________________
ಎvv ಯವನ ಯಾಮಿನೀ ವಿನೋದ ಎಂಬ, ನ್ನು ಸೇರಿ ಮುಂದೆ ಅನೇಕವಾದ ದ್ವೀಪಗಳನ್ನು ಸೇರಿ, ಅಲ್ಲಿಯ ನ್ಯಾ ಸಾರ ಮಾಡಿದೆವು. ಈತರದಿಂದ ನಾವು ಅನೇಕಾನೇಕ ದ್ವೀಪಗಳಲ್ಲಿ ಸು ಚಾರಮಾರಿ, ಯಥೇಚ್ಛವಾದ ದ್ರವ್ಯವನ್ನು ಸಂಪಾದಿಸಿಕೊಂಡು, ಕ್ಷೇಮ ವಾಗಿ ಬಾಗದಾದುವಟ್ಟಣವನ್ನು ಸೇರಿದೆನು, ಬಲ್ಲ ನನಗೆ ಉಂಟಾಗಿ ದ್ದ ನಾನಾತೊಂದರೆಗಳಿಂದ, ಕರಣೇಲಿಸಿ ನನ್ನನ್ನು ಸುರಕ್ಷಿತವಾದ ಸ್ಥಲ ವನ್ನು ಸೇರಿಸಿದ ಭಗವಂತನಿಗೆ ವಂದನೆಗಳನ್ನಾಚರಿಸಿ, ಬಿಕ್ಕಗಾರರಿಗೂ ಬಡವರಿಗೂ, ನಾನಾ ವಸ್ತುಗಳನ್ನು ದಾನಮಾಡಿ, ಇತಮಿತ್ರಬಾಂಧವ ರಿಂದೊಡಗೂಡಿ ಅತ್ಯಾನಂದ ಸುಖದಿಂದಿರುವೆನು, ಎಂದು ನಿಂದುಬಾದನು ತನ್ನ ನಾಲ್ಕನೆಯ ಪ್ರಯಾಣದ ಚೆರಿತ್ರೆಯನ್ನು ಸಭಿಕರಿಗೆ ವಿವರಿಸಿ ಹೇಳಿ ದನು. ಅವರು ಮೊದಲಿನ ವರುಯ ತಾತ್ರಗಳಿಗಿಂತಲೂ, ಅತ್ಯಂತವಾದ ಆಶ್ಚರ್ಯವನ್ನು ವಿನೋದವನ್ನು ಉಂಟುಮಾಡುವ, ಈ ನ೪ ಪಯಾ ಇವು ಬಹು ಕಪ್ಪಕಾಧ್ಯವಾದುದಾಗಿಂದು, ಸಮ್ಮತಿಸಲು ಸಿದುಬಾ ದನು ಮೊದಲಿನಂತ ಕೂಲಿಕಾರನಿಗೆ ಓದುನೂರು ಸರ್ಕಿಸಗಳನ್ನು ಕೂರಿಸಿ, ಆಯಾ ! ನೀನು ಎಂದಿನಂತೆ ನಾಳೆಯದಿನವೂಕೂಡ, ನಿನ್ನ ಮಿತ್ರರೊಂದಿಗೆ ನನ್ನ ಐದನೆ ಯಾತ್ರೆಯ ಚರಿತ್ರೆಯನ್ನು ಕೇಳುವುದಕ್ಕೆ ಬರಬೇಕೆಂದು ಪ್ರಾರ್ಥಿಸುತ್ತೇನೆನಲು, ಸಭಿಕರೂ ಕೂಲಿಯವನೂ, ಹೊ ರಟುಹೋದರು. ಮರುದಿನ ಬೆಳಿಗ್ಗೆ ಗೊತ್ತಾದ ಕಾಲಕ್ಕೆ ಅವರೆಲ್ಲರೂ ಬಂದು, ಸಂತೋಷವಾಗಿ ಭೋಜನವು ಕುಳಿತುಕೊಂಡಿರುವುದನ್ನು ಸೂಡಿ, ಸಿಂದುಬದನು ತನ್ನ ಐದನೆಂದು ಪ್ರಯಾಣವನ್ನು ಹೇಳಲಾ ರಂಭಿಸಿದನು, ನಿಂದುಬಾಗನ ಐದನೆಯ ಪ್ರಯಾಣ. 11 ಅಯ್ಯಾ ! ನಂತರ ನಾನು ಬಾಗದದು ಪಟ್ಟಣದಲ್ಲನಭಏಸಿವ, ಕೀ ರ್ತಿಯುಕ್ತವಾದ ಸುಖವು, ಮರಳಿ ಸಮುದ್ರವಾದವನ್ನು ನೋಡಬೇ ಕೆಂಬ ಕೋರಿಕೆಯನ್ನು ಹೆಚ್ಚು ಮೂಡಿತ್ತೇ ಹೊರತು, ಸ್ವಲ್ಪವಾದರೂ