ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ಏನೂಟೈ ಎಂಬ ++ ಅ ಮಿ ನಿ ಯ ಕ ಥೆ. My ಮಹಾರಾಜರಾದ ತುಲನರೇ ! ನನ್ನ ಸಹೋದರಿಯು, ಕೇಳಿ ದ ಕಥೆಯನ್ನು ಪುನಹ ನಿಮಗೆ ಹೇಳಬೇಕಾದ ಅಗತ್ಯವೇನೂ ಇಲ್ಲ. ನನ್ನ ತಾಯಿಯು ವಿಧವೆಯಾದಮೇಲೆ ನಾನು ನ ಕಾ ಯಿ ಯು, ಸ್ವತಂತ್ರರಾಗಿದ್ದುಕೊಂಡು, ಬಾಳದೆವು. ಬಳಿಕ ನಾನು ಐಶ್ವರ್ಯವಂ ತನಾದೆನ್ನ ವರ್ತಕನನ್ನು ಮದುವೆಮಾಡಿಕೊಂಡು, ನನ್ನ ತಂದೆಯು ಕೊಟ್ಟ ಆಸ್ತಿಯನ್ನು ಆತನ ಸಾಧೀನಮಾಡಿದನು. ಆದರೆ ನಾನು ಮದುವವನಿಕಂದ ಮೂರನೇವರ್ಷವೇ ನನ್ನ ಗಂಡನು ಸತ್ತು ಹವೀದು ದರಿಂದ, ತಂwತ್ತು ಸಾವಿರ ರೂಪಾಯಿಗಳ ಆಸ್ತಿಯು, ನನಗೆ ದೂರು ತು, ಆ ಹಣದಿಂದ ಬರುವ ಬಡ್ಡಿಯಲ್ಲಿ ನಾನು ಜೀವನಮಾಡಿಕೊಳ್ಳಬಹು ದಾಗಿದ್ದುದರಿಂದ ಆರುತಿಂಗಳವರೆಗೂ, ವ್ಯಸನಾಕಾ yoತಳಾಗಿದ್ದು, ಬಳಿ ಕ ಉಡಿಗೆಯೊಂದಕ್ಕೆ ಸಾವಿರ ರೂಪಾಯಿಗಳನ್ನು ಕೊಟ್ಟು, ನಲವತ್ತು ವಿಧವಾದ ಉಡಿಗೆಗಳನ್ನು ಸಿದ್ಧಮಾಡಿಕೊಂಡು, ನನ್ನ ಗಂಡನು, ಸತು, ಒಂದು ಸಂವತ್ಸರವಾಗುತ್ತದೆ, ಅದನ್ನು ಧರಿಸಿಕೊಳ್ಳಲಾರಂಭಿಸಿದನು. ಒಂ ದಾನೊಂದು ದಿನ ನಾನು ಒಬ್ಬಳೇ ಇರುವಕಾಲದಲ್ಲಿ ಒಬ್ಬ ಹೆಂಗಸು ನನ್ನ ಸಂಗದ ಮಾಡುವುದಕ್ಕಾಗಿ ಬಂದಿರುವಂತ, ವರ್ತಮಾನಕೇಳಿ ಒಳಕ್ಕೆ ಆಕೆಯನ್ನು ಬರಮಾಡಿಕೊಂಡೆನು. ಆಕೆಯು ನನ್ನನ್ನು ನೋಡುತ್ತಲೆ, ವಂದನೆಯನ್ನು ಮಾಡಿ, ಮಂಡಿಯರಿ ಕುಳಿತುಕೊಂಡು, ನೆಲವನ್ನು ಮುತ್ತಿಟ್ಟುಕೊಂಡು ನಿಮ್ಮ ನಾನು ನಿನ್ನನ್ನು ಕೊಂದರ ಪಡಿಸುವುದಕ್ಕಾಗಿ ಬಂದಿದ್ದರೂ, ನಿನ್ನದಯಾ ಗುಣವನ್ನು ನೋಡಿ, ನನ್ನನ್ನು ಕ್ಷಮಿಸಬೇಕೆಂದು ಧೈರ್ಯವಾಗಿ ಬೇಡಿ ಕೊಳುವೆನು. ನನಗೊಬ್ಬ ಸಿಕ್ಕಿಲ್ಲದ ಹುಡುಗಿ ಇರುವಳು. ಆಕೆಗೆ ಈದಿನ ವಿವಾಹಮುಹೂರ್ತವು ನಡೆವುದು. ನಾವು ಈ ದೇಶಕ್ಕೆ ಹೊಸ ಬರು, ಆದುದರಿಂದ ನಾನು ಒಂಟಿಯಾಗಿ ಮದುವೆಗೆ ಹೋಗುವುದರಿಂದ, ಭಾಗ್ಯವಂತರದ ನನ್ನ ಬೀಗರಮನೆಯ ವರು, ನಮ್ಮ ದೌರ್ಭಾಗ್ಯವನ್ನು