ವಿಷಯಕ್ಕೆ ಹೋಗು

ಪುಟ:ಶೇಷರಾಮಾಯಣಂ.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ೨ ಇಪ್ಪತ್ತೆರಡನೆಯ ಸನ್ನಿ, -:0: ಸೂಚನೆ ಸೆರೆವಿಡಿದುಚಂಸಕಂ ರಥದೊಳಗೆಬಂಧಿಸ | ರತಸುತನಂ ಪವನ ಸಂಭೂತನತಿಭಯಂ | ಕರರಣದೆ ಚಂಪಕಕುಮಾರನಂಗೆಲ್ಲಾ ತನಂ ಬಿಡಿಸಿ ತಾಂತಂದನು || ತಾಪಸಕುಲೋತ್ತಂಸಬಳಕ ಕೇಳ್ಳ ಸುಮಿ | ತಾವುತ ನಂದನ ಮುಖದೆ ಕೇಳೆಡೆ ಸುರಥ | ಭೂಪನಭಿಸಂಧಿಯಂ ಯುದ್ಧ ಸನ್ನಾಹಕ್ಕೆ ಪ ಡೆವಳರ್ಗಾಜ್ಞಾಪಿಸೆ | ಆಪರಾಕ್ರಮಿಗಳರಿಸೈನ್ಸಕಿದಿರೆನಿಸಿ ರಣ | ಭೂಪ ರಿಧಿಯೊಳ್ ತನ್ನ ಸೈನ್ಸೆಂಗಳಂ | ಕೋಪದಿಂಗರ್ಜಿಸುತೆನಿಲಿಸಲದು ಬೇರೊಂದುಕಡಲೆಂಬಿ ರಿತು [oll ಪಡೆವಳರನ್ನು ತಮ್ಮಧಿಪತಿಗಳಾಜ್ಞೆಯಂ 1 ಪಡೆದಂಕವರೆಯುವಾ ಬೋಧನಾರಂಭಕ್ಕೆ | ಪೊಡೆಯಿಸಲ್ಕಿತಂಡವಾಳ್ಳಾಂತತ ಸಲವಡೆಗಳಾಗಿ ನಿಂದು | ಪಿಡಿದಬಲ್ಲ ೪೦ ಟಂಕಾರಶಬ್ದಮಂ | ನುಡಿಯಿಸುತೆ ಕತ್ತಿಗಳನೊ ಡನೊಡನೆ ಝಳಪಿಸುತೆ | ಫಡಫಡಾನಾಂಮುಂದೆ ತಾಂ ಮುಂದೆನುತ್ತೆನೆರೆಗೆ ರ್ಜಿಸುತೆ ಮುಂಬರಿದರು - ಆನೆಗಳ ೫೦ಕಾರರಭಸಕ್ಕೆ ಚಟುಲಹಯ | ಸೇನೆಯುದ್ದ ತಖುರಪು ಟಾರವಾಟೋಪಕ ರ | ಥಾನಿಕದುರುಚಕ್ರಚಿತ್ತಿಗೆ ಪಟುವಟರಸಿಂಹ ರವದಕರಭಟಿಗೆ | ಏನೆಂಬೆನಾಗಳೆಣ್ಣೆ ಸೆವೆಳಗಿತವನು ಕುಂ | ಭೀನಸಂಧಿ ಕ್ಷರಂ ಕಣ್ಮುಚ್ಚಿದಂದಿಬ್ಬಿ | ಹಾನಾಗತತಿ ಬೆಚ್ಚಿತೇನೆಂಬೆನೇಳು ಕುಲಾದಿ, ಗwಂಪಿಸಿದುವು |೩| ನೆರೆ ಸದಾಯುದ್ಧಮಂ ನೋಡಿ ತವಕದಿ | ಸುರಸಿದ್ಧಗಂಧರಕಾ ರಣಪ್ರಕರನಂ | ಬರದೆಳೆಣರ್ಕವರ್ದಕಿನವಜಾಮುನಿಯೊಡನೆವುತ್ತ ಮಾರಣರಂಗದೆ ! ಸರಿಯದೊಂದಡಿಯುವಂಖಂದಕ್ಕೆ ಪೋಣರು | ಹರಣ ವಂ ತೃಣಕೆಣಿಸಿ ಬಿಡುವಕಡುಕಲಿಗಳು | ವರಿಸಲಚರನಿಯರನೆರವಿ ನೆರೆ ದುದು ಪಿಡಿದುನಂದಾರಮಾಲಿಕಯನು 18||