ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೮೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಏಸಿಯದ ಮಹತ್ಕಾರ್ಯ, ೨೫೧ ೨೫೧ 'ನೆಂಬುವನು ಹಿಂದೂ ದೇಶಕ್ಕೆ ಬಂದನು. ಏಸಿಯದ ಮಹತ್ಕಾರ್ಯ:- ಜಾಗತಿಕ ಚರಿತ್ರೆಯಲ್ಲಿ ಧಾರ್ಮಿಕ ದೃಷ್ಟಿಯಿಂದ ಏಸಿಯದ ಕಾರ್ಯವು ಬಹು ಮಹತ್ವದ್ದಾಗಿದೆ. ಏಕೆಂದರೆ ಈಗ ಜಗತ್ತಿನಲ್ಲಿ ಪ್ರಚಲಿತವಿರುವ ಧರ್ಮಗಳ ಧರ್ಮ ಸ್ಥಾಪಕರೆಲ್ಲರೂ ಇದೇ ಖಂಡದಲ್ಲಿ ಹುಟ್ಟಿ ಬೆಳೆದು ಜಗತ್ತಿಗೆ ಧರ್ಮವನ್ನು ನೀಡಿದರುಹೀಗೆ ಜಗತ್ತಿಗೊಂದು ಬೇರೆ ಮತವನ್ನು ಕೊಟ್ಟು ಜಗತ್ತನ್ನೇ ಖಳ ಯಾಗಿಟ್ಟಿರುವವರಲ್ಲಿ ಮಹಾತ್ಮಾ ಏಸಕ್ರಿಸ್ತನೊಬ್ಬನು. ಬುದ್ಧದೇವನ ತರುವಾಯ ೫೦೦ ವರ್ಷಗಳಾದಮೇಲೆ ಪ್ರಪಂಚಕ್ಕೆ ಲಭಿಸಿದ ಈ ವಿಭೂತಿ ಪುರುಷನ ಕಾರ್ಯವು ಸಾಮಾನ್ಯವಾಗಿರಲಿಲ್ಲ. ಈ ತನು ಜಾ ತಿ೦ದ ಯ ಹು ದೀ ಮತಕ್ಕೆ ಸಂಬಂಧ ಪಟ್ಟ ವನು. ಸುಮಾರು ಮೂವತ್ತು ವರ್ಷ ಗಳಾಗುವವರೆಗೆ ಈ ತನು ತನ್ನ ತಾಯಿ ತಂದೆಗಳೊಡನೆ ಇದ್ದು ತಂದೆಯ ವ್ಯವಸಾಯದ ಬಡಿಗತನವನ್ನೇ ನಡಿಸಿದನು. ಹೀಗಿದ್ದ ಮೇಲೆ ಅವನಿಗೆ ಅಕ್ಷರಜ್ಞಾನವು ಎಷ್ಟರಮಟ್ಟಿಗೆ ಇತ್ತೆಂಬುದೂ ಅವನ ಶಿಕ್ಷಣವು ಎಷ್ಟು ಮೇಲ್ಲರದ್ದಿತೆಂ ಬುದೂ ಸ್ಪಷ್ಟವಾಗುತ್ತದೆ; ಮಾತ್ರ ಆತನಿಗೆ ಹಿಬ್ಯು, ಜನರ ಪವಿತ್ರಗ್ರಂಥದ ಪರಿಚಯವು ತಕ್ಕಮಟ್ಟಿಗೆ ಇತ್ತೆಂಬುದರಲ್ಲಿ ಸಂದೇಹವಿಲ್ಲ. ಹಿಬ್ಬು, ಜನರ ವಾ ಯ ಹಾಗೂ ಧರ್ಮ ಅವೆರಡೂ ಪರಂಪರಾಗತವಾಗಿ ನಡೆದು ಬಂದಿರುವ ಹಲವು ನಾ ಧು ಸಜ್ಜನಕ ವಿಚಾರಗಳದೊಂದು ಹಳೇ ಹೊತ್ತಿಗೆ, ಇದಕ್ಕೆ ಹಳೆ ಒಡಂಬಡಿಕೆ ಅನ್ನು ವದು ಏಟು, ಭಾರತೀಲು ಧರ್ಮವಿಕಾಸ ಹಾಗೂ ವಿಚಾರವಿಕಾಸ ಗಳ ಅನೇಕ ದೃಷ್ಟಾಂತಗಳು ಇದರಲ್ಲಿ ದೊರೆಯುತ್ತವೆ. ೩೦ ವರ್ಷ ಗಳು ಮಾರಿದನಂತರ ಯೇಸುಕ್ರಿಸ್ತನು ಧರ್ಮೋಪದೇಶಕ ನಾಗಿ ಸ್ವ೦ತ ಸ್ಪೂರ್ತಿಯಿಂದ ಹೊರಕ್ಕೆ ಬಂದನು. ಬುದ್ಧಿ ಬಲವಿಲ್ಲ; ರಾಜ್ಯ ಬಲವಿಲ್ಲ,. ಇ೦ಥವನು ಏನು ತಾನೇ ಮಾಡಬಲ್ಲನು? ಅರರೆ ಯೇಸುಕ್ರಿಸ್ತನು ಭಗ ವಂತನಲ್ಲಿರುವ ಅಚಲವಾದ ಶ್ರದ್ದೆಯ ಬಲದಿ೦ದಲೇ ಬರಿಯ ಹರಿ ನೆಂಟು ತಿಂಗಳಲ್ಲಿ ತನ್ನ ನೈತಿಕ ಧಾರ್ಮಿಕವಾದ ಹೊಸ ತತ್ವಗಳನ್ನು ಜನರಲ್ಲೆಲ್ಲ ಬಿತ್ತಿ ತನ್ನ ಮತವನ್ನು ಜಗದ್ವಾಪಕ ಸಂಪ್ರದಾಯ ವನ್ನಾಗಿ ಬೆಳಿಸಿದನು. ಮುಂದೆ ಈ ತನ ದೇಶಬಂಧುಗಳೆ ಈತನನ್ನು