ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

{X » ಯವನ ಯಾಮಿನೀ ವಿನೋದ ಎಂಬ, ಸುಂದರೀಮಣಿಯನ್ನು ನೋಡಿ, ನನ್ನನ್ನು ಇಂತಹ ದುಸ್ಸಹವಾದ ಅಪಿ ಸೆಗೆ ಗುರಿಮಾಡಿ, ಕೂ ರವಾದ ಕಷ್ಯಪರಂಪರೆಗಳಿಂದ ಪೀಡಿಸಿದರೂ ಈ ನನ್ನ ಚಿಂತಾರತ್ನವನ್ನು ನಾನೆಂದಿಗೂ ನಿಂದಿಸಲಾರೆನು, ಏತಕ್ಕಂದರೆ :ಈ ವ್ಯ*ಸಂದರ್ಶನವು, ನನಗಾದ ಕೂಡಲೆ ನನ್ನ ದೇಶವು ಪರವಶನಾ ಯಿತು. ನನ್ನ ಆತನಾದರೆ, ನನ್ನನ್ನು ಎದುರಿಸಿ ಅಗಲಿಹೋಗುವುದಕ್ಕೆ ಆರುಭಿಸಿರುವದಲ್ಲಾ! ಆಹಾ ! ಆತಿನಾಥ ! ಹಾಗದರೆ ನೀನು ಹೊರಟು ಹೋದರೂ ಚಿಂತೆಯಿಲ್ಲ. ಆದರೆ ದುರ್ಬಲವಾದ ಈ ಕಾ ಣ ಸಂರಕ್ಷಣಾ ರ್ಕ ವಾಗಿ ನೀನುವಾತ ಇಲಿ ಇರಬೇಕಾಗಿರುವುದು, ಓ ಇರ್ಬತಿಹರನೇ ! ನಾವಿಲ್ಲಿಗೆ ಬರುವುದಕ್ಕೂ, ಹೀಗೆ ಹುಡುಕಾಡುತ್ಯ ನರಳುವುದಕ, ಕಟ್ಟ ಕಡೆಗೆ ಮುಳುಗಿ ಹೋಗುವುದಕ್ಕೂ, ನೀನೇ ಕಾರಣನು, ಅಯಾ ! ತನ್ನ ಇನ್ನು - ನೀನು ತಿಳಿಯದೆ ಅನ್ಯರನ್ನು ನಿಂದಿಸುವನು ಮೂರ್ಖನಲ್ಲವೆ ? ತಪ್ಪು ಮಾಡಿದವನೇ ನಾನಾದುದರಿಂದ ನೀನು ನನ್ನನ್ನು ನಿಂದಿಸ ಚೀಜೆಕೊರಳು, ನಾನೆಂದಿಗೂ ನಿನ್ನನ್ನು ನಿಂದಿಸಬಾರದೆಂದು ಹೇಳಲು, ಇರ್ಬಾಹಕನು, ಯಾs ! ನೀನು ನ್ಯಾಯವಾಗಿ ಹೇಳಿದುದಕ್ಕಾಗಿ, ನಾನು ತುಂಬ ಸಂತಸಿಸುತ್ತೆನೆ. ಸಮುಸಿನೆಹರಳು, ಕಲೀಫರ ಧಣಿಯರಿಲ್ಲಾ ಮುಖ್ಯಳಾದವಳೆಂದು ನಾನು ತಿಳಿಸಿದೆನಲ್ಲಾ ಈ ನನ್ನ ವಾಕ್ಯದಲ್ಲಿ ಊಾಕೆಯವೆಲಿನ ವಸವನ್ನು ತೊರೆದರೆ, ನಿನಗೆ ಸುಖ ಉಂಟಾಗುವುದೆಂಬ ಅರ್ಥವು ಸೂಚಿತವಾಗಿತ್ತು. ಅದನ್ನು ನಾನು ಪ್ರಕಾಶ ವಾಗಿಯೂ ಹೇಳಿದೆನು, ಹೆಗಲ ! ಇಲ್ಲಿನ ನದೆನಕೆಗಳನ್ನು ನೋಡಿ ಪರೆ, ಈಗಲಾದರೂ, ಇವಳಮೇಲಿನ ಮೊಡವನ್ನು ಬಿಟ್ಟುಬಿಟ್ಟರೆ ಉತ್ತಮವೆಂದು ತೋರುವುದು, ರಾಣಿಯು ನಿನ್ನನ್ನು ನೋಡಬೇಕೆಂದು ಹೇಳಿದುದರಿಂದ ನೀನು ಆಕೆಯನ್ನು ನೋಡಿ ವಂದನೆಗಳನ್ನು ಸಮರ್ಪಿಸಿ, ಇವಳಿಂದ ಅಪ್ಪಣೆಯನ್ನು ತೆಗೆದುಕೊಂಡು ಹೊರಟುಹೋಗುವುದು ಉತ್ತ ಪದಲ್ಲಿಯೂ, ಉತ್ತಮ. ಆಹಾ ! ನಿನ್ನ ಬದಿಯ, ವಿವೇಕವೂ, ನಿನ್ನನ್ನು ತೊರೆದು ಎಸ್ಪಿಗೆಹೊಗಿರವವೋ ಅಂದ ಅವುಗಳನ್ನು .೦ದಿ ರುಗಿ ಬರಮಾಡಿಕೊಡು, ಚೆನ್ನಾಗಿ ಯೋಚಿಸ.. ಆರಾಣಿಯನ್ನು ಕಂಡಾಗ ತಾತ ) ಕಾಲೋಚಿತವಾಗಿ ನಡೆದುಕೊ, ಆದರೆ ನವು ನJದಲಿನಿಂದ