ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

no) ೩೧೬ ಶಾಂತೀಶ್ವರ ಪುರಾಣಂ ರತಿಯಧರಮಣಿಯ ರಮಣೀ | ಯತೆಯನಧಃಕರಿಸ ಬಂದುಗೆಯ ಮುಕುಳದ ಸಂ || ತತಿಯಂ ಬಂದುಗೆ ಮಿಗೆ ರತಿ | ಪತಿ ಮದಗಜಯಾನೆ ತಾನದ ನೆಹಿತಿ ಕೊಂಡes 11 ೧೩೯. ವ ಮತ್ತೊಂದೆಡೆಯೊಳ್ - ತನಿಗಂಪುವಡೆದನೋ ಮು | ತಿನ ಮೊತ್ತಕ್ಕಬ್ಬಗರ್ಭನೆನೆ ಸೊಗಯಿಪ ಸೊ೦ || ಪನೆ ಪಡೆದತಿಮುಕ್ತಕಮುಕು ! ಳನಿಕರಮಂ ಕೊಯ್ದಳೆಯೇ ಕಾಮಿನಿಯೋರ್ವಳ್ಳಿ ೧೪೦|| ನವಸುಕುಮಾರತೆ ನಿನಗೆ | ನೈವೊಲೆತ್ತಣದೆಂದು ನಖಮಯಖಗೆ ನಗುತೊ || ಪ್ಪುವ ನಳಿತೋಳನಿರದೆ | ತಿ ವಧೂತ ಶಿರೀಷಕುಸುಮಕುಲಮಂ ಕೊಟ್ಟಲ್ಲ ! ೧8೧|| ಅಲರಂಬಂಗಲರ್ಗಣೆಯಾ | ದಲರಾನೆಂಬುದಿತರಾಗಮೋದವಿದವೊಲ್ ಪಾ | ಟಲರುಚಿಯಂ ತಳ ದಾಖಾ , ಟಲದಲರ್ಗಳನೆಸೆವ ಪಟಳಾದರೆ ಕೊಟ್ಟ ||೧೨|| ವಕುಳ ಲವಂಗತುಂಗಸುರಪರ್ಣಶಿರೀಷಪಲಾಶಯೂತಕಂ | ಪಕಹಳವಾರ ದಾಮ ಜನಾಂಬುಜಪಟಳಕಿಂಕಿರಾತಕೆ 1 ತಕಿಳ ಕಾನಿತಕಸುಮಾಧವಿ ಮಾಗಧಿನಾಗಕೇಸರ . ಪಕರದ ಪೂಗಳಂ ನೆರಿಯೆ ಕೊಯ್ಯುದು ತದನದೊಳ್ ವಧೂಹನಂ || ವ! ಇಂತು ಕಂತುವಿನ ತೂಣೀರಕುಸುಮಕಾಂಡಮಂಡಳಮಂ ಸೂತಿಗೊಂಡಳವೆಂಡಿರ ತಂಡಂ ಸ್ವೀಕೃತನವೀನಸ ಸೂನಸಂತಾನರಾಗಿ ಕಳಭ್ರಂಗೀನಾದಮಂ ನೂಪುರತತಿ ರುಚಿಯಿಂ ಕೊರ್ವಿಸುತ್ತು [ತಮೋಮಂ | ಡಳವುಂ ಲೋಲಾಯತಾಕ್ಷಿಪಚಯ ರುಚಿಗಳಂ ಬೆರ್ಚಸುತ್ತು ವಿಳಾಸ!