ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೬೬ ಯವನ ಯಾಮಿನೀ ಏಶೋಧ ಎಂಬ, ರಾಜನು ಆತನಿಂದ ಅಭಯವನ್ನು ತೆಗೆದುಕೊಂಡು, ತನ್ನ ಪ್ರತಿ ಯನ್ನು ತಿಳಿಸಿ, ಒಬಾನೊಬ್ಬ ಸೇವಕನನ್ನು ಕರೆದು ಈತನನ್ನು ನನ್ನ ಮಗಳ ಅಂತಃಪುರಕ್ಕೆ ಕರೆದುಕೊಂಡುಹೋಗು ಎಂದಾಜ್ಞಾಪಿಸಲು, ಮಂತು ವಾದಿಯ ಚಾರಕರೊಡನೆ ಅಂತಃಪುರವನ್ನು ಸೇರಿ, ನಾನಾ ಪದಾರ್ಥಗಳನ್ನು ಕರಡಿ ವಿವಿಧವಾದ ತಟ್ಟೆಗಳಿಂದ ಅಗಿಹಿಕಯಲ್ಲಿ ಹೊಗೆಯನ್ನು ಹಾ ಕುತ ಮಂತ್ರವನ್ನು ಜಪಿಸತಿಗಲು ರಜಪುತ್ರಿಯ, ಚಾರಕನನ್ನು ಕುರಿತು ಇದೇನುಕಾರಣವೆಂದು ಕೇಳಲು, ಸೇವಕನು ಅಮಾ! ನಿನ್ನನ್ನು ಹಿಡಿದು ಪೀಡಿಸುತ್ತಿರುವ ಪಿಶಾಚವನ್ನು ಮಂತ ಬಲದಿಂದ ಗಹಿಸಿ ಸಮು ದ ದಲ್ಲಿ ಹಾಕುವುದಕ್ಕಾಗಿ ಈತನು ಪ್ರಯತ್ನ ಪಡುತ್ತಿರುವನೆಂದುದನ್ನು ಕೇಳಿ ಗಾಜಪುತ್ರಿಯು ಆಹಾ ! ನನ್ನ ಮಂತ್ರ ತಂತ್ರ ಗಳಿಂದ ಫಲವೇನೂ ಇಲ್ಲ ನಾನು ಹುಚ್ಳೆಲ್ಲ ಸಸ೪ ಗಿಯೇ ಇರುವೆನು. ಆದರೆ ನನ್ನ ಮೋಹನಾಂಗನಾದ ನಾಣಕಾಂತನನ್ನು ಬರಮಾಡಿಕೊಡುವುದಾದರೆ ನಿನ್ನ ಕರಾಟವನ್ನು ಬಿಚ್ಚಿ ಶಕಿಯನ್ನು ಪ್ರಯೋಗ ಮಾಡು. ಇಲ್ಲವಾದರೆ ಬಂದ ಹಾದಿಯನ್ನು ಹಿಡಿದು ಗಮ್ಮನೆ ಹೊರಟುಹೋಗೆ ನಲು, ಆತನು ಹಾಗಾದರೆ ನಿನ್ನಿಮನೋರೋಗಕ್ಕೆ ನಿಮ್ಮ ತಂದೆಯ ವೈದ್ಯನೆಂದು ಹೇಳಿ ತನ್ನ ಸಾಮಾನುಗಳನ್ನು ಕಟ್ಟಿಕೊಂಡು ಹಿಂದಿರುಗಿಸಿರುತ್ತಾ, ಆಹಾ ! ನಾನು ಈಕೆಯ ಮನೋವ್ಯಾಧಿಯನ್ನರಿಯದೆ ವಾಸಿಮಾಡುವೆ ನೆಂದು ಪ್ರಮಾಣಮಾಡಿ ದುಃಖಸವದ ದಿ ಮಳಗಿ ಕೊಂಡೆ ನಲ್ಲಾ ಎಂದು ಚಿಂತಿಸುತ ಅಲ್ಲಿಂದ ಹೊರಟನು. ಓಂ ಕೆ ಆತನು ರಾಜನಬಳಿಗಬವು ಚರಕನು ನಡೆದ ಸಂಗತಿ ಯನ್ನು ಹೇಳುವುದಕ್ಕೆ ಮೊದಲೇ ಧೈರ್ಯದಿಂದ ರಾಜನನ್ನು ಕುರಿತು ಸಾಮಾ ! ನಾನು ತಮ್ಮೆದುರಿಗೆ ಹೇಳಿದಂತೆ ನಿಮ್ಮ ಕುಮಾರಿಯಬಳಿಗೆ ಕೂಗಿ ನೋಡುವಲ್ಲಿ ಆಕೆಗೆ ಪಿಶಾಚವಾಗ, ಹುಚ್ಚಾಗಲೀ, ಹಿಡಿದಿರು ವುದು ಸುಳ್ಳಾಗಿ ಕಂಡುಬಂದಿತು. ಅದರೂ ನಾನು ಕತ ಮಂತ್ರ ತಂತು ಗಳಿಂದ ಯಾವ ಪ್ರಯೋಜನವೂ ಇಲ್ಲವಾಯಿತು. ಮತ್ತೆ ನೆಂದು:ಆಕಗುಂಟಾಗಿರುವ ಕಾಮೊದ್ರೆಕದಿಂದ ಬಹಳವಾಗಿ ನೊಂದು ಬೆಂದು ಬೆಂಡಾಗಿ, ಸೀದುಹೋಗುತ್ತಿರುವಳು. ಆದುದರಿಂದ ಆ ಭಾವಾವಣಿಯ