________________
ಕಿ ೩ ೦ ಧಾ ಕಾ ೦ ಡ೪೭ ನೆ ಅ ಧ ಯ . M ೪೬ ನೆ ಆ ಧ; ಯ . ಸು | ವ ನು ಭೂ ಪ್ರ ದ ಣ ಮಾಡಿ ದ ವೃ ತಾ೦ ತ ವು - ಈ ಮರಾರೆಯಲ್ಲಿ ಸಮಸ್ತ ಕಪಿ ನಾಯಕರೂ ಸುಗ್ರೀವನಿಂದ ಕಳುಹಿಸಿಕೊಂಡು ಹೋದಮೇಲೆ ಶ್ರೀರಾ ಮನು ಸುಗ್ರೀವನನ್ನು ಕುರಿತು ' ಎಲೈ ಸುಗ್ರೀವನೇ, ನೀನು ಭೂಮಂಡಲದಲ್ಲಿರುವ ದಿಕ್ಕುಗಳನ್ನೂ ಸಮಸ್ತ ಸ್ಥಳಗಳನ್ನೂ ಹೇಳದೆಯಲ್ಲ ; ಇವನ್ನೆಲ್ಲಾ ನೀನು ಎಲ್ಲಪರಿಯಾವದು ? ” ಎಂದು ಕೇಳಿದನು. ಸುಗ್ರೀವನು “ ಎಲೈ ಶ್ರೀರಾಮನೆ, ನಾನು ಸಮಸ್ತ ದೇಶಗಳನ್ನೂ ಕಂಡುಬಂದ ವೃತ್ತಾಂತವನ್ನು ಸವಿ ಸಾರವಾಗಿ ಹೇಳುವೆನು ಕೇಳು : ಪುರ್ವದಲ್ಲಿ ವಾಲಿಯು ಮಹಿಪಾಕಾರನಾದ ದುಂದುಭಿಯನ್ನು ಕೊಂದ ವೃತ್ತಾಂ ತವನ್ನು ಮೊದಲೇ ನಿನಗೆ ಹೇಳದೆನು ; ಹಾಗೆ ವಾಲಿಯು ದುಂದುಭಿಯನ ಅಟ್ಟಿಕೊಂಡು ಹೋಗಿ ಮಲಯಪರ್ವ ತದ ಗುಹೆಯಲ್ಲಿ ಆತನನ್ನು ಕೊಂದು ಆ ಗುಹೆಯ ಬಾಗಲಿಗೆ ಚಾಚಿದ ದೊಡ್ಡ ಗುಂಡುಕಲ್ಲನ್ನು ಕಡೆಹಿ ಕಿನ್ನಿಧಿ ಪಟ್ಟಣಕ್ಕೆ ಬಂದು ಪಟ್ಟವನ್ನು ಕಟ್ಟಿಕೊಂಡು ಸಮಸ್ಯ ಪ್ರಧಾನರನ್ನೂ ಪರಿಜನ ಪುರಜನರನ್ನೂ ಪರಿಪಾಲಿಸಿ ಕೊಂಡು ರಾಜ್ಯವನ್ನಾಳಕೊಂಡಿದ್ದ ನನ್ನನ್ನು ಕೊಲ್ಲಬೇಕೆಂದು ಅಟ್ಟಿಕೊಂಡುಬಂದು ನಾನು ನನ್ನ ಪ್ರಧಾನರಾದ ನಾಲ್ವರು ಕವಿನಾಯಕರಸಹಿತವಾಗಿ ಓಡಿದರೂ ನನ್ನನ್ನು ಒಂದು ತಾವಿನಲ್ಲಿರಲಿಸದೆ ಬರುತ್ತಿದ್ದನು ; ನಾನು ನಾನಾ ನದಿಗಳನ್ನೂ ಮರಗಳನ್ನೂ ಪರ್ವತಗಳನ್ನೂ ಅರಣ್ಯಗಳನ್ನ ಹೊಕ್ಕ ಸಮಸ್ತ ಭೂಮಂಡಲವನ್ನ ಗೋವಿ ನ ಹೆಜ್ಜೆಯನ್ನು ದಾಟುವಂತೆ ದಾಟಿ ಮೂಡಣದಿಕ್ಕಿಗೆ ಹೋಗಿ ಅಲ್ಲಿರುವ ಪರ್ವತಗಳನ್ನೂ ಅವುಗಳಲ್ಲಿರುವ ಗುಹೆ ಗಳನ್ನೂ ಜರಿಗಳನ್ನೂ ರಮ್ಯವಾದ ಕೊಡುಗಲ್ಲುಗಳನ್ನೂ ಮತ್ತೂ ಅನೇಕ ಪ್ರದೇಶಗಳನ್ನ ನೋಡಿ ಮುಂದೆ ನನಾಗೈರಿಕಾದಿ ಧಾತುಗಳಿಂದ ಅಲಂಕರಿಸಲ್ಪಟ್ಟ ಉದಯಶರ್ವತಕ್ಕೆ ಹೋಗಿ ವಾಲಿಯು ಅಲ್ಲಿಗೂ ಅಟ್ಟಿಕೊಂಡು ಬರಲು ಅಲ್ಲಿಂದ ತಿರಿಗಿ ತೆಂಕಣದಿಕ್ಕಿಗೆ ಬಂದು ನಾನಾಗ್ರಕಾರವಾದ ಚಂದನವೃಕ್ಷಗಳಿಂದ ಪರಿಪೂರ್ಣವಾಗಿದ್ದ ವಿಂಧ್ಯ ಪರ್ವತವನ್ನು ನೋಡಿ ಆ ಪರ್ವತದ ಗುಹೆಗಳು -ನಗಳು ಜರಿಗಳು ಮೊದಲಾಗಿದ್ದ ಸ್ಥಳಗಳಿಗೆ ಹೋಗಿ ವಾಲಿ ಯು ಅಲ್ಲಿಗೂ ಅಟ್ಟಿಕೊಂಡು ಬರಲು ಪಡುವಣದಿಕ್ಕಿಗೆ ಹೋಗಿ ಅಲ್ಲಿರುವ ಗಿರಿ ಗುಹೆ ನದಿ ವನ ಕಳ ಮೊದಲಾ ದವುಗಳಲ್ಲಿ ಸಂಚರಿಸಿ ಅಸ್ತಮಯಪರ್ವತಕ್ಕೆ ಹೋಗಿ ಅಲ್ಲಿಗೂ ವಾಲಿ ಒರಲು ಬಡಗಣದಿಕ್ಕಿಗೆ ಹೋಗಿ ಹಿಮವತ್ರ ರ್ವತವನ್ನು ನೋಡಿ ಬಡಗಣಸಮುದ್ರತೀರಕ್ಕೆ ಹೋಗಿ ಎಲ್ಲಿಯೂ ನಿಲ್ಲುವದಕ್ಕೆ ಅವಕಾಶವಿಲ್ಲದೆ ಕಂಗೆಟ್ಟಿದ್ದನು ; ಆ ಸಮಯದಲ್ಲಿ ನನ್ನ ನ್ನ ಡಬಿಡದೆ ಸಂಗಡ ಬರುತಿದ್ದ ಬುದ್ಧಿವಂತನಾದ ಹನುಮಂತನು ಒಂದು ಉಪಾಯವನ್ನು ತಿಳಿದು ನನ್ನನ್ನು ಕುರಿತು 'ಎಲೈ ಸುಗ್ರೀವನೆ, ನಾನು ಇಷ್ಟು ದಿನಗಳು ಮರೆತಿದ್ದೆನು ; ಪುರ್ವದಲ್ಲಿ ಮತಂಗ ಮುನೀಶ್ವರನು ವಾಲಿದ. ಆತನ ಆಶ್ರಮದ ಎಲ್ಲೆಯನ್ನು ಮುಟ್ಟಿದರೆ ಆತನ ತಲೆಯು ಸಹಸ್ರ ಹೋಳಾಗಲೆಂದು ಶಾಪವನ್ನು ಕೊಟ್ಟನು ; ಆದಕಾರಣ ಆ ಮುನೀಶ್ವರನ ಆಶ್ರಮಕ್ಕೆ ವಾಲಿಯು ಬರಲಾರನು ; ನಾವು ಮತಂಗವು ನಿಶ್ವರನ ಆಶ್ರಮದಲ್ಲಿ ವಾಲಿಯ ಭಯವಿಲ್ಲದೆ ಸುಖವಾಗಿರಬಹುದು' ಎಂದು ಹೇಳಿದನು. ( ಆ ಬಳಕ ನಾನು ಮತಂಗಮುನೀಶ್ವರನ ಆಶ್ರಮದ ಬಳಿಯಲ್ಲಿರುವ ಯಮಕಪರ್ವತದಲ್ಲಿದ್ದನು ; ಆ ಮುನೀಶ್ವರನ ಶಾಪಭಯದಿಂದ ವಾಲಿಯು ಇಲ್ಲಿಗೆ ಬಂದು ಉಪದ್ರವಮಾಡದಿದ್ದನು; ಈ ಮರಾದೆಯಲ್ಲಿ ನಾನು ಸಮಸ್ತ ಭೂಮಂಡಲವನ್ನೂ ಪ್ರತ್ಯಕ್ಷವಾಗಿ ಕಂಡೆನು ಎಂದು ನುಡಿದನು. mAr: ---- ೪೭ ನೆ ಆ ಧಾ ಯ ಮ ಹ ೧ ಪ ದ ವ ಣ ಬ ಡ ಗ ಣ ದಿ ಕು ಗ ೪ ಗೆ ಹ ದ ಕ ಪಿ ಗ ಳು ಸಿ ತಾ ದೆ ವಿ ಯ ನ್ನು ಕಾಣದೆ ತಿ ರಿ ರಿ ೧ ೦ ದ ದ . ಆಮೇಲೆ ಸೀತಾದೇವಿಯನ್ನ ರಸುವದಕ್ಕೆ ನಾನಾದಿಕ್ಕಿಗೆ ಹೋದ ಕವಿನಾಯಕರು ನದೀತೀರಗಳು ಸಮುದ್ರ ತೀರಗಳು ಕಳಗಳು ಪರ್ವತಗಳು ದೇಶಗಳು ಮೊದಲಾದ ನಾನಾಸ್ಥಳಗಳಲ್ಲಿಯೂ ಹುಡುಕುತ ಸಾಯಂಕಾ 21