ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಡಾಶಯ ಕೊಯ್ತೆಗೆತ

ವಿಕಿಸೋರ್ಸ್ದಿಂದ

ಅಂಡಾಶಯ ಕೊಯ್ತೆಗೆತ(ಹಿಸ್ಟೆರೆಕ್ಟೂಮಿ) - ಹೆಂಗಸಿನ ಒಂದು ಇಲ್ಲವೆ ಎರಡು ಅಂಡಾಶಯಗಳನ್ನು ಕೊಯ್ದು ತೆಗೆದುಹಾಕುವ ಶಸ್ತ್ರಕ್ರಿಯೆ. ಗಂತಿ ಬೆಳೆದಿರುವ ಅಂಡಾಶಯವನ್ನು ತೆಗೆದು ಹಾಕುವುದು ಕೂಡ ಇದರಲ್ಲಿ ಸೇರಿದೆ (ನೋಡಿ - ಸ್ತ್ರೀರೋಗಶಾಸ್ತ್ರ)