ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧] ಕಿರ್ವಿಾರವಧಪರ್ವ 3 ಆಗ ಪಾಂಡವರ ಭಯ ವೆಂದಿಗೆಮಗಿಲ್ಲೆನುತ ಭಯದಲಿ ನಿಂದುದಲ್ಲಿಯದಲ್ಲಿ ಪಾಂಡುಕುಮಾರಪರಿವಾರ 1 || ದೈತ್ಯನ ಘೋರವಾದ ಧ್ವನಿ. ಅಡಿಗಡಿಗೆ ಮಾನವರ 2 ಸೊಗಡವ ಗಡಿಸುತಿದೆ ಬರಹೇಲು ನೆತ್ತರು ಗುಡುಹಿಗೈನೆಯರೆಲ್ಲಿ ಶಾಕಿನಿಡಾಕಿನೀನಿಕರ | ತಡೆಯ ಬೇಡಾ ತಿನ್ನೆನುತ ಬೊ ಬಿಡುತ ಖಳ ತಳಿಬಿದನು ರಾಯನ ಮಡದಿ ಹೊಕ್ಕಳು ಮಣಿಯನರ್ಜನಭೀಮಧರ್ಮಜರ | ೦೬ ಎಲೆಲೆ ರಾಕ್ಷಸ ಭೀತಿ ಹೋ ಹೋ 3 ನಿಲಲಿ ನೀ ನಿಮಿಷಾರ್ಧಮಾತ್ರಕೆ 4 ಗೆಲುವರೀ ನೃಪರೆನುತ ಮುನಿ ರಕ್ಷೆ೯ ಸೂಕ್ಕವನು | ಹಲವುವಿಧದಲಿ ಜಪಿಸಿ ದಿಬೈಂ ಡಲದ ಬಂಧವ ರಚಿಸಿ ಜನಸಂ ಕುಲವ ಸಂತೈಸಿದನು ಧಮೃನು ಮುಂದೆ ಭೂಪತಿಯ || ೨v ಪಾಂಡವಕಿರ್ಮಿಾರರ ಸಂವಾದ, ಆರು ನೀವೆ ನಡುವಿರುಳು ಪಾಂಡುಕು ಮಾರಕರು ನಾವಿಲೇನು ವಿ ಚಾರಿಸಲು ನೀವಾರು ನಾವಾ ಬಕಹಿಡಿಂಬಕರ | ವೈರಿಗಳಾ ಹೊಡೇನು ವಿ ಕಾರಿಗಳನೊಡೆಹೊಟ್ಟು ಶೋಣಿತ ವಾರಿಯೋಕುಳಿಯಾಡಬೇಹುದೆನುತ್ತ ಖಳ ಜಯಿದ || or 1 ದಲ್ಲಿ ಪಾಂಡಕುವರಕರ ಸೇನೆ, ಡ. ಮಾನಿಸರ, ಚ 8 ಹೋಗದೆ, ಚ, 1 ನಿಲ ನಿಲೇವೊ ನಿಮಿಷಮಾತ್ರಕೆ, ಚ, ARANYA PARVA