ವಿಷಯಕ್ಕೆ ಹೋಗು

ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧o೪ ಕರ್ಣಾಟಕ ಕಾವ್ಯಕಲಾನಿಧಿ ಸಂಧಿ ಹದಿನೆಂಟನೆಯ ಸಂಧಿ ಅನಿರುದ್ಧವ ನಗರಶೋಧನೆ.- - +ಪಿಪ್ಪಲದೊಳಗಿರ್ದ ಪತಿವ್ರತೆಯರಗೆದ್ದು ಮುಪ್ಪುರಗೊಂಡ ಮಾಧವನ|| ಅಪ್ಪಣೆವಡೆದು ಬಿತ್ತರಿಸುವ ಕೃತಿ ಜೇನು ತುಪ್ಪದ ತೊಯತೆಯಾಗಲೆಲಯಾ|| - ಶಶಿಲಾಂಛನಮುಖಾತೆ ನಿನ್ನ ಪಿರಿದು ಬ ಣ್ಣಿಸಲಾಕ್ಷ ರ್ಯಶಬ್ದಗಳ || ಬೆಸಲಾದುದೆನ್ನ ನಾಲಗೆಯನೆ ಸೇತುವೆ ಕುಶಲವ ಕೇಳ ಚಿತ್ತೈಸು || ಮೇರುಪರ್ವತವ ಸುತ್ತಲು ದುಃಖಿತನಾಗಿ, ತೀರುವುದಿಲ್ಲೆಂದು ಸೂರ್ಯ| ನಾರುವ ರಥಗೂಡಿ ಪಡುವೆಟ್ಟ ಶಿಖರದಿ ನೀರೊಟ್ಟಿಲೊಳು ಬಿದ್ದ ಮುದದಿ || ಮಿತ್ರಮಾವುತ ಬೆನ್ನಟ್ಟಿ ನೀರ್ಗೆಡಹಿದ ಮತ್ತಗಜೇಂದ್ರ ಸೂರಿಯಲಿ! ಎಲೆಂದಿಯದೆ ಸರಿದಾಡುವಂತೆ ಕರ್ಗೆ ತಲೆ ತಿವಿತುರ್ವಿ ಯಲಿ ||8|| ತಡೆಯದೆ ಭಾಸ್ಕರ ಮುಂ ಪೋಗಲಾಸತ್ತು ನಡೆಗೆಟ್ಟ ಕಿರಣಸಂದೋಹ|| ಎಡೆಗೆಯಂತೆ ವೀಧಿಯೊಳಿರ್ಪ ಮಣಿದೀಪ ಕಡೆಯಿಲ್ಲದೆಸೆದುದಾಪುರದಿ:೫॥ ಭೂರಿಭೋರುಹಶಿಖರಿಯನಡರಿತು ಹಕ್ಕಿ ವಾರಿಜ ಮುಗಿದುವಲ್ಲ || ಭೇರಿ ಮದ್ದಳೆ ಸಂಕು ನಗರಿ ಹೆಣ್ಣಾಳೆಗ೪ ಚೀರಿದವಖಿಲದೇಗುಲದಿ |೬|| ಗುಡಿಗುಡಿಗಳ ನರ್ತನಗಾತಿಯರೊಳು ಸೆ | ರ್ಬಡಿಸುವ ಗೀತಶಬ್ದಗಳ | ವಡಿ ತಪ್ಪದೆ ಕೊಲಚಾರಿಗಳಿಂದ ಜ ಕುಡಿ ಮೆದುವು ದೇವಾಲಯದಿ ||೭|| ಕೇಣವಿಲ್ಲದೆ ಬೀದಿ ಬೀದಿಯೊಳಗೆ ದೇವತಾ ೧ಣ ನೋಟಕರ ಸಂದೋಹ|| ಮೂಾಣದೆ ಮಣಿಸೋಡರ್ವೆಳಗಿನೊ೪ಕೃಷ್ಟ ದಿವಾ ೧೧+ ದೊಳರ್ದನೋಲಗದಿ| - ಶ್ರೀನಾಥನಿರಲು ಮಾಣಿಕಪೀಠದೊಳುಗ್ರಸೇನನಕರನುದ್ದವನು || ಆನಕದುಂದುಭಿ ನೀಲಾಂಬರ ಸುಪ್ರಧಾನರು ಕುಲವೃದ್ದ ರುಗಳು |೯|| - ನಿರ್ಮಲಹೃದಯನುದ್ದವ ಸಾತ್ಯಕಿ ಕೃತವರ್ಮ ಮುಂತಾದ ಯಾದವರು ಭರ್ಮರತ್ಕಾಂಚಿತಾಸನದಲ್ಲಿ ಕುಳ್ಳಿರ್ದ ಪೆರ್ಮೆಯನೇನ ಬಣ್ಣಿಸುವೆ ||೧೦|| - ಬಲದಲಿ ಹನುಮ ಜಾಂಬವವಿಭೀಷಣಧ್ರುವ ನೆಲದಲಿ ಬಲಿ ಪ್ರಹ್ಲಾದ | ಜಲಜೋದ್ಭವ ಶೌನಕ ಶುಕ ವಿದುರ ಕೇವಲವಿಷ್ಣು ಭಕ್ತರೊಪ್ಪಿದರು inni ಕ. ಪ. ಅ-1: ಹೆತ್ತುದು. 2. ಕುದುರೆ. 3. ವೇಗ. 4, ದರ್ಬಾರು ಹಾಲು ; ರಾಜಾಸ್ಥಾನ, * ಈ ಪದ್ಯದಲ್ಲಿ ತೋರುವ ಹಿಂದಣ ಕಥೆಯೇನು ?