ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪ್ಪ •ಳನೆಯ ಅಧ್ಯಾಯ [ನಾಲ್ಕನೆಯ wwwwwwwwwwwwwwwwwwwwwwwww ಕೃತ್ಯ ರೇಕ ವಿಂಶತ್ಸಾಹ ತಂ ಸಮಾಃ 1 ಪುರಂಜನ ಪುರಾ ಧ್ಯಕ್ಷ ಗಂಧರ್ವೈ ಯುಯುಧ ಬಲಿ !! ಹೀಯವಾಣೆ? ಸುಸಂಬಂಧೇ ಏಕ ೯ ಬಹುಭಿ ರ್ಯು ಧಿ ! ಚಿಂತಾಂ ಪರಾಂ ಜಗಾಮಾರ್ತ ಸರಾ ಹೃಪು ರಬಾಂಧವಃ ೧೭|| ಸಏವ ಪುರಾಂ ಮಧುಭ ಕಾಂಚಾಲೆಪು ಸ್ವಜಾ ರ್ಪದೈಃ | ಉಪನೀತಂ ಬಲಿಂ ಕೃರ್ಷ್ಣ ಸ್ತ್ರೀಜಿತೋನಾ 5 ವಿದಧ್ಯಯploy ಕಾಲ ದುಹಿತಾ ಕಾಚಿ ತ್ರಿಲೋಕೀ ವರಮಿಚ್ಛತಿ | ಪರ್ಯಟಂತಿ

. ಪುರಂಜನನ ನಗರ (ಶರೀರ) ವನ್ನು, ಹರ್ತಂ - ಸರಗೊಳ್ಳುವುದಕ್ಕೆ, ಆರೇಭಿರೆ - ಮೊದಲಿಟ್ಟರು, ಹತ್ರ-ಅಲ್ಲಿ, ಪ್ರಜಗರಃ - ಕಾವಲುಗಾರನು (ಪಾಣವಾಯುವು) ಪ್ರತೃಷೆ ಧತ್ - ತಡೆದನು !lo೫ಗಿ ಖಲೀ - ಬಲಿಪನದ, ಪುರಂ...ಕ - ಪು ರಂಜನನ ಪಟ್ಟಣಕ್ಕೆ ನಾಯಕನಾದ, ಸಃ - ಆ ಪುಜುಗರನ್ನು, ಏಕ್ - ಒಬ್ಬನೇ, ವಿಂಶತ್ವಾಂಸರಭಿಃ - ಇಪ್ಪತರು, ಕರೇ- ಬಾಣಗಳಿಂದ ಶತಂಸಮಾಃ - ನೂರುವ ರ್ಶಗಳು, ಗಂಧವೆ8 - ಗಂಧರ್ವರೊ ಡನೆ, ಯುಯುಧೆ - ಕಾದಾರಿದನು |೧೬|| ಈ ಸಂಬಂಧ - ತನ ಗೆ ಬಂಧುವಾದ, ಏರ್ಕ - ಏಕವೀರನಾದ ಪುಜಾಗರನು, ಬಹುಭಿಃ - ಹಲವು ಮಂದಿಯೊಡನೆ, ಯು ಧಿ - ಯುದ್ಧ ರಲ್ಲಿ, ಸ್ತ್ರೀಯವಾಣೇ - ಬಲಗುಂದಲು, ಸರಾ...ವಃ - ದೇಶ, ಪುರ, ಬಂಧುಗಳು, ಅವರಿಂದ ಕೂಡಿದ ಪುರಂಜನನ್ನು, ಆತಃ - ಖಳಲಿ, ಚರಾಂ - ಅಧಿಕವಾದ, ಚಿಂಕಾಂ - ಚಿಂತ ಯನ್ನು, ಜಗಾಮು-ಹೊಂದಿದನು ||೧೭|| ಪು ಲ್ಯಾರಿ - ಪಟ್ಟಣದಲ್ಲಿ, ವಧು ಧನ ಕ್ಕೆ - ಕ್ಷುದ್ರ ಸುಖವನೇ ಅನುಭವಿಸುವ, ಸವಿ ನ-ಆ ರಾಜನೇ, ಏಾ ಟಾಲೇಷು - ಕಂಚಿ ಲದೆ ಶರಲ್ಲಿ, ಸ್ವರ್ಗದೈ-ತನ್ನ ಸೇವ ಕರಿಂದ, ಉಪ೦ತೀ ತ೦-ಒಪ್ಪಿಸಲ್ಪಟ್ಟ, ಬಲಿ - ಕಾ ಜಿ ಕೆಯನ್ನು, ಗೃಸ್ಥ-ಪಡೆದು, ಸ್ತ್ರೀಜಿತಃ-ಹೆಣ್ಣ ಗನಾದುದರಿಂದ, ಭಯಂ.ಮೃತ್ಯುಭಯವನ್ನು, ನಾವಿ ಮತಕ - ತಿಳಿಯಲಿಲ್ಲ ||೧೮|| ಬರ್ಹಿತ್ಮ-ಚಿ ನನ್ನಿರ್ಹಿಯ ! ಕಲಸ - Tಲನಿಗೆ, ದುಹಿಶಾ - ಮಗಳಾ , ಕಾಚಿ-ಬಬ್ಬಳು, ವರಂ-ಗಂಡನನ್ನು, ನಾದ ಪ್ರಜಾಗರನು ಬಲಿಷ್ಠನಾದುದರಿಂದ ನೂರಾರು ವರ್ಷಗಳವರೆಗೂ ಇಪ್ಪತ್ತೇಳು ಬಾಣಗಳಿಂದ ಆಗಂಧರ್ವರೊಡನೆ ಕಾದಾಡಿದನು ||೧೬|| ಅಂತು ತನಗೆ ಅಂಗರಕ್ಷಕನಾಗಿ ಏಕವೀರನಾಗಿರುವ ಪ್ರಜಾಗರನು ಹಲವು ಹಗೆಗಳೊಡನೆ ಕಾಳಗವಾಡಿ ಬಲಗುಂದಲು, ದೇಶ, ನಗರ, ಬಂಧುಗಳಿಂದ ಕೂಡಿದ ಪುರಂಜನರಾಜನು ಖಿನ್ನನಾಗಿ ಚಿಂತಾಸಮುದ್ರದಲ್ಲಿ ಮುಳುಗಿದರೂ, ಸ್ತ್ರೀಜಿತನಾಗಿ ತಾನೋರ್ವನೇ ರಾಜಧಾನಿಯಲ್ಲಿ ನೆಲಸಿ, ಪಾಂಚಾಲದೇಶ ಗಳಿಂದ ತನ್ನ ಸೇವಕರುತಂದಿತ್ತ ಭೋಗಗಳನ್ನು ಅನುಭವಿಸುತ್ತಾ ಮರಣಭಯವನ್ನರಿ ಯದೇ ಇದ್ದನು || ೨೭-೧vil ಆಯಾ ಪಚನಬರ್ಹಿಯ! ಕಾಲನಮಗಳಾದ ಕಾಲಕನೇ ಯೆಂಬೋರ್ವಕನ್ನೆಯು, ಅನುರೂಪನಾದವರನನ್ನು ಅರಸುತ್ತಾತ್ರಿಲೋಕವನ್ನೂ ಸಂಚರಿ --- ಪಂಚಜ್ಞಾನೇಂದ್ರಿಯ, ಪಂಚ ಕರ್ಮೇಂದ್ರಿಯ, ಅಪಾನ, ವ್ಯಾನ, ಉದಾನ, ಸಮಾನ, ಮನಸ್ಸು, ಬುದ್ಧಿ, ಅಹಂಕಾರಗಳಿಂದೊಡಗ: ಡಿ ಸರಬಾ ವಸಾನದ ವರೆಗೂ, ಆ ಕರೀರವನ್ನುಳಿಯಲಿಲ್ಲ ||೧೬|| ಆ ಶyಣವಾಯುವಂತೂ ಹಲವುದಿನ ಹೆಣಗಾಡಿ ಕ್ರಮಕ್ರಮವಾಗಿ ಬಲಗುಂದಲು ಜೀವನ ವಿಶೇಶ ಕಷ್ಟಕ್ಕೆ ಗುರಿಯಾದನು ||೧೭|| ಇಂತಾದರೂ ಜೀವನು ಯಥೋಚಿತವಾಗಿ ಇಂದ್ರಿಯಗಳಿಂದ ಸಂಘ ಬಿಸಲ್ಪಟ್ಟ ಕ್ಷುದ್ರವಿಷಯಸುಖಗಳನ್ನನುಭವಿಸುತ್ತಾ ತನ್ನ ದುರ್ದಶಿಯನ್ನರಿಯಲಿಲ್ಲ || ೧ ||