ಪುಟ:ಸಾವಿತ್ರಿಯ ಚರಿತ್ರೆ.djvu/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

ಶ್ರೀ ರಸ್ತು

.

ಸಾವಿತ್ರಿಯ ಚರಿತ್ರೆ.

೧ ನೆಯ ಆಶ್ವಾಸ

೧. ಗಿರೀಂದ್ರ ಸುತಾಸುಪುತ್ರನೆ !
ರಾಗಸುರನರನುತಚರಿತ್ರನೆ |
ಭೂರಪೋನುಗಾ ತ್ರನೆ ಧೋ ಗಮೋಕ್ಷದನೇ ರೋಗಿಜನ"ದಯಾಮಿತ್ರನೆ !
ಗಗಚರಗಣನನಿತ್ರ |
ಗದಿಂದಲಿ ಸಲರು ಸನ್ನತಿಯಿತ್ತು ಗಜಮುಖನೇ

೨. ಸಿರಿಗೆ ತೌರೂ ಮಹೀಸುಗ |
 ಶಿರದಿ ಸಿಂಹಾಸನಮಂಡಿಸಿ |
ಕರಮಧರ್ಮವಿ ಪಾಲಿಸುತ ಕರ್ಣಾಟಜನಪದವ !! ಕರಯುತಿರ್ದನುದಾರನಾತ ||
 ಧರಣ ಸುಗುಣಾಭರಣ ವಿದ್ಯಾ !
ರಧಿವರ್ಧನಚಂದ್ರಸುಯಶಸ್ಸಂದ್ರ ಚಾಮೇಂದ್ರ!