ಇಕ್ಕೆಲದೊಳು ಬರ್ಸ ಮಿಂಡಿಯರೊಳು ತನ್ನ ಕಕ್ಕಸಮೊಲೆಯ - [ಭಾರದಲಿ | ಚಕ್ಕನೆ ನಡೆಯಲಾಗಿದೆ ಮೆಲ್ಲ ನಡಿಯಿಟ್ಟು ಹೊಕ್ಕಳು ಶಿವನಿದ್ದ ವನವ ೩೯ | ದೊರವೆಣ್ಣ ಹೊಂಬಾಟದೆಡೆ ಸೋಂಪು ನುಣುವೆರೆ ಕಂಡು [ಕದಳ ಕಂಗಳುಖಿ ೨ || ಒರೆಗೆ+ತಾ ಸಲಬಂದುದಿಲ್ಲವೆಂಬೊಂದೊಂದು | ಹೊರೆ'ಗಳೆದುವು ಬಾರೆ [ಬನದಿ (೪oil ಒಂಬತ್ತು ತಿಂಗಳು ಹೊತ್ತ ಮಾತೃಕಯ ಪ ದಾಂಭೋರುಹಕ ಲರ್ಗರೆದು| ಮುಂಬಾಗಿ ಕೈನೀಡಿ ಶರಣೆಂಬ ರೀತಿ೪ | ಪೊಂಬಾಳೆ ಎನದೆ [ಪ್ಪಿದುವು 8೧| ಅಂಗಜೆತನ ಮಡುಹಿದನಂದು ಪಾರ್ವತಿ | ಸಂಗಕೇಅದಿರಲು ತಿ೪ಪಿ || ಕ.ಪ ಅ-1, ದೇವತೆಗಳ 2, ಚಂದ್ರಧರನಾದ ಶಿವ. ಕರುಬಿ, ಎಂದರೆ ನೋಡಿ ಹೊಟ್ಟೆಯ ಕಿಚ್ಚನ್ನು ಪಡು. 5. ಸಿಪ್ಪೆ, ಚಮ್ಮ. 3, ಕಣ್ಣಿನಿಂದ 4 ಸಮಕ್ಕೆ.