ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦. ಶಾಂತೀಶ್ವರ ಪುರಾಣಂ 40 ತವೆ ಪೀರ್ಕುಂ ರಾಹುಮತ್ ಮುದಿಯನೆನುತುಮಾಭೀತಿಯಿಂ ಬೀಜವಾಗಿಂ ದುವೆತಾಂ ಬೈತಿಟ್ಟ ಬೆಂಗಳೂ ನೆಗಟ್ಟಿ ಮನೋರ್ವೀರಮಾಸ್ಯಪ್ರಹಾಸ, ಕುವೊತಾನೆಂಬಂತಿರುದ್ಯಾನದ ತಿಮಿರವನೆಬ್ಬಟ್ಟುತಿರ್ದು ಚಂದಾ ! ವಿಭಾಸ್ಪತ್ಸರ್ವಸೋಪಾನದ ತನಿವೆಳಗಿಂದೊಂದು ಪುಂಡಾದಂಡಂ || ಪತ್ತುದು ಪೂರ್ಣಶಶಾಂಕರ | ಮೊತ್ತಮನನ ಮಧುಪಮಿಳಿತಪಿತಸರಸಿಜಂ | ದೊತ್ತಂಬದಿಂದಮೆನಸುಂ | ಬಿತ್ತರಿಸುತ್ತಿರ್ದುದಾಸರೋರುಹಷಂಡಂ | ೧oog ವರದುಗ್ಲಾರ್ಣವಮಂ ನಿರೀಕ್ಷಿತ ವಿನೋದೋದ್ಧೂತ ಚೇತೋಮಹಾ | ತುರದಿಂ ಜೊನ್ನದ ಜೊಂಪದೊಳ್ ನಡೆತರುತ್ತಿರ್ವಿ೦ದುವೆಂಬಂತೆ ತ | ತರುಣೀಸಂಚಯಲೋಲಲೋಚನವಿಭಾಶ್ಚಂದ್ರಾತಸವಾತದೊಳ್ || ಬರುತಿರ್ದಂ ಮುದದಿಂದೆ ತತ್ಪರನಿಗಾವಜಾಯುಧೋರ್ವಿವರಂ ॥ ೧೦೧೧ ವ; ಇಂತು ಬಂದಾಸರಸಿಯನರಸಂ ನೋಡುತಿರ್ಶಗಳ - ಪರಿವೃತವನಿತಾಲೋಚನ | ಮರಿಜಚಂದಿಕೆಯ ಸೋಂಕಿನಿಂ ಸೋಪಾನ | ಸುರಿತೇಂದುಕಾಂ ಮೊಸರಲ್ | ಸರಸಿ ಕರಂ ತೀವಿ ಕೋಡಿವರಿದುದು ಬನದೊಳ್ || ೧೦೦ ಬಹುಹಂಸೀಯುತರಾಜಹಂಸನವೊಲಾಗಳ್' ರಾಜಹಂಸಂ ಕಲಾ | ವಹಮರ್ತ್ಯಾಕೃತಿಚಂದ್ರನಾಸರಸಿಯಂ ತದಾರನಾರೀಜನಂ || ಸಹಿತಂ ಭೋಂಕನೆ ಪೊಕ್ಕು ಪಾದವದನಪ ಕ್ಲಾಲನಂಗೆಯು ತೀ | ರಹಿಮಾಂಶೂಪಲದೊಂದು ಪಟ್ಟಶಿಲೆಯೊಳ್ ನಿಂದಿರ್ದನಾನಂದದಿಂ || ೧೦೩ # ಸರಸೀಲಕ್ಷ್ಮಿಗೆ ಪುಂಡರೀಕವಿಭವ ತಾನೇವುದಿನ್ನದೀ | ಶರನಿರ್ದಂತೆನುತಿಟ್ಟು ಕೊಳ್ಳು ತೆಗದಿಂ ಪುಂಡಾಮಂ ನಾಳಭಾ || ಸುರಮಂ ತದ್ಧನಪಾಲಕಂ ತೆಗೆದು ತಂದಾನಂದದಿಂ ನೀಡಿದಂ | ಧರಣೀಕಾಂತನ ಕೆಯ್ಯ ಬೆಂಬಿಡದ ಛಂಗಶ್ರೇಣಿಯಂ ಸೋವುತುಂ | ವ ಆಪುಂಡರೀಕದ ಪಾಂಡುರಚ್ಚ ನಿಯಂ ಚಿತ್ತಯಿಸಿ ನೋಡುತ್ತು ಮರಸನುಸರಸಿಯಿಂ ತಳದಾಗ೪ -