- 107 - ಆ \ 10. ವ ಒ ವಾಯುವಿನ ಕರ್ಮ ವಾತವಿಕಾರ ಕ್ತೇಷು ವಾಯೋರಿದಮಾತ್ಮರೂಪಮಪರಿಣಾಮಿ ಕರ್ಮಣಶ್ಚ ಸ್ವಲಕ್ಷ ಗಳನ್ನು ಣಂ ಯದುಪಲಭ್ಯ ತದವಯವಂ ವಾ ವಿಮುಕ್ತಸಂದೇಹಾ ವಾತ ಗೊತ್ತುಮಾ ಡುವ ರೀತಿ ವಿಕಾರವಾಧವಸ್ಯಂತಿ ಕುಶಲಾಃ | (ಚ, 111 ) ಅಸಂಖ್ಯೇಯವಾದ ವಾತವಿಕಾರಗಳಲ್ಲಿ ಅತಿ ವಿಶೇಷವಾಗಿ ಕಾಣಿಸಿಕೊಳ್ಳುವವುಗಳನ್ನು ವರ್ಣಿಸಿದೆವು ಈ ಎಲ್ಲಾ ವಾತವಿಕಾರಗಳಲ್ಲಿಯೂ, ಇಲ್ಲಿ ನಮೂದಿಸಲ್ಪಡದ ಬೇರೆ ವಾತ ವಿಕಾರಗಳಲ್ಲಿಯೂ ವಾಯುವಿನ ಬದಲದ ನಿಜರೂಪವು ಇಂಧಾದ್ದು. ಅದು ಆಯಾ ಅವ ಯವವನ್ನು ಹಿಡಕೊಂಡು ಮಾಡುವ ಕೆಲಸದ ನಿಜಲಕ್ಷಣಗಳು ಇಂಧವು, ಎಂಬದನ್ನು ತಿಳಿದು ಬುದ್ದಿವಂತರು ನಿಃಸಂದೇಹವಾಗಿ ವಾತವಿಕಾರವನ್ನು ಗೊತ್ತು ಮಾಡುತ್ತಾರೆ. - ತದ್ಯಧಾ | ರೌಕ್ಷಂ ಲಾಘವಂ ವೈಶದ್ಯಂ ಶೈತ್ಯಂ ಗತಿಮೂರ್ತತಂ ಚೇತಿ ವಾಯೋರಾತ್ಮರೂಪಾಣಿ | ಏವಂ ವಿಧತ್ವಾಚ್ಚ ಕರ್ಮಣಶ್ಚ ಸ್ವ ಲಕ್ಷಣಮಿದಮಸ್ಯ ಭವತಿ ತಂ ತಂ ಶರೀರಾವಯವವಾವಿಶತಃ ಸ್ರಂಸ ಭ್ರಂಶ-ವ್ಯಾಸಾಂಗಭೇದ-ಸಾದ- ಹರ್ಷ- ತರ್ಪಾವರ್ತ - ಮರ್ದ- ಕಂಪರೂಪ ಮತ್ತು ಕಮ ಚಾಲ- ತೋದ-ವ್ಯಧ-ವೇಷ್ಟ-ಭಂಗಾಸ್ತಧಾ ಒರ-ಪರುಷ-ವಿಶದ-ಸುಷಿ ರ- ತಾರುಣ - ಕಷಾಯ - ವಿರಸತಾ - ಶೋಷ-ಶೂಲ-ಸುಪ್ತಿ-ಸಂಕುಚನ. ಸ್ತಂಭನಾನಿ ವಾಯೋ ಕರ್ಮಾಣಿ ವೈರತಂ ವಾತಕಾರಮೇವಾ ಧ್ಯವಸ್ಯೇತ್ | (ಚ 111.) . ಹ್ಯಾಗಂದರೆ – ರೂಕ್ಷತ್ವ, ಲಘುತ್ವ, ವಿಶದತ್ವ, ಶೈತ್ಯ, ಚಲನೆ, ಮತ್ತು ರೂಪವಿಲ್ಲ ದಿರೋಣ, ಇವು ವಾಯುವಿನ ನಿಜರೂಪಗಳು, ಹೀಗಿರುವದರಿಂದ ವಾಯುವಿನ ಕೆಲಸದ ನಿಜಲಕ್ಷಣ ಹ್ಯಾಗಾಗುವದೆಂದರೆ - ಶರೀರದ ಆಯಾ ಅವಯವವನ್ನು ಹೊಕ್ಕು, ಸುರಿಯುವದು, ಬೀಳುವದು ಹರಿಯುವದು, ಅಂಗ ಒಡೆಯುವದು, ಆಯಾಸ, ಉಲ್ಲಾಸ, ಆಶೆ ಸುಳಿಯುತ್ತಿರುವದು, ಅರೆಯುವದು, ನಡುಕು, ಚಲನೆ, ನೋವು, ಚುಚ್ಚುವಿಕೆ, ಸುತ್ತು ವಿಕೆ, ಕಡಿಯುವಿಕೆ, ಇವುಗಳು ಮತ್ತು ಗಟ್ಟಿ, ದೊರಗು, ಎರಳ, ತಣ್ಣಗೆ, ತರುಣ, ಚೊಗರು, ರಸವಿಲ್ಲದಿರುವಿಕೆ, ಒಣಗುವಿಕೆ, ಶೂಲ, ಸುಪ್ತಿ (ಸ್ಪರ್ಶಜ್ಞಾನ ಹೋಗಿರೋಣ), ಸಂಕೋಚ ವಾಗುವಿಕೆ, ಸ್ತಬ್ದವಾಗಿರುವಿಕೆ, ಇವು ವಾಯುವಿನ ಕರ್ಮಗಳು. ಇವುಗಳಿಂದ ಕೂಡಿದ್ದು ವಾತವಿಕಾರವೆಂತಲೇ ನಿಶ್ಚಯಿಸಬೇಕು. ತಂ ಮಧುರಾಮ್ಲಲವಣಸಿಗೋಷ್ಣೈರುಪಕ್ರಮೈರುಪಕ್ರಮೇತ | ಸ್ವೇದ ಸ್ನೇಹಾಸ್ಥಾಪನಾನುವಾಸನ - ನಸ್ತಃಕಮ- ಭೋಜನಾಭ್ಯಂಗೋತ್ಸಾ ವಾತರೋಗ ಗಳಿಗೆ ಸಾಮಾನ್ಯ ಉಪಚಾರ ಕ್ರಮ ದನ- ಪರಿಷೇಕಾದಿಭಿರ್ವಾತಹರೈರ್ಮಾತ್ರಾಂ ಕಾಲಂ ಚ ಪ್ರಮಾಣೀಕೃ ತ್ಯಾ
ಸ್ಥಾಪನಾನುವಾಸನಂ ತು ಸರ್ವಧೋಪಕ್ರಮೇಭ್ಯೋ ವಾತೇ ಪ್ರಧಾ
ನತಮಂ ಮನ್ವಂತೇ ಭೈಷಜಃ | (ಚ 111 ) ಆ ವಾಯುವಿಗೆ ಸೀ, ಹುಳಿ, ಉಪ್ಪು, ಸ್ನಿಗ್ಧ, ಉಷ್ಣ, ಆದ ಉಪಚಾರಗಳಿಂದ ಉಪ ಕ್ರಮಿಸಬೇಕು. ಮತ್ತು ಬೆವರಿಸುವದು, ಸ್ನೇಹನ, ಆಸ್ಥಾಪನಾನುವಾಸನಗಳೆಂಬ ವಸಿಗಳು, 11. ಕ್ರಮ 14