ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ ಎಂಬ, ಕಳುಹಿಸಿಕೊಡುವುದುತ್ತಮವೆಂದು, ನಾನು ಹೇಳಿದನು. ಈ ಮಾತುಗ ಳನ್ನು ಕೇಳಿ ನನ್ನ ಸಂಗಡ ಮಾತನಾಡುತ್ತಿದ್ದ ಕನ್ಯಾಮಣಿಯು, ನನ್ನ ನ್ನು ಕುರಿತು, ರಾಜಪುತ್ರರೇ ! ನಿನ್ನ ಮರ್ಯಾದೆಗಾಗಿ ನಾವು ತುಂಬ ಸಂತೋಷವನ್ನು ಹೊಂದಿದವು. ನೀವೇ ಒಬಾಕೆಯನ್ನು ಮತ್ತು ಡುವುದರಿಂದ ನಮ್ಮಲ್ಲಿ ಪರಸ್ಪರ ಅಸೂಯೆಯುಂಟಾಗಬಹುದೆಂಬ ಅನು ಮಾನದಿಂದ, ನೀವು ಹಿಗಳೇಳುತ್ತೀರಿ ? ನಾವುಗಳು ಹಾಗೆಂದಿಗೂ ಅಸೂ ಯೆಯನ್ನು ಹೊಂದಲಾರೆವು. ನಮ್ಮ ಗಳಲ್ಲಿ ಮಾಟ್ಟವಾದಲು, ನಿಮ್ಮ ಸೇವೆಯನ್ನು ಮಾಡಿ, ಸಂತೋಷಿಸುವ ಭಾಗವು ಯಾರಿಗಿರುವುದೋ ನೋಡಬೇಕೆಂಬುದೇ ನಮ್ಮ ಕುತೂಹಲವೆನಲು, ಬಳಿಕ ದಿನಕೊಬ್ಬ ಳಂತೆ ನಲವತ್ತು ಮಂದಿಯು ಕ್ರಮವಾಗಿ ನಿಮ್ಮ ಸೇವೆಯನ್ನು ಮಾಡುವ ರು. ಆನಂತರದಲ್ಲಿ ಪುನಹ ವೆಾದಲಿನವಳು ಬರಬೇಕಾಗಿರುವುದು, ಹೀ ಗ ನಮ್ಮಲ್ಲಿ ಅನೋನ್ಯವಾದ ಪ್ರೀತಿಯ ನಿಬಂಧನೆಯಾ, ಇರುವುದ ರಿಂದ ನೀವು ಅನುಮಾನಿಸಬೇಕಾದ ಅಗತ್ಯವಿಲ್ಲ. ನಾವುಗಳು ಅಸೂಯೆ ಯನ್ನು ಪಡುವುದಿಲ್ಲ. ಆದುದರಿಂದ ತಾವು ಕಾಲಹರಣವನ್ನು ಮಾಡದೆ ಬೇಗದಿಂದ ತಮಗಿಷ್ಯಳಾದವಳನ್ನು ಕರೆದುಕೊಂಡು ಹೋಗಿ ಸುಖಶಯ ನದಲ್ಲಿ ಮಲಗಿ ವಿಶ ಮಿಸಿಕೊಳ್ಳಬಹುದೆಂದು, ನುಡಿದಳು, ಆಗ ನಾನು ಅವಳ ಕೈಯನ್ನೇ ಹಿಡಿದುಕೊಂಡೆನು. ಆಕೆಯು ನನ್ನ ಕೈಯನ್ನು ಹಿಡಿದುಕೊಂಡಳು. ಉಳಿದವರೆಲ್ಲರೂ ನಮ್ಮಿಬ್ಬರ ನ್ಯೂ ಮನೋಹರವಾಗಿ ಅಲಂಕರಿಸಿ, ಉತ್ತಮಾಲಂಕಾರ ಶೋಭಿತವಾದ ಶಯನಗೃಹದಲ್ಲಿ ಬಿಟ್ಟು, ತಂತಮ್ಮ ಕೊಠಡಿಗಳಿಗೆ ಹೊರಟುಹೋದರು. ಅಮ್ಮರಿ ಬೆಳಗಾದುದರಿಂದ ಸಹರಜಾದಿಯೂ, ಕಥೆಯನ್ನು ನಿಲ್ಲಿಸಿದ ಳು, ಮನೋಜ್ಞವಾದ ಈ ಕಥೆಯನ್ನು ಪೂರ್ತಿಯೂಗಿ ಕೇಳಬೇಕಂ ಬಭಿಲಾಷೆಯಿಂದ, ಸುಲ್ತಾನನು, ಯಾವಮಾತನ್ನೂ ಆಡದೆ ಹಾಸಿಗೆಯ ನ್ನು ತೊರೆದು ಹೊರಟುಹೋದನು. ೬೦ ನೆಯ ರಾತ್ರಿ) ಕಥೆ ಮರುದಿನ ಬೆಳಗಿನಜಾವದಲ್ಲಿ ದಿನರಜಾದಿ, ಎಚ್ಚರಗೊಂಡು, ವಹರಜಾದಿಯನ್ನು ಏಳಿಸಿ, ಸಿಯಸಹೋದರಿ ! ನಿನಗೆ ನಮ್ಮಗಳ