ಪುಟ:ಕಬ್ಬಿಗರ ಕಾವಂ ೨.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ ಬ್ಬಿ ಗ ರ ಕಾ ವಲ Ananth subray(Bot) (ಚರ್ಚೆ)... - - - - - - - ... ... ... ತೀವಿರ್ಪುದಂದೆಂದುಂ | ಪೂವಿನ ಪೋಲೆಂಬುದೊಂದು ಹೆಸರೆಸೆದಿರ್ಕುಂ |೦೩ ತೊಳಗುವ ಕರುಮಾಡಂ ನೊರೆ | ಬಳಸಿದ ಪೊಂಗೊ೦ಟೆ ಮೇರೆ ನೆಲೆವನೆ ಸೊಗಯಿ || ಪ್ರೊಳಗಣ ಬೆಟ್ಟುಗಳೆನೆ ಬಗೆ | ಗೊಳಪುವ ಮುನ್ನಿರ ತೆದಿನಾಪೊಲೆಂದುಂ |ov ಬಳಸಿದ ಬಳ್ಳಿಯ ಜೊಂಪಂ | ಗಳ ಮಿಸುವೆಳದಳರ ಕಾವಣಂಗಳ ಪೊಸವೂ || ಗಳನಾಂತ ಮಲ್ಲಿಗೆಯ ಮನೆ | ಗಳ ಚೆಲ್ಲಿಂ ಚೆನಾಂತುದಾವೋಲಿ ಬನಂ 1of ವು ಮತ್ತಮ್ಮಲ್ಲಿಯ ಬನಂ ಮುಗಿಲೆಡೆಯೊಳಗೆವಿಡದೆಡೆಯಾಡಿ ಬಲ್ಲ ಬಿಜೆದರಿದರ್ಕಳ ಅವಟ್ಟಿಗೆದಾಣವೆಂಬಂತೆಸೆವಳನೀರ್ಗಳಂ ಪೊತ್ತಾಗಸ ದೆಡೆಗಡರ್ವ ಚೆಂದೆಂಗಿನ ಮರಂಗಳೊಳಂ, ಎಸಗುವೆಲರಿನೆಡೆ ಸರ್ವ ಪೊಸವಣ್ಣ ಪಸರದಿನೆಸೆವನಿಯಕಂಬನಿಂಬಮಾಡಿ ಸುದು ಗಂಪುವಳ ಗಿಳಿಯ ಬಳಗಕ್ಕೆ ತವರನೆಯಾದಿವಾ ವಿನ ಪೊರಳೊಳಂ, ಬಲ್ಲೆ ಆಗುವ ರ್ಪಮವಗಳಂ ತುಲಸೆ-ವಿಡಿವ ನಲುಗಂಪಿನ ಸೋಂಪುಗಂಟಾದ ಪೊಂಬಾಳಗ೪೦ ಬಳ್ಳವಡಕೆಯ ಸಾಲ್ಗಳೊಳಂ, ಒಯ್ಯನಯ್ಯನೆ ರದ್ದು ಮಾಗಿ ಮಯ್ಯ ದುದ್ಭುಲಾಡುವ ಸೋಂದಿಗೇಡಗಂಗಳಂದೋರೊರ್ವ ನೆಲಕ್ಕೆ ಜೋಲ್ಪ ತಿಂತಿಳಿವಣ್ಣನಂತ ಸಣ್ಣಕೊಂಬಿಂದಿಂಬುವಡೆದ ದಾಳಿಂಬಂ ಗಳೊಳಂ, ಬಂದುಬಂದು ನಟ್ಟನಡುವಗಲೊಳೊಕುರಾಡುವಳವೆಂಡಿರ ಮಯ್ಯ ಕುಂಕುಮದಿಂದೊಂದಿನ ಕೆಂದಾವರೆವೂಗಳಂ ತಳದು ಸೋಂಪನೂ ೧. ಬಂದಂ, ಈ! ೨. ಪೆಸರ್ಗೆಸೆ, ಕ. ೩. ಕೈ ನೆಗೆವ, ಈ!