ವಿಷಯಕ್ಕೆ ಹೋಗು

ಪುಟ:ಕಬ್ಬಿಗರ ಕಾವಂ ೨.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಕಾವ್ಯಮಂಜರಿ = ಗಳ ಪೊಸಗಂಪಿನೊಳೆ ಪೊರೆದು ತೀಡುವ ತಂಬೆಲರಂತೆ ತೋರ್ಪ ತಿಂ ಗಳ ಸಿರಿಯಂತೆ ಸೋಲಿಸದೆ ಕಾನನ ಕಬ್ಬನದಾರನಾದೊಡಂ log ಸೂಗಪ ಸಕ್ಕದಂ ಬೆರಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ | ಬಗೆಗೊಳ ಬೇಲಾಟರಿನಿತುಂ ಸಲೆ ಮುನ್ನಿನ ಸೆಂಪನಾಳ್ ಕ || ಬಿಗರದು ಮಾತನಾಡಿದವೊಲಂದವನಾರೆ ಪೇ ಬಲ್ಕು ನೆ | ಟ್ಟಗೆ ದೊರೆಕೊಂಡದಿಂತಿವನೊಳಲ್ಲದೆ ಕೇಳೆ ದೊರೆಕೊಳ್ಳದಾರೋ೪೦ lost ಎಂದು ತಮತಮಗೆ ಬಲ್ಲವ | ರೆಂದೆಡೆ ನಾನವರ ಬಯಕೆಯಂ ಸಲಿಸುವೆನಿ || ನೈವಚ್ಚಗನ್ನಡಂ ಬಿಗಿ | ವೊಂದರೆ ಕಬ್ಬಿಗರ ಕಾವನೊಲವಿಂದೋರೆದೇಂ ||nt ಸಿಂಗರವಳ್ಯಂ ಪಡೆಯೆ ದೇಸಿ ಪೊದರೆ ಕೊಂಕು ತೀವೆ ಬ | ರ್ದಿ೦ಗೊಳಗಾದ ವಾತವರೆ ಬಲ್ಲವರಾನೆ ಚೆನಮೊಂದಿ ಡಾ || ಳಂ ಗೆಡೆಗೊಂಡು ತೋಣಿ ನನೆವಿಲ್ಲನ ಬಿರವನೊಲ್ಲು ಸೇಲನಾಂ | ತಿಂಗಳ ಸೋಂಪು ಗುಂಪುವಡೆದೆಸೆಗಂ ಪರಿಗೊಂಡುದೆಂಬಿನಂ | ವ! ಅದೆಂತೆಂದೊಡೆ :-ಓರೊ೦ದೆಡೆಯ ಬೆಂಚೆಗಳ್ಳರೆವಿರಿದ ನಿರ್ಮೂಗಳ ಕಂಪಿಂಗೆ ಮಾಣದೆ ಮುಸು ಮೆರೆವ ಹೆಣ್ಣುಂಬಿಗಳ, ತುಂಬಿಗಳ ಬ ವಿ ಡಿದು ಬನದೊಳಡೆಯಾಡುವ ಸಬರಿಯರ ನಡೆಯನೆಡಿಸುವಂತೆ ಮೆಲ್ಲ ಡಿಯ ಡುವ ಹೆಣ್ಣಂಟೆಗಳ ಬಳಗಂಗಳ, ಗಳಗಳನೆ ಪಸರಿಸಿ ಪರಿದ ಬಯಲೆಳೆ ಬೆಳೆದ ಬಿಳಯ ಕರ್ಬಿನ ಕೊಲೆ ಕೊರಲುವಾದೆಳನಿರ ಪೊನಲ, ನಲ ವಿಂ ಬೆಳೆಗೆಯ್ದೆ ಆಗುವ ಪಕ್ಕಿಗಳನಲೆದು ಸೋವ ನಾಡ ಗಾಡಿಕಾರ್ತಿಯರ, - - - - ೧. ಸೋಲಿಸುವುದಾತನ ಕಬ್ಬಮದಾರ | ಕಾವ್ಯಸಾರದ ಸಾರ, ೨. ಲಿರ್ಪುದ, ಗ!! , ತಾನ, ಗ!|| ೪. ಪೋಷ, ಕ; A