ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

42 ಶ್ರೀ ವಿದ್ಯಾರಣ್ಯರ ಅಡಿದಾವರೆಯಲ್ಲಿ ಯಾಜುಷ ಶಾಖೆಯ ಪುಚುರ ವಿಪುರ ವಂಶದಿ ಜನ್ನಮಂತೆ, ಬ ಧಾಯನ ಸೂತುವಂತೆ, ಸಿರಿ ಮಾಯಣನಾತ್ಮಜನಂತೆ, - ಮೇಣ್ ಭರ ದ್ವಾಜನ ಗೋತನಂತೆ, ನಿಜಸೋದರ ಸಾಯಣನಂತೆ, ಕನ್ನಡ ತಾಯ್ತುಡಿಯಂತೆ, ನೀನಖಿಲ ಕಿಯ ಕಾನನವಂತೆ, ಮಾಧವಾ || ೨ || ಶಕಸನು ದಿಕ್ಕರದ್ವಿವಿಧು ಧಾತುವ ಮಾಧವ ಶುಕ್ಲ ಪಕ್ಷ ಸ ಪ್ರಮಿ ರವಿವಾಸರಂ ಕದರಿ ಕನ್ನಡ ರಾಜ್ಯದ ಲಕ್ಷ್ಮೀ ತುಂಗಭ ದಾತಟಕಾಚಿ ಬಂದಳೆ ? ಗಡಾಕೆಯನಂದಿಗೆ ಹಿಂದುರಾವ್ ಸುರ ತ್ರಾಣನ ಗಂಡುಕೆಯಿಡಿ ಸುತಾವೆಯ ಕನ್ನಡ ನಾಮ್ಪುರೋಹಿತಂ ? || ೩ || ಕಿರುತಮ್ಮಂ ಬೆರಸೀ ಚತುಃಶ್ರುತಿಗೆ ವೇದಾರ್ಥಪ್ರಕಾಶಂ ನೆರ ಇರೆಯಿಂ ನೇಸರ ನೋಡುವಂತೆ ಮೆರಸಲ್ ಮಣೀಂ ಪುಸಾದಂ ಚಿರಂ ? ಚತುರಾಸ್ಯಂ ಚತುರಾಸ್ಯದಿಂದೊರೆದುದಾಸ್ಯದ್ವಯಂ ಸಾಧಿಸಲ್ ವಿಧಿಯೋ ವೇದವೊ ನಿಮ್ಮಳಂತು ನೆರೆವಂದೇಂ ಧನ್ಯವಿಾ ಭಾರತಂ || ೪ || ನಿಲಿಸಿ ಪರಾಶರಸ್ಕೃತಿಗೆ ನೀಂ ಕಲಿಕಾಲದಿ ಕೆತ್ತ ಕತ್ತಲಂ ತೊಲಗಿಸ ಕೆಯ್ಸಳಂಕ ಮಿರುಚೀಕೆಯ, ಮಾಣಿಸಿದೆನ್ನ ಮುಗ್ಗು ರಂ ಅಭಿನವ ಕಾಳಿದಾಸನೆನೆ ಶಂಕರದಿಗ್ವಿಜಯಂ ನೆಗಳ್ಳಿ, ಮೇಣ್ ನಿರವಿಸಿ ಧಾತುಜಾತದರಿವಂ ನುಡಿಯಾಗರವಂ ಬಿದಿರ್ಚಿ ರೈ ! || ೫ || ಸರ್ವಧರ್ಮಸಮಾನದ್ದಷ್ಟಿಯ ಸರ್ವದರ್ಶನಸಂಗ್ರಹ ಕಾಣಿಸಿತೆ ? ವ್ಯವಹಾರ ಕಾಲಾಚಾರವಿವು ತರಿಸಂದುವೆ ? ಐತರೇಯಕೆ ತೈತ್ತಿರೀಯಕೆ ಬಾಸಣಿಸಿ ಜತೆ ಭಾಷ್ಯಮಂ, ಜೈಮಿನೀಯಕ ಬಾದರಾಯಣಕಿ, ತಿಳಿಗನ್ನಡಿಗಳಂ