ವಿಷಯಕ್ಕೆ ಹೋಗು

ಪುಟ:ಕಬ್ಬಿಗರ ಕಾವಂ ೨.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

43 ಕ ಬ್ರಿ ಗ ರ ಕ ವ ೦ ನಲವಿಂದಿರುಳುಂ ಸಗಲುಂ | ನೆಲನೆಲ್ಲಂ ಬಾದೀತನಾದ ಬwಕ್ಕೆಂ || ದುಲಿಯೆ ಸಲಪುತ್ತುಮಿರ್ಪo || ತೊಲಗದೆ ನನೆಯಂಬನೆಂಬನಂತಾಪೋಲಿ ||೪೫ ಜಸಮೆಳಯೆಲ್ಲಮಂ ಬಳಸೆ ಬಲ್ಪು ನೆಗಳ್ಳೆಯ ಬೀರರ ಝಳ ಏಸ ಕಡುನನ್ನಿ ಬಂದು ಸರಣೆಂದವರಂ ತಲೆಗಾಯೆ ಭಾಗದೊಂ || ದೆಸಕವಲಂಪಿನಿಂ ಬಡವರಂ ತಣಿಸುತ್ತಿರೆ ತಕ್ಕರೊಲ್ಲು || ಜೈಸೆ ನನೆಯಂಬನೆಯ್ದೆ ನೆಲನಂ ಬಲದೋಳ್ತಲೆಯಲ್ಲಿ ತಾಳ್ದಂ ೧೪೬ ನುಡಿ ಸಲೆ ನನ್ನಿ ಗಿರ್ಕೆವನೆಯಾದುದು ಜೀವನದೇ ಕಯ್ದೆ ಕ। ಇಡಿಯೆನಿಸಿತ್ತು ಸೆಂಪು ಏರಿಯರ್ಗೆಡೆಗೊಟ್ಟುದು ಗಾಡಿ ರೂಡಿಯಂ ಪಡೆದುದು ಬೀರಮುಗ್ಗಡದ ಸೈರಣೆಗಾಗರವಾಯ್ತು ನೋಡೆಂ | ದಡಿಗಡಿಗೋಲ್ಲು ಬಣ್ಣಿಸುವುದಾನನೆಯಂಬನ ಪೆರ್ಮೆಯಂ ನಲಂ (೪೭ ಪಗೆಗಳುಮಂ ಹೆಂಡಿರುಮಂ | ಮಿಗೆ ಸೋಲಿಸುವವನ ಬೀರಮುಂ ಗಾಡಿಯುವಾ || ವಗಮಡಸಿ ತಾಗೆ ಕಣೆಯುಂ || ಮುಗುಳ ಣೆಯುಂ ಮೊನೆಯೊಳಂ ಪೋಲೀದಿಯೊಳಂ ||8v ಪಡಿಮೊಗವಾಗಲೋಡಂ ಕ | ಇಡಿಯಂ ನೋಡುವರ ತಂದೆ ಮೆಯು೦ದುವರು | ಗ್ಗಡದರಸುಮಕ್ಕಳನೆ ಬಾ | ೪೬ಡಿದಾರ್ ಬಾಪ್ರರಾತನಿದಿರೊಳ್ ಪವರ್ |ರ್೪ ಕಡುಗಲಿ ನನೆಯಂಬನ ಬೆ | ಳ್ಕೊಡೆಯೆತ್ತಿದ ಬಲಯ ಮು೦ದ ರಾಯರ ಕೊಡೆಗಳ | ೧. , ಅ, ಸೋಂಪು, ಕ|| ನಿಮ್ಮಯಂ ಆಗಿ ಆngs uses Gyness == ==