ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನಯಾಮಿನೀ ವಿನೋದ ಎಂಬ, ದೃಳೆಂತಲೂ ನೀವು ತಿಳಿದುಕೊಳ್ಳಬೇಕು, ಅವಳಿಗೂ ನನಗೂ ಮದುವೆ ಯಾದಾಗ, ಆಕೆಗೆ ಹನ್ನೆರಡು ವರುಷ ವಯಸ್ಸು, ನಂತರ ಅವಳಿಂದ ಮ ರುಜನ ಪುತ್ರರನ್ನು ಪಡೆದು, ನಾನು ಬಹುವಿಶಾಸ್ಪದಿಂದಾಕೆಯೊಡನೆ ಸಂ ಸೌರಮಾಡಿಕೊಂಡಿದ್ದನು. ಆ ಮಳು ಈಗಲ ಬದುಕಿರುವರು. ಆಕೆ ನನಗೆ ಯಾವಾಗಲೂ ಕೋಪಬರುವಂತೆ ಮಾಡಿದವಳಲ್ಲವೆಂದು, ನಾನು ಖಂಡಿತವಾಗಿ ಹೇಳುವೆನು, ಆಕೆಗೆ ಪತಿವ್ರತಾದಿ ಗುಣಗಳಿದ್ದುದರಿಂದ ನನ್ನನ್ನು ತೃಸಿಹಡಿ ಯವುದೇ ಮುಖ್ಯವಾದ ಕಾರ್ಯವೆಂದು ತಿಳಿದು ಕೊಂಡಿದ್ದಳು. ನಾನಾದರೆ ಅವಳ ಇನ್ನನುಸರವಾಗಿ ನಡ ದು, ಉತ್ಸಾಹವನ್ನುಂಟುಮಾಡಿ ಸಂತೋಷ ಪಡಿಸುತ್ತಿದ್ದನು. ಎರಡು ತಿಂಗಳ ಕೆಳಗೆ ಆಕಗೆ ದೇಹದಲ್ಲಿ ಆಲಸ್ಯವುಂಟಾಯಿತು. ಅದಕ್ಕೆ ಔಷ ಧೋಪಚಾರಗಳಿಂದ ನಾನು ಸಳನ್ನು ಸಂತೈಸಿದ ಬಳಕ, ಗುಣಹೊಂದಿ ಸ್ವಸವಾಗಿದ್ದಳು. ಬಳಿಕ ಒಂದು ತಿಂಗಳಮೇಲೆ, ನಾನು ಒಂದಾನೊಂದು ದಿನ ಟೈ ಗ್ರಿಸ್ ನದಿಗೆ ಸ್ಥಾನಕ್ಕಾಗಿ ಹೊರಡುತ್ತಿದ್ದೆನೆಂಬುದನ್ನು ತಿಳಿದುಕೊಂಡು, ಎಂದಿನಂತೆ ಅತ್ಯಂತ ವಿಶ್ವಾಸದಿಂದ ನನ್ನನ್ನು ಪ್ರಿಯನೇ! ಎಂದು ಸಂಬೋ ಧಿಸಿ ಕರೆದು, ನನಗೆ ನೇರಳೆ ಹಣ್ಣುಗಳನ್ನು ತಿನ್ನಬೇಕೆಂಬ ಆಸೆಯು ಬಹುದಿನಗಳಿಂದಲೂ ಇದ್ದಿತು. ಈಗಲಾದರೂ ಅದು ಅತಿಶಯವಾಗಿ ಹಚ್ಚಿ ನನ್ನನ್ನು ತೊಂದರೆ ಪಡಿಸುತ್ತಿರುವುದು. ಆದುದರಿಂದ ನೀನು ಹೇಗಾದ ರೂ ನದಿಗೆ ಹೋಗುತ್ತೀಯಲ್ಲಾ ! ಬರುವಾಗ್ಗೆ ನೇರಳೆ ಹಣ್ಣುಗಳನ್ನು ತೆಗೆದುಕೊಂಡುಬಾ ! ಇಲ್ಲವಾದರೆ ನನ್ನ ಗತಿಯೇನಾಗುವದೊ ಕಾಣೆನೆಂದು ಹೇಳಲು, ನನ್ನ ಕೈಲಾದವರೂ ತರುವ ಪ್ರಯತ್ನ ಮಾಡುವೆನೆಂದು ನಾನು ಹೇಳಿದೆನು ಬಳಿಕ ನಾನು ಊರನ್ನೆಲ್ಲಾನು ಒಂದು ಕಣ್ಣಿಗೆ ಒಂದು ವರಹ ಕೊಡುವೆನೆಂದು ಹೇಳಿ, ಹುಡುಕಿದರೂ ಸಿಕ್ಕದೇ ಹೋದುದರಿಂದ ಮನೆಗೆ ಬಂದೆನು. ನನ್ನ ಹೆಂಡತಿಯಾದರೂ ಸನಾದ ನಂತರ ಹಣ ದೊ ರೆಯಲಿಲ್ಲವೆಂಬ ವ್ಯಸನದಿಂದ ನಿನ್ನೆ ಮಾಡದೆ, ಹೊರಳಾಡುತ್ತ ರಾ ತ್ರಿಯನ್ನು ಕಳೆದಳು. ನೀನು ಬಿಳಗಾದ ಕೂಡಲೆ, ಊರು ಸುತ್ತಲೂ