ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೧y* ಯುನನ ಯಾಮಿನೀ ವಿನೋದ ಎಂಬ, ತಾಳಲಾರದೆ ಹೊರಭಾಗದಲ್ಲಿರುವ ಬೆಟ್ಟದ ಶಿಖರದಮೇಲೆ ಕುಳಿತಿರುವನು. ಆತನಿಗೂ ನನಗೂ ಬೇಕಾಗುವ ಆಹಾರ ವಸ್ತುಗಳನ್ನು ಕೊಂಡುಕೊಳ್ಳು ವುದಕ್ಕಾಗಿ ಇಲ್ಲಿಗೆ ಬಂದಿರುವೆನೆಂದು ನುಡಿಯಲಿ), ವೃದನು ಆ ವಾಕ್ಯ ವನ್ನು ಕೇಳಿ, ಅಯಾ ! ನಿನು ಉತ್ತಮವಾದ ಸಮಯಕಿಗೆ ಬಂದು ದಕ್ಕಾಗಿ ನಾನು ಬಹಳವಾಗಿ ಸಂತೋಷಿಸುವೆನು. ನಾನು ಈ ಊರಿಗೆ ಬಂದ ಹೊಸಬರನ್ನು ಸತ್ಕರಿಸತಕ್ಕೆ ದಯಾಗುಣವುಳ್ಳವನು. ನೀನು ಅನ್ಯರಕ್ಕೆಗೆ ಸಿಕ್ಕದೆ ಅದಮಲಕವಾಗಿ ನನ್ನ ಸ್ವಾಧೀನನಾದುದ ಕಾಗಿ ನಾನು ಭಗವಂತನನ್ನು ವಂಚಿಸುತ್ತೆನೆ. ನನ್ನ ಮನೆಗೆ ಬಂದ ನಂತರದಲ್ಲಿ ನಾನು ಹೇಳಿದ ವಾಕ್ಯಗಳು ನಿನಗೆ ನಿದರ್ಶನವಾಗಿ ತೋರುವುದು. ನಾನು ಈ ದಿನ ನನ್ನ ಸ್ನೇಹಿತರಾದ ಕೆಲವುಜನ ದೊಡ್ಮ ನುಷ್ಯರಿಗೆ ಔತನವನ್ನು ಮಾಡಿಸಿದನು. ಆಹಾರವಸ್ತುಗಳು ಬಹಳವಾಗಿ ವಿಕ್ಕಿ, ರವುದು. ನೀನು ಸಂತೋಷವಾಗುವಂತೆ ಭಜಿಸಿ ನಂತರ ನಿನ್ನ ತಮ್ಮ ನಿಗೂ ಆಕೆ-ಗುವನ್ನು ತೆಗೆದುಕೊಂಡು ಹೋಗಬಹುದು, ಅನ್ಯಾಯವಾಗಿ ಅರ್ಧ ವ್ಯಯವನ್ನು ಮಾಡಿಕೊಳ್ಳಬೇಡ, ನನ್ನ ಸುಗಡಖ ರುದು ನುಡಿಯಲು ಆತನ ಮಾತುಗಳ ನ ಕೇಳಿ ರಜಕುಮಾರ ನಾದ ಅಂಜಿಯಾವನಆತನ ದಯಾಪರತಕ್ಕೆ ವೆಚ್ಛಿ ತಾನು ಆತನನ್ನು ಕುರಿತು ಸವಿತಾ ! ನಾನು ಸಂಪೂರ್ಣವಾಗಿ ನಿಮ್ಮ ಆಧೀನವಾಗಿರುವು ದರಿಂದ ನೀವು ನನ್ನನ್ನು ಎಲ್ಲಿಗಾದ. ಕರೆದುಕೊಂಡು ಹೋಗಬಹುದೆಂದು ನುಡಿಯಲು, ಮುದಕನ ನರೆವಾಗಿ ನಗುತ್ತಾ ರಾಜಪುತ |ನು ತನ್ನ ಸಾ ಧಿನನಾದನೆಂದು ಸಂತೆ ಸುತ್ತ ಇರಲು ಆತನನ್ನು ನೋಡಿ ಅಲಜಿ ಯೂದನು ವಿನಯದಿಂದಾತನನ್ನು ಕೊಂಡಾಡುತ್ತ ಆತನಮನೆಯನ್ನು ಸೇರಿದ ಕೂಡಲೇ ಆರನೆಯ ಒಂದ ನೋಡಭಾಗದಲ್ಲಿ ಪ್ರದಶಿಸುತ್ತಿರುವ ಅಗಿ ಕುಂಡದ ಮುಂಭ'ಗದಲ್ಲಿ ನಲವತ ಮಂದಿ ಮುದುಕರು ಕುಳಿತುಸೃಷ್ಟಿಕ ರ್ತನಿಂದ ಸಿರಿಸಲ್ಪಟ್ಟ ವಸ್ತುಗಳನ್ನು ಪೂಜಿಸುತ್ತಿರುವ ಅವರ ಅವಿವೇಕ ವನ್ನು ನೋಡಿ ಇಂತಹವನು ಮಧ್ಯದಲ್ಲಿ ತಾನುಬಂದು ಸಿಕ್ಕಿಕೊಂಡೆ ನಲ್ಲಾ ಎಂದು ಬಹಳವಾಗಿ ಚಿಂತಿಸು. ಅವರನ್ನು ನೋಡಿ ರಾಜಪುತ್ರನು ಧನ ವತವಾದ ಅಗ್ನಿಪೂಜಕರೇ ! ತನ್ನ ದರ್ಶನವಾದ ಈ ದಿನವೇ ಸುದಿನವೆಂದು