ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 489 - xxvII ನೇ ಅಧ್ಯಾಯ. ಔಷಧಕಾಲಗಳು. 1. ಅತ ಊರ್ಧ್ವಂ ದಶೌಷಧಕಾಲಾನ್ ವಕ್ರಾಮಃ | ತತ್ರ ನಿರ್ಭಕಂ ಪ್ರಾದ್ಧ ಕಮಧೇಭಕ್ತಂ ಮಧೈಭಕ್ತಮಂತರಾಭಂ ಸಭಕ್ಕಂ ಹತ್ತು ಕಾಲಗಳು ಸಾಮುದ್ದಂ ಮುಹುರ್ಮುಹುಗ್ರ್ರಾಸಂ ಗ್ರಾಸಾಂತರಂ ಚೇತಿ ದಶ್ ಷಧಕಾಲಾಃ | (ಸು. 907.) ಔಷಧಕಾಲಗಳು ಹತ್ತು; ಅವು ಯಾವವೆಂದರೆ.-1, ನಿರ್ಭy (ಊಟವಿಲ್ಲದೆ), 2, ಪ್ರಾಗ (ಊಟಕ್ಕೆ ಮೊದಲು), 3, ಅಧೋಭ (ಊಟದ ಕೊನೆಗೆ), 4, ಮಧ್ಯೆ ಭಕ್ಕೆ (ಊಟದ ಮಧ್ಯ, 5, ಅಂತರಾಭy (ಊಟಗಳ ಮಧ್ಯ), 6-7. ಸಭy (ಊಟ ಗಳೊಂದಿಗೆ), 8, ಸಾಮುದ್ದ (ಊಟದ ಆದಿ ಮತ್ತು ಅಂತ್ಯಗಳಲ್ಲಿ), 9, ಮುಹುರ್ಮುಹುಃ (ಪದೇಪದೇ), 10, ಗ್ರಾಸಾಂತರ (ತುತ್ತುಗಳ ನಡುವ), ಹೀಗೆ ಹತ್ತು ಕಾಲಗಳು. 2. ತತ್ರ ನಿರ್ಭಕಂ ಕೇವಲಮೇವೌಷಧಯುಪಯುಜ್ಯತೇ | ವೀರ್ಯಾಧಿಕಂ ಭವತಿ ಭೇಷಜಮನ್ನ ಹೀನ ನಿರ್ಭಕ್ತವಿಧಿಯ ಹನ್ಯಾಧಾಮಯಮಸಂಶಯಮಾಶು ಚೈವ | ಗುಣ ದೋಷಗಳು ತದ್ಘಾಲವೃದ್ದಯುವತೀಮೃದವೋಧ ಪೀತ್ವಾ ಗ್ಲಾನಿಂ ಪರಾಂ ಸಮುದಯಾಂತಿ ಬಲಕ್ಷಯಂ ಚ || (ಸು. 907.) ಅವುಗಳೊಳಗೆ ನಿರ್ಭಕ್ಕೆ ಎಂಬದು ಬರೇ ಔಷಧವನ್ನೇ ಕೊಡುವದಾಗಿರುತ್ತದೆ. ಅನ್ನ ಇಲ್ಲದ ಔಷಧಿಯಲ್ಲಿ ವೀರ್ಯ ಹೆಚ್ಚು ಇರುವದರಿಂದ, ಅದು ರೋಗವನ್ನು ನಿಃಸಂಶಯವಾಗಿ ಬೇಗನೇ ನಾಶಮಾಡುತ್ತದೆ. ಆದರೆ ಅದನ್ನು ಬಾಲರಿಗೂ, ವೃದ್ದರಿಗೂ, ಸ್ತ್ರೀಯರಿಗೂ, ಮೆತ್ತಗಿನ (ನೂತನ) ದೇಹದವರಿಗೂ ಕೊಟ್ಟಲ್ಲಿ, ಅವರಿಗೆ ಬಹಳ ಆಯಾಸ ಮತ್ತು ಬಲ ಕುಂದುವಿಕೆ ಉಂಟಾಗುವವು. ಪ್ರಾಯಃ ಪಿತ್ತಕ ನೋದ್ರೇಕೇ ವಿರೇಕವನಾರ್ಧಯೋಃ | ಲೇಖನಾರ್ಧೇ ಚ ಭೈಷಜ್ಯಂ ಪ್ರಭಾತೇ...ನನ್ನಮಾಹರೇತ್ || (ಭಾ. ಪ್ರ. 237.) ಪಿತ್ತ ಕಫಗಳು ಉದ್ರೇಕವಾಗಿರುವಲ್ಲಿ, ವಿರೇಚನವನ್ನಾಗಲಿ ವಾಂತಿಯನ್ನಾಗಲಿ ಮಾಡಿಸುವ ಉದ್ದಿಶ್ಯ ಮತ್ತು ಲೇಖನದ ಉದ್ದಿಶ್ಯ, ಔಷಧವು ಹೆಚ್ಚಾಗಿ ಬೆಳಿಗ್ಗೆ ಊಟಮಾ ಡದೆ ಸೇವಿಸಲ್ಪಡತಕ್ಕದ್ದಾಗಿರುತ್ತದೆ. 3. ಪ್ರಾಗ್ನಂ ನಾಮ ಯತ್ತು ಪ್ರಾಗ್ನಕ್ತಸ್ಕೋಪಯುಜ್ಯತೇ | ಶೀಘ್ರಂ ವಿಪಾಕಮುಪಯಾತಿ ಬಲಂ ನ ಹಿಂಸ್ಕಾ ದಾವೃತಂ ನ ಚ ಮುಹುರ್ವದನಾರೇತಿ | 62