ವಿಷಯಕ್ಕೆ ಹೋಗು

ಪುಟ:Banashankari.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬನಶಂಕರಿ

ಕುಳಿತುಕೊಳ್ಳತ್ತ.
  ಅಮ್ಮಿ  ಏನೊ ಉತ್ತರ ಕೊಡಲಿಲ್ಲ.
ರಾಯರು ನಶ್ಯದ ಡಬ್ಬ ಹೊರ ತೆಗೆದು ಠೀವಿಯಿಂದ ಮೂಗಿಗೆ ಒಂದು ಚಿಟಿಕೆ ನಶ್ಯ ವೇರಿಸಿದರು. ಅನುಭವಿಯಾದ ಅವರು "ಆಕ್ಷಿ" ಎನ್ನಲಿಲ್ಲ.

"ನಶ್ಯದ್ದೆಯೊಂದು ಚಟ ನನಗೆ "ಎಂದರು ರಾಯರು ನಗುತ್ತ, ತನ್ನ ಸ್ವಭಾವ ಪರಿಚಯ ಮಾಡಿಕೊಡುತ್ತ, ಗಾಡಿ ದೇವಸಾನದತ್ರ ಹೊರಟುಹೋಯಿತು. - " ತಿಮ್ಮಪಾ" ಎಂದು ರಾಯರು ಆಳುಮಗನನ್ನು ಕರೆದು ಒಂದು ರೂಪಾಯಿ ನಾಣ್ಯ ಆತನ ಕೈಗಿತ್ತು, "ಒಂದ್ರೇರು ಅವಲಕ್ಕಿನೂ ಒಂದ್ದತು ರಸಬಾಳೆ ಹಣಸ್ಸೊ ತಗೊಂಡು - ಬಾರೆನೋ," ಎಂದರು. - ಆಳು ಹೊರಟುಹೋದಾಗ, ತಾವಿಬ್ಬರೇ ಉಳಿದೆವಲ್ಲಾ ಎನ್ನಿಸಿತು ಅಮ್ಮಿಗೆ. “C。引ごc引○ ボoきJ○○引?" 'ಶಂಕರಿ '-ಹೊಸ ಹೆಸರು–ತಮಾಷೆಯಾಗಿ ತೋರಿತು, ಆದರೆ ಆ ಹೊಸ ಅಧಾಯಕ್ಕೆ ಅದೇ ಮೇಲಾಗಿತ್ತೇನೊ! " నింక్మెండెeణద్వియల్లా ? " " ಅಮ್ಮಿ ಅಲ್ಲೆ ಗೋಡೆಗೊರಗಿ ಕುಳಿತುಕೊಂಡಳು. "ಅಡುಗೆ ಮಾಡ್ರಿಡ್ತೀಯೇನು ? " ನಾರಾಯಣರಾಯರಿಗಾಗಿಯೂ ತಾನು ಅಡುಗೆ ಮಾಡಬೇಕೆ ಏನೆಂಬುದು ಅಮ್ಮಿಗೆ ಸ್ಪಷ್ಟವಾಗಲಿಲ್ಲ, ಆಕೆಯ ಯೋಚನೆಯನ್ನು ಊಹಿಸಿಕೊಂಡವರಂತೆ ಅವರೆಂದರು : "ನಾನು ಮನೆಗೆ ಹೋಗ್ರೀನಿ ಊಟಕ್ಕೆ, ನಿನಗಾಗಿ ಮಾಡಿಕೋ." "ನನಗೇನೂ ಬೇಡಿ. ಹೊರಡೋಕುಂಚೆ ಸುಂದರಮ್ಮ ಹೊಟ್ಟೆ ತುಂಬ ತಿನಿಸಿದು." " ಹಾಗಾದ್ರೆ ಒಂದಿಷ್ಟು ಏನಾದ್ರೂ ಫಳಾರ ಮಾಡು, ಆಳು ಬಂದ್ರೆಲೆ ನಾನು చేూగ్విని." ఇరి, చిన్నటికే ?—చెంబుదోు ఆచ్మిగ స్ట్చోబ్చెవాగెలిల్ల. - " ದೇವಸ್ಥಾನದಲ್ಲಿನ್ನೂ ಕೆಲ್ಸ ಇದೆ. ಲೆಕ್ಕ ಗಿಕ್ಕ ಬರಿಯೋದು..ನಾಳೆ ಪುರಸೊತು ూడ్మేండా బర్తిని." ತನ್ನನ್ನೊಬ್ಬಳನ್ನೇ ಆ ರಾತ್ರೆ ಇರಗೊಡಲು ರಾಯರು ನಿರ್ಧರಿಸಿದ್ದನ್ನು ಕಂಡು ಅಮ್ಮಿಗೆ - :ைைன்:):). குச் ಕೃತಜ್ಞಳಾದಳು. ನಾಳೆಯ ಯೋಚನೆ ಬಂದು ಆಕೆಯೊಂದು ಪ್ರಶ್ನೆ ಕೇಳಿದಳು: " ಅಕ್ಕಪಕ್ಷೋರು ಯಾರಾದ್ರೂ ಕೇಳಿದ್ರೆ ಏನೂಂತ ಹೇಳ್ಳಿ ? " "ಏನ್ಹೇಳ್ತೀಯ?" "ನಂಗ್ಲಿಳೀದು." " ಮೊದಲ್ಲೇದಾಗಿ ಯಾರೂ ಕೇಳಕ್ಕೆ ಬರಲ್ಲ, ಎರಡ್ನೆದಾಗಿ, ಕೇಳಿದ್ರೆ, ನೀನು ನನಗೆ ಸಂಬಂಧ ಅಂತ ಅಂದ್ದಿಡು."