೩೧ ಓ ೧೦) ಶಾಂತೀಶ್ವರ ಪುರಾಣಂ ವಿರಜಿಸಿದಲರ್ವಚ೦ಗಳ ಕರಮಚ ರಿವಡೆಯ ತಾನೆ ಮಾನಿನಿಯನಲಂ | ಕರಿಸಿದನಾವಜಾಯುಧ | ನರಪತಿ ತನ್ನೊಲವಿನೆಸಕನಂ ಪ್ರಕಟಿಸುತುಂ || ೧೪೭|| ವ|| ಆಸಮಯದೊಳ್ ಅಸಮಾಯುಧಕುಸುಮಾಸ್ತ | ಪಸರವಿದೆಂಬಂತೆ ವಾರನಾರೀನಿವಹಂ || ಮಿಸುಗಿದುದು ತಳೆದು ತಮತಮ | ಗೆಸೆವ ಅಸತ್ವ ಸವತತಿಯ ಪೊಸಪಸದನಮಂ | || ೧೪ || ನಿಮಿರ್ವಲರ್ಗ ನುಣ್ಳಗನರ್ವಿಸ ಕೂರಲಗಾಸಕೋಮುಳಾಂ | ಗಮೆ ಸರವಟ್ಟಿ ತೊಟ್ಟಿಲರ ಪಚ್ಚಮೆ ಬೆಳ್ಯ -೨ಯಾಗೆ ಕಾಮಿನೀ || ಸಮಿತಿ ವಿರಾಜಿಸಿರ್ದುದು ಮನೋಭವ ಭೂಪತಿಗಿವೆನೆಂದು ತಾಂ | ಕಮಲಜನೊಬ್ಬು ನಿರ್ಮಿಸಿದ ಮೋಹನಚಾದ ಮೊತ್ತಮೆಂಬಿನಂ | ವ್ಯಆಸಮಯದೊಳ್ ವನಪಾಲಂ ಎಂದು ನಿಂದಿರ್ದು ದೇವ ಬಿನ್ನ ಸವಿದು ಜಲಕೇಳಿಗವಸರವೆಂದು ನುಡಿದುದಂ ಮನದೆಗೊಂಡು ಸುದರ್ಶನ ಸರೋವರಕ್ಕೆ ನಡೆಗೊಂಡಾಗ 'ಇದು ಬಂದು ಬರ್ಸ ವನದೇವತೆಯೆರ್ಕಳ ಮೊತ್ತಮೋ ವಿಲಾ | ಸದೆ ನಡೆಗೊಂಡ ನಂದನಲತಾವಳಿಯೋ ದಿಟಮೇಬಿನಂ ನಿಜಾಂ || ಗದ ಪೊಳವಡ್ಗ ಪೂಡಿ ರಾಜಿಸ ಸೌರವಿಲಾಸಿನೀಸಾ || ಜದೆ ನಡೆದಂ ನರೇಶ ರಸ್ತರಂದರನಾಜಲಕೇಳಿಲೀಲೆಯಿಂ . ೧೫೦|| ಬಳಸಿ ವಿಳಾಸಿನಿಯರ್ ಬರೆ || ಜಲಕೇಳಿಗೆ ನಡೆವ ನೃಪಸುರೇಂದ್ರಂ ವರದಾ | ನಲಿವೆರಸು ಕೊಳಕ್ಕೆ ಯುವ || ವಿಲಸತ್ಯಲಹಂಸಮಿಥುನಮಂ ನೆನೆಯಿಸಿದಂ ||೧೧|| ಕಮಲಭವಂ ಲಸತ್ರರಿಮಳೂರದಿಂ ಕರುವಿಟ್ಟುಮಾಡಿದ | ಗಮಿದೆನೆ ಕಂಪುವೆತ್ತು ಮಿಗೆಮೊಹಿದ ದೇವಿಯ ಮೆಯ್ದೆ ಸುಯೆ ಸಂ || ••••
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೨೭
ಗೋಚರ