ಕರ್ಣಾಟಕ ನಂದಿನಿ. Li \ \ * * * * * * * * * * * * * * * * * * * * \ \/ h/ \ 1 \ ) •/ ನರಹರಿಯೆನ್ನೆಗಮಿತ್ತಲ್ | ಚರಿಸುದುದೀ ಜೊನ್ನವಕ್ಕಿತಪಮವುದದಂ || ಚರಣನಖಂಬೊಲ್'ನಿನ್ನ ತು | ಮೆರೆವಿಂದುವ ಕುಡಿಗುಮೇತರಿಂ ರುಚಿತತಿಯಂ,೧೧೩|| T - ೩೦. ವ್ಯಾಜನಿಂಗೆ. ಚರಿಸಿಚ್ಛೆಯಿಂದ ದಾಂಭಿಕ | ಸಿರಿ:ಮುತರೊಳ್ ನೃಹರಿಭಕ್ತರೊಳ್ ನಯಯುತರೊಳ್ | ವಿರಚಿಸಿದನೆ ಸಖ್ಯಮನಾ | ವಿರಿಂಚಿಯೇ ನಿನಗೆ ಗರ್ಹಣೀಯಂ ಪಿರಿದುಂ ||೧o೪| ೩೧ ಆಕ್ಷೇಪ ಸವಿವೆನೆಲೆ ಸುಧೆಯೆ ನಿನ್ನ | ದಿವಿಜತೆಯಂ ಸುಕೃತರಾಶಿಯಿಂ ದೊರೆಕೊಳುತುಂ || ತವೆಯೊರ್ಮ್ಮೆ ಬಯಸುದೇತ | ರ್ಕೈವನಿಯೊಳೆ ರುಚಿರನ್ಮಹರಿನಾಮಮದಿಕ್ಕು೯c ||೧೦೫|| ? ಪರಮಂ ತತ್ವ೦ತಿಳಿದೊಡ | ಮರಿಯದೊಡಂ ಭೇದವಾದಮಂ ಸರ್ವಮನಾ || ವರಿಸಿಪ್ಪನಿನ್ನಿ ನಾನರ | ಹರಿನೀನೆನ್ನಿಂದಮೇಕದೇಶನಿನಲ್ಲಂ || ೦೬|| ? ಅಪಜಯದಿಂದವಮತಿಯಿಂ | ತಪಿಸೆನ್ನನುಪೇಕ್ಷಿಪೊಡೆ ಉಪೇಕ್ಷಿಸು ನೃಹರೀ || ಚಪಲಮೆ ಅಭಿಕುಂ ಸರಣಂ | ದನರ್ಗಾಯುರ್ದಾತೃ ನಿನ್ನ ತೇ ಸಾಯುಜ್ಯಂ ||೧೦೭|1 ೩೨, ವಿರೋಧಾಭಾಸ. ನರಹರಿಯೆ ನಿನ್ನ ಮೈಮೆಯ || ಪರಿಯನದಾತಿಳಿಯಲಪ್ಪರುದಯಿಸ್ಪ್ಯಾ೯ಗಳ _1 ಅನ್ಯ ಸ್ತುತಿಮ್ಮಾಜದಿಂದ ಅನ್ಯ ಸ್ತುತಿ, 2 ಉgಪ್ರತಿಷೇಧಗರ್ಭಾಕ್ಷೇಪ 3 ನಿಷೇಧಾಭಾಸಗರ್ಭಾಕ್ಷೇಪ, 4 ನಿಷೇಧವನ್ನು ಮುಚ್ಚಿ ಬೇರೊಂದು ವಿಷಯ ವ ಕ್ಯವಾಗುವಂತೆ ಹೇಳುವುದು,
ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೪೫
ಗೋಚರ