ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೫೨ ಭಾರತೀಯ ಇತಿಹಾಸವು. ಸ ರೋಮನ್ನ ಅಧಿಕಾರಿಗಳಿಂದ ಗಲ್ಲಿಗೇರಿಸಿದರು. ಯೇಸುಕ್ರಿಸ್ತನ ವಚನ ಗಳಲ್ಲಿ ಲೋಕೋತ್ತರ ಭಕ್ತಿ, ಭಗವಂತನ ಬಗ್ಗೆ ಒಂದು ಬಗೆಯ ನಿಶ್ಚಿತ ಜ್ಞಾನವಿದ್ದಂತೆ ಪ್ರಕಟವಾಗುತ್ತದೆ. ಹಳ್ಳಿಯ ಬಡಿಗನ ಮಗನೊಬ್ಬನು ಮೂವತ್ತು ವರ್ಷಕಾಲ ಹಾಗೂ ಹೀಗೂ ಸಾಮಾನ್ಯ ಮನುಷ್ಯ ನಂತಿದ್ದು ಆ ಮೇಲೆ ಹದಿನೆ೦ಟೇ ತಿಂಗಳ ಕಾಲ ಉಪದೇಶ ನಡಿಸಿ, ತನ್ನ ಧರ್ಮವನ್ನು ಜಗತ್ತಿನ ಧರ್ಮವಾಗಿ ಮಾಡಿದ್ದೊಂದು ಇತಿಹಾಸ ದೊಳಗೆ ಅತ್ಯಂತ ಆಶ್ಚಯದ ಮಾತೇ ಸರಿ. ಈಶ್ವರನು ಸರ್ವವ್ಯಾಪಿ, ಅವನು ದಯಾಮಯನು. ಅವನು ನ್ಯಾಯ ಪಕ್ಷಪಾತಿಯು, ಎಂಬೀ ಸೊಲ್ಲುಗಳಲ್ಲಿ ಯೇಸುವಿನ ನೆಚ್ಚಿನ ನಂಬುಗೆಯಿದ್ದುದರಿಂದ ಅವನು ಹೆಚ್ಚು ವಾದದ ಗೊ೦ದಲದೊಳಗೆ ಬಾಯಿ ಹಾಕುತ್ತಿರಲಿಲ್ಲ. ಕ್ರಿಸ್ತನು ಬೆಂದು ಬೆಂಡಾದವರ ಬೆಂಬಲಿಗ, ಬಿದ್ದು ತತ್ತರಿಸುವವರ ಎತ್ತಿಗ, ಕುತ್ತಿಗೆ ತುತ್ತಾದವರ ತತ್ತಿಗ, ಬನ್ನ ಬಡುವವರ ಸನ್ನಿ ಸುವ ಚ ಗ ಸ ಶ್ಲಾ ತಾ ಪದ ಮಹತ್ವವು ಈ ತನ ಉಪದೇಶದೊಳಗೆ ಎದ್ದು ಕಾಣುತ್ತದೆ. ಜೀರ್ಣ ಯ ಹು ದೀ ಧರ್ಮವೆಂಬ ಗಿಡದ ಬೊಡ್ಡಿಯಲ್ಲಿ ಹುಟ್ಟಿದ ಕ್ರಿಸ್ತಮ ತವು ಸ್ವಲ್ಪು ಕಾಲಾಂತರದಲ್ಲಿಯೇ ನಿನ್ನಾರವಾದ ಮರವಾಗಿ ಜಗತ್ತಿನ ಧರ್ಮಗಳಲ್ಲೊಂದು ಮುಖ್ಯ ಧರ್ಮವಾಯಿತು. *

  • ಯೇಸುಕ್ರಿಸ್ತನ ಜಾತಿಯ ಬಗ್ಗೆ ಈಗ ಚರ್ಚೆ ನಡೆದಿದೆಈ ವಿಷಯದೊಳಗೆ ಚನ್ನಾಗಿ ಬ ಡ ಮುಟ್ಟಿ ಶೋಧ ನಡೆಯಿಸಿದ ಮದರಾಸಿನ ಶಿ. ರಾಮಸ್ವಾಮಿ ಎಂಬುವ ಚರಿತ್ರ ಸು ಶೋಧಕರು ಕ್ರಿಸ್ತನ ವಿಷಯದಲ್ಲಿ ಅನ್ನುವದು 1 ಪೂರ್ವಕಾಲದಲ್ಲಿ ಇರಾಣ, ಶುರ್ಕಸ್ನಾನ, ಅರಬಸ್ಥಾನ, ಅಫರ್ಗಾಸನಗಳಲ್ಲಿ ಲ ಹಿಂದೂಾಜನರು ಒಕ್ಕಲಾಗಿದ್ದರಷ್ಟೇ! ಈ ಮೇರೆಗೆ ಒಕ್ಕಲಾಗಿರುವವರಲ್ಲಿ ತಮಿಳರೇ ಮುಂದಾಳುಗಳು ಯೇಸುವಿನ ಕಾಲಕ್ಕೆ ಪ್ರಖ್ಯಾತಿ ಹೊಂದಿದ ಪ್ಯಾಲೆಸ್ನಾಯಿನೆ ಎ೦ಬೂರಿನ ಮಲ ಹಸು ಪಲ್ಲಿ ಸ್ಥಾನವೆಂದು. ಇದು ದಕ್ಷಿಣದ ತಮಿಳು ಒಕ್ಕಲನಾಡು; ಅಂದರೆ ಯೇಸುಕ್ರಿಸ್ತನಾದರೂ ತಮಿಳ ನಾಡಿನ ಹಿಂದವೆಂದೂ, ಆತನದೊ೦ದು ಭಾವಚಿತ್ರದಲ್ಲಿ ಆತನ ಮೈ ಮೇಲೆ ಜನಿವಾರ .ವಿ೦ದ, ಆತನ ತಪದೇಶದೊಳಗೆ ಬುದ್ಧ ಮತ ತತ್ವಗಳು ಹೆಚ್ಚಾಗಿ ಸೇರಿಕೊಂಡಿ ವೆಂದೂ, ಕ್ರಿಸ್ತ ಮತದ ಆದ್ಯ ಪ್ರಚಾರಕನಾದ ಸೆಟಪಾಲನು ಬ್ರಾವಣನಿದ್ದನೆಂದೂ ಹಲವು ಆಧಾರಗಳಿಂದ ಸಿದ್ಧಪಡಿಸಿರುವರು. ಪ್ಯಾಲೆಸ್ಸಾ ಯೆನ್ ಪ್ರಾಂತದೊಳಗೆ ಬಳಕೆ ಯಲ್ಲಿರುವ ಕೆಲವು ನಡೆಗಳು ಕೂಡ ಹಿಂದೂ ಜನರಿರುವ ನಡೆನುಡಿಗಳಿಗೆ ಹೇಗೆ ಹೊಂದಿಕೊಳ್ಳುತ್ತವೆಂಬದನ್ನು ಇದಕ್ಕೆ ಬೆಂಬಲವಾಗಿಟ್ಟು ಕೊಂಡಿರುವರು.