ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀಭಾಗವತ ಮಹಾಪುರಾಣ ಯತು ಮಾಂ ರುದ್ರಗೀತೇನ ಸಾಯಂತ ಸ್ಪಮಾಹಿತಾಃ | ಸ್ತು ವಂ ತಹಂ ಕಾಮವರ್ರಾ ದಾಸೈ ಪ್ರಾಂಚ ಶೋಭನಾಂ || ೧೦ || ಯದ್ದೂ ಯಂ ವಿತು ರಾದೇಶ ಮುಗ್ರಹೀ ಮುದಾ 5 ನಿತಾಃ | ಅಥ ವ ಉಶತೀ ಕೀರ್ತಿ ರ್ಲೋ ಕಾ ನನುಭವಿಷ್ಯತಿ lool ಭವಿತಾ ವಿಕ್ರುತ ಪು ಶ್ರೀ 5 ನವಮೋ ಬ್ರಹ್ಮಣೋ ಗುಣೈಃ | ಯ ಏತಾ ಮಾತ್ನ ವೀರ್ಯೇಣ ತಿಲೋಕೀಂ ಪೂರಯಿಷ್ಯತಿ 1೧೨ ಕಂಡಃ ಪ್ರಚಯಾ ಲಜ್ಞಾ ಕ ನ್ಯಾ ಕಮಲಲೋಚನಾ 1 ತಾಂ ಚ 5 ಪವಿದ್ದಾಂ ಜಗೃಹು ರ್ಭೂರುಹಾ ಗೆಯ, ಭೂತೇಶು - ಪಣಿಗಳಲ್ಲಿ, ಸಹೃದಂ - ದಯೆಯು ಉಂಟಾಗುವುದು ೧೯ಗಿ ಯತು-ಯ ರಾದರೆ, ಸವಾಹಿತಾಃ : ಚಿತ್ರ 3ಾಗ್ರದಿಂದ, ಸಂಪತಃ - ಸಂಜೆಮುಂಜಾನೆಗಳಲ್ಲಿ, ರುದ್ರಗಿ ತನ , ರುದ್ರಗೀತದಿಂದ, ವಖಂ - ನನ್ನ ನ್ನು , ಸುವಂತಿ - ಹೊಗಳುವರೋ, ಅಹಂ - ನಾನು, ಕಾಮ ವcur- ಬೇಕಾದವರಗಳನ್ನೂ, ಶೋಭನಾಂ -ಶುಭಕರವಾದ, ಪ್ರಜ್ಞಾಂಚ - ಬುದ್ದಿ ಯನ್ನೂ, ದಾಸ್ಯೆ ಕೂಡುವನು | 10 || ಯa - ಯಾವ ಕಾರಣದಿಂದ, ಯು ಯಂ - ನಿ?ವು, ಪಿತುಃ : ತಂದೆಯ, ಆದೇಕಂ - ಅಪ್ಪಣೆಯ ನ್ನು, ಮುದಾ - ಸಂತೋಷದಿಂದ, ಅನ್ಸಿತಃ - ಕೂಡಿ, ಅಗ್ರಹಿಷ್ಕ - ಗ್ರಹಿಸಿದಿರೋ, ಅಥ - ಅದ ರಿಂದ, ವಃ - ನಿಮ್ಮ ಉಶತೀ - ರಮಣಿಯ ವದ, ಕೀರ್ತಿ8 - ಕೀರ್ತಿಯ ಲೋರ್ಕ್ - ಲೋಕಗಳ ನ್ನು, ಅನುಭವಿಷ್ಯತಿ , ಅನುಭವಿಸುತ್ತದೆ loo|| ಯಃ - ಯಾವನ್ನು, ಆತ್ಮ ವೀರ್ಯೇಣ - ತನ್ನ ಸಂ ತಾನದಿಂದ, ಏತಾಂ - ಈ ತ್ರಿಲೋಕೀಂ - ಮರುಲೋಕಗಳನ್ನು, ಪೂರಯಿಪತಿ - ತುಂಬುವನೋ, ಅಂತಹ, ಬ್ರಹ್ಮ ಣ8 - ಬ್ರಹ್ಮನಿಗೆ, ಗುಣೈಃ - ಗುಣಗಳಿಂದ, ಅನವಮಃ - ಕಡವೆಯಿಲ್ಲದ, ವಿಕ್ರುತಃ - (ಪ್ರಸಿದ್ಧ ನಾದ) ವಿಶ) ತನಖ, ಪುತ್ರ - ಮಗನು, ಭವಿತಾ - ಆಗುವನು ೧oll ನೃಪನ ದನಾಃ - ರಾ ಜಪುತ್ರರಿರಾ ! ಕಂಡೆ 8 - ವಿಶ್ರುತನ ಮಗನಾದ ಕಂಡುವಿಗೆ, ಪ್ರ ಚಹಾ - ಪ್ರವಚೆಯಂ ಬ ಅರಸ್ಸಿನಿ, ಕರುಳಿಲೋಚನ - ಕಮಲನಿಯಾದ, ಕನ್ಯಾ - ಕನ್ನೆಯು, ಅಬ್ಬಾ - ಹೊಂದ ಒಟ್ಟಳು, ಅಪವಿದ್ದಂ . ಬಿಡಲ್ಪಟ್ಟ, ತಾಂ - ಆಕೆಯನ್ನು, ಭೂರುಚಾಳಿ - ವೃಕ್ಷಗಳು, ಜಗೃಹಃ - ಪರಿ ಟಾಗಲಿ ೯ ಯಾರು ನಿಯಮದಿಂದ ನಿತ್ಯವೂ ಸಂಜೆಮುಂಜಾನೆಗಳಲ್ಲಿ ಈ ರುದ)ಗೀತೆಯಿಂ ದ ನನ್ನನ್ನು ಸ್ತುತಿಸುವರೋ, ಅವರು ಬೇಕಾದ ಐಹಿಕಾಮುಕ ಸುಖಗಳನ್ನೂ, ಶ್ರೇಯ ಸ್ಮರವಾದ ಸಾಕಬುದ್ದಿಯನ್ನು ಪಡೆಯಲಿ | ೧ol! ನೀವು ಸಂತೋಷದಿಂದ ತಂದೆ ಯಾಣತಿಯನ್ನು ಪಡೆದಿರುವಿರಾದುದರಿಂದ ರಮಣಿಯವಾದ ನಿಮ್ಮ ಕೀರ್ತಿಯು ಲೋಕ ದಲ್ಲಿ ವಿಸ್ತರಿಸುವುದು | ೧೧ | ಬ್ರಹ್ಮನಂತೆ ಗುಣಗಳಿಂದ ವಿಖ್ಯಾತನಾದ ಒಬ್ಬ ಪುತ್ರನು ನಿಮಗೆ ಜನಿಸುವನು. ಅವನು ತನ್ನ ಸಂತಾನದಿಂದ ಮೂರುಲೋಕಗಳನ್ನೂ ತುಂಬುವ ನು ||೧೨!! ಪೂರ್ವದಲ್ಲಿ ಕಂಡುಮುನಿಯು ತಪಸ್ಸನ್ನು ಮಾಡುತ್ತಿರಲು, ದೇವತೆಗಳು ಆತನ ತಪೋಭಂಗಕ್ಕಾಗಿ ಪ್ರಮೈಚೆಯೆಂಬ ಅಪ್ಸರಸ್ಸಿಯನ್ನು ಕಳುಹಿದರು.ಕಂಡುಮಪ್ರಿ ಯು ಆಕಯೊಡನೆ ಬಹುಕಾಲ ರಮಿಸುತ್ತಿರಲು, ಗರ್ಭವತಿಯಾದ ಪುಟಿಯು ಆಗ ರ್ಭವನ್ನು ವೃಕ್ಷಗಳಲ್ಲಿಟ್ಟು ಸ್ವರ್ಗಕ್ಕೆ ಹೊರಟುಹೋದಳು. ವೃಕ್ಷಗಳು ಆ ಗರ್ಭವನ್ನು