- 369 - ಅ XIX. ಮಾಂಸರಸ, ಹಾಲು, ಮೊಸರು, ಧಾನ್ಯಾವ್ಯ, ಅಧವಾ ವಾತಹರವಾದ ಎಲೆ-ಚಿಗುರು ಗಳ ಕಷಾಯ, ಇದರಿಂದ ತುಂಬಿದ ಗಡಿಗೆಯನ್ನು ಕಾಯಿಸಿ, ಸೆಕೆಯನ್ನು (ಬೇಕಾದಲ್ಲಿ ಗೆನೇ ತಗಲುವಂತೆ) * ಮರೆ ಮಾಡಿಕೊಂಡು ಹಿಡಿಯಬೇಕು
- ಸೆಕೆಯ ತೀವ್ರತೆ ಕಡಿಮೆ ಮಾಡುವದಕ್ಕೋಸ್ಕರ ಗಡಿಗೆಯನ್ನು ಕಂಬಳಿ ಮುಂತಾದ್ದರಿಂದ ಮುಚ್ಚಿಕೊಳ್ಳುವ ದಾಗಿ ನಿ ಸಂ ವ್ಯಾ
ಷರಾ ಪ್ರಸ್ತರಸ್ತೇದ, ನಾವೀನ್ವೇದ, ಚೇಂತಾ ಕಸೈದ ಅತ್ಮಘನಸ್ವದ, ಕರ್ಮ ಸೈದ, ಕುಟಿಭೂಸ್ವದ, ಮುಂತಾದ ಬೇರೆ ಬೇರೆ ಸೈದಕ್ರಮಗಳು ಚರಕದಲ್ಲಿ ಸವಿಸ್ತಾರವಾಗಿ ಹೇಳಲ್ಪಟ್ಟಿವೆ 74. ಉಪನಾಹಸ್ತೇದಸ್ತು ವಾತಹರಮೂಲಕರಮ್ ಪಿಷ್ಟೆರ್ಲವಣಪ್ರಗಾ ಧೃತಿ ಸುನ್ನಿಗೋ ಸುಖೋಷ್ಠೆ, ಪ್ರದಿಹ್ಯ ಸ್ವದಯೇತ್ | ಏವಂ ಕಾಕೋ ಉಪನಾಹ ಲ್ಯಾದಿಭಿಃ ಸುರಸಾದಿಭಿಸಿಲಾತಸೀಸರ್ಷಪಕ ಕೃಶರಾಪಾಯ ಸೈದದ ವಿಧಾನ ಸೋತ್ಕಾರಿಕಾಭಿರ್ವೇಶವಾಗೃತಿ ಶಾರ್ವಾ ತನುವಾವನ ಸೈದಯೇತ್ | (ಸು. 544 ) ಉಪನಾಹಸ್ತೇದ ಎಂಬದು ವಾತಹರವಾದ ಬೇರುಗಳನ್ನು (ಹುಳಿಯಾದ ಗಂಜಿ, ಮಜ್ಜಿಗೆ, ಮುಂತಾದ) ಹುಳಿದ್ರವಗಳಿಂದ ಅರೆದು, ಉಪ್ಪನ್ನೂ, ಸ್ನೇಹವನ್ನೂ ಕೂಡಿಸಿ, ಕುದಿಸಿ ಮಾಡಲ್ಪಟ್ಟ, ಸುಖಕರವಾಗಿ ಬಿಸಿಯಾಗಿರುವ, ಕಲ್ಕವನ್ನು ಲೇಪಿಸಿ ಬೆವರಿಸುವದಾಗಿರುತ್ತದೆ. ಕಾಕೋಲ್ಯಾದಿಗಳನ್ನಾಗಲಿ, ಸುರಸಾದಿಗಳನ್ನಾಗಲಿ, ಎಳ್ಳು, ಅತಸಿ ಮತ್ತು ಸಾಸಿವೆ, ಇವು ಗಳ ಕಲ್ಕಗಳನ್ನಾಗಲಿ, ಕೃಶರೆಗಳನ್ನಾಗಲಿ, ಪಾಯಸಗಳನ್ನಾಗಲಿ, ಉತ್ಕಾರಿಕೆಗಳನ್ನಾಗಲಿ, ವೇಶವಾರಗಳನ್ನಾಗಲಿ, ಶಾಲ್ಟಣಗಳನ್ನಾಗಲಿ ತೆಳ್ಳಗಿನ ವಸ್ತ್ರದಲ್ಲಿ ಪೊಟ್ಟಿ ಮಾಡಿ, ಆ ಪೊಟ್ಲ ಗಳನ್ನು (ಬೇಕಾದ ಅಂಗಕ್ಕೆ) ಕಟ್ಟಿ, ಅದೇ ರೀತಿ ಬೆವರಿಸತಕ್ಕದ್ದು. ಷರಾ ಪಾರಾಂತರದಲ್ಲಿ ಕಾಕಲ್ಯಾದಿ'ಗಳನಂತರ “ಏಲಾದಿಗಳು' ಸಹ ಹೇಳಲ್ಪಟ್ಟಿವೆ ಪೊಲ್ಲ ಕಟ್ಟಿ ಬೆವರಿಸು ವದು ಉಪನಾಹಶ್ವೇದದಲ್ಲಿ ಅಡಗಿದ ಶಂಕರಸ್ವದ' ಎಂತ ಸಿ ಸಂ ವ್ಯಾ 'ಕೃತರೆ' ಎಂದರೆ ಎಳ್ಳು, ಅಕ್ಕಿ, ಉದ್ದುಗಳಿಂದ ಮಾಡಲ್ಪಟ್ಟ ಗಂಜಿ (ನಿ ಸಂ ವ್ಯಾ) ಪಾಯಸ' ಎಂಬದು ಅಕ್ಕಿಯನ್ನು ಹಾಲಿನಲ್ಲಿ ಬೇಯಿಸಿ ಮಾಡಲ್ಪಟ್ಟಿದ್ದು (ನಿ ಸಂ ವ್ಯಾ) ಯವೆಗೋದಿ, ಎಳ್ಳು, ಹೆಸರು, ಉದ್ದು, ಇವುಗಳೊಳಗೆ ಯಾವದಾದರೊಂದರ ಚೂರ್ಣಕ್ಕೆ ಕಾಕೋಲ್ಯಾದಿ ಅನೇಕ ಔಷಧಗಳ ಕಲ್ಯ ವನ್ನು ಕೂಡಿಸಿ, ತುಪ್ಪ, ತೈಲ, ವಸೆ, ಮಜ್ಜೆ ಒುತ್ತು ಹಾಲು, ಇವುಗಳಲ್ಲಿ ತಯಾರಿಸಲ್ಪಟ್ಟ ಐದು ವಿಧವಾದ ಪಾಯಸ ಗಳು ವಾತರೋಗದ ಚಿಕಿತ್ಸೆಯಲ್ಲಿ ಉಪನಾಹಕ್ಕೆ ಹೇಳಲ್ಪಟಿವೆ (ಸು 404) ಈ ಯೋಗಗಳಲ್ಲಿ ಹಾಲೇ ಹೆಚ್ಚಾಗಿ ಸೇರುವದರಿಂದ ಅವುಗಳು ಪಾಯಸಗಳೆಂತ ಹೇಳಲ್ಪಟ್ಟಿವೆ (ಉತ್ಪಾರಿಕ್' ಎಂದರೆ - 1 ಯವೆಗೋದಿ, ಉದ್ದು, ಹರಳುಬೀಜ, ಅತಸೀಬೀಜ, ಕುಸುಬಿಬೀಜ, ಇವುಗಳ ಹಿಟ್ಟಿನಿಂದ ತಯಾರಿಸಲ್ಪಟ್ಟ ಲವೃ ಕಾಕೃತಿಗೆ ಬಂದ ಸೈದನೋಪಾಯ ಎಂತ ಅ 2 (ಲಪ್ಪ ಕಾ? ಎಂತ ಸಂ ವ್ಯಾ ಸಜ ಗೆಯನ್ನು ತುಪ್ಪದಲ್ಲಿ ಹುರಿದು, ಅದನ್ನು ಸಕ್ಕರೆ ಸಮೇತ ಹಾಲಿನಲ್ಲಿ ಹಾಕಿ ಬೇಯಿಸಿ ಗಟ್ಟಿಯಾದಾಗ, ಲವಂಗ, ಕಾಳುಮೆಣಸು ಮುಂತಾದವುಗಳನ್ನು ಸೇರಿಸಿ, ಸಿದ್ದವಾದ ದ್ರವ್ಯವು ಲಪ್ಲಿಕಾ' ಎಂತ ಪ್ರಸಿದ್ಧವಾಗಿದೆ (ಭಾ ಪ್ರ 161 ) ತೈಲವಿರುವ ಕಾಯಿಗಳ ತಿರುಳನ್ನು ಕೂಡಿಸಿ ಮಾಡಿದ ಉತ್ತಾರಿಕೆಯು ವಾತವ್ಯಾಧಿ ಚಿಕಿತ್ಸೆಯಲ್ಲಿ ಲೇಪಕ್ಕೆ ಹೇಳಲ್ಪಟ್ಟಿದೆ (ಸು 404 )