ಆ VII - 154 ಹುಕ 19 ಎಶ್ವಾಚೀ 20 ಊರ್ಧ್ವವಾತ, 21 ಆಧ್ಯಾನ, 22 ಪ್ರತ್ಯಧ್ಯಾನ 23 ವಾತಾಪ್ರೀಲ, 24 ಪ್ರತೃಪ್ರೀಲ, 25 ತೂಸಿ 26 ಪ್ರತಿತೂಸಿ 27 ವಹ್ನಿವೈಷಮ್ಮ 28 ಆಟೋಪೆ, 29 ಪಾರ್ಶ್ವತೂೕ 30 ತ್ರಿಕಶೂಲ, 31 ಮುಹು ರ್ಮೂತ್ರಣ, 32 ಮೂತ್ರಸಿಗ್ರಹ 33 ಮಂಗಾಢತು, 34 ಪ್ರರಿಷಾವೃತ್ತಿ, 35 ಗೃಧ್ರಸಿ, 36 ಕಲಾಯ ಖಂಜತ್ವ, 37 ಖಂಜತಾ, 38 ಪಂಗುತ್ವ 39 ಕ್ರೂೕಷ್ಟು ತೀರ್ವ, 40 ಒಲ್ಲೀ 41 ವಾತಕಂಟಕ, 42 ಪಾದಹರ್ವ, 43. ಪಾದದಾಹ, 44 ಆಕ್ಷೇಪ 45 ದಂಡಕಾ, 46 (ವಾತಪಿತ್ತಹಿಂದ) ಆಕ್ಷೇಪ 47 ದಂಡಾ ಪತಾನಕ 48 ಅಭಿ ಘಾತಾಕ್ಷೇಪ 49 ಅಂತರಾಯಾಮ, 50 ಬಾಹಾಯಾಮ 51
ಧನುರ್ವಾತ 52 ಕುಬಕ, 53 ಅಪತಂತ್ರ, 54 ಆಪತಾನಕ 55 ಪಕ್ಷಾಘಾತ, 56 ಖಲಾಂಗ 57 ಕಂಪ, 58 ಸ್ತಂಭ 59 ವೃಥ 60 ತೊ೦ದ 61 ಭೇದ, 62 ಸ್ವೇರಣ 63 ರೌಕ್ಷ್ಮ , 64 ಕಾರ್ಶೃ 65 ಶ್ವತ್ಯ 66 ಲೋಮಹರ್ಷಣ 67 ಅಂಗಮರ್ದ 68 ಅಂಗವಿ ವ್ರಂಶ 69 ಎರಾಸಂಕೂೕಚ, 70 ಅಂಗಶೂೕಪ, 71 ಫೀರುತ್ವ, 72 ವೋಹ 73 ಚಲಚಿತ್ತತಾ 74 ಸಿದ್ರಾನಾಶ, 75 ಸ್ವೇದನಾಶ 76 ಬಲಹಾಶ 77 ಶುಕ್ರಕ್ರಿಯ 78 ರಮೋನಾಶ 79 ಗರ್ಭನಾಶ 80 ಪರಿಬ್ರಮ
ಹಿಂದಿನ 5 ಆ 8ನೇ ಸಂ (ರಟ 106) ಯಲ್ಲಿ ಕಣಿಸಿದ ಸಂಬ ನವನ್ನು ನೋಡಿರಿ ಅಧ ಪಿತ್ತಭ ವಾ ರೋಗಾಶ್ವತಾರಿಂಶದಿಹೋದಿತಾ. || ೧೧೫ || ಧೂಮೋರೋ ಎದಾಹಃ ಸ್ಯಾದುಷ್ಟಾಂಗತ್ವಂ ಮತಿಭ್ರಮ | ಕಾಂತಿಹಾನಿ ಕಂಶೋಷೋ ಮುಖಶೋಷೋಽಲ್ಪ ಶುಕ್ರತಾ || ೧೧೬ || ತಿಕ್ತಾಸ್ಯತಾಽಮ್ಲ ವಕ್ತತ್ವಂ ಸ್ವೇದತ್ವಂ ಚಾಂಗಪಾಕತಾ | ಕ್ಲಮೋ ಹರಿತವರ್ಣಮತ್ವಮತೃ ಪೀತಕಾಯತಾ || ೧೧೭ | ರಕ್ತಸ್ತಾವೂೕಽಂಗದರಣಂ ಲೋಹಗಂಧಾಸ್ಯತಾ ತಧಾ | ಎತ್ತರೋಗ ದೌರ್ಗಂಧ್ಯಂ ಪೀತಮೂತ್ರಮರತಿಃ ಪೀತವಟ್ಕತಾ || ೧೧೮ || ಪೀತಾವಲೋಕನಂ ಪೀತನೇತ್ರತಾ ದಂತಪೀತತಾ | ಶೀತೇಚ್ಛಾ ಪೀತನಖತಾ ತೇಜೋದ್ವೇಷೂೕಽಲ್ಪನಿದ್ರತಾ || ೧೧೯ |\| ಕೋಪಶ್ಚ ಗಾತ್ರಸಾದಶ್ಚ ಭಿನ್ನಎಟ್ಕತ್ವಮಂಧತಾ | ಉಷೋಚ್ಛಾಸತ್ವಮುಷ್ಣತ್ವಂ ಮೂತ್ರಸ್ಯ ಚ ಮಲಸ್ಯ ಚ || ೧೨೦ || ತಮಸೋ ದರ್ಶನಂ ಪೀತಮಂಡಲಾನಾಂ ಚ ದರ್ಶನಂ | ನಿಸ್ಸಹತ್ವಂ ಚ ವಿತ್ತಸ್ಯ ಚತ್ತಾರಿಂಶದ್ರುಬ ಸ್ಮೃತಾಃ || ೧೨೧ || (ಇತಿ ಪಿತ್ತಜರೋಗಗಣನಾ ) 89 ಪಿತ್ತರೋಗ 40 -1 ಧೂಮೋದ್ಗಾರ, 2 ಉದಾಹ 3 ಉಷ್ಣಾಂಗತ್ವ, 4. ಮತಿಭ್ರಮ, 5 ಕಾಂತಿಹಾನಿ, 6 ಕಂರಶೋಷ , 7 ಮುಖಶೋಷ, 8 ಅಲ್ಪಶುಕ್ರತ್ವ, 9. ತಿಕ್ತಾಸ್ಯತಾ (ಕಹಿಬಾಯಿ), 10, ಅಮ್ಲವಕ್ತತ್ವ (ಹುಳಿಬಾಯಿ), 11. ಸ್ವೇದತ್ವ, 12, ಅಂಗ ಪಾಕತ್ವ, 13 ಕ್ಲಮ, 14 ಹರಿತವರ್ಣ (ಅರಸಿನ ವರ್ಣ). 15. ಅತೃಪ್ತಿ . 16 ಪೀತ ಕಾಯತಾ (ಅರಸಿನಮೈ), 17, ರಕ್ತಸ್ರಾವ, 18 ಅಂಗದರಣ, 19, ಲೋಹಗಂಧಾಸ್ಯತಾ, 20 ದೌರ್ಗಂಧ್ಯ, 21 ಪೀತಮೂತ್ರತ್ವ, 22, ಅರತಿ, 23, ಪೀತವಿಟ್ಕತಾ, 24. ಪೀತಾವ ಲೋಕನ, 25 ಪೀತನೇತ್ರತ್ವ, 26 ದನ್ರಪೀತತಾ, 27 ಶೀತೇಚ್ಛಾ, 28, ಪೀತನಖತಾ, 29. ತೇಜೋದ್ವೇಷ, 30 ಅಲ್ಪನಿದ್ರತಾ, 31, ಕೋಪ, 32 ಗಾತ್ರಸಾದ, 33. ಭಿನ್ನವಿಟ್ಕತ್ವ, 34, ಅಂಧತಾ, 35, ಉಷ್ಟೋಚ್ಚಾಸತ್ವ, 36, ಮೂತ್ರೋಷ್ಣತೆ, 37, ಮಲೋಷ್ಣತೆ, 38, ತಮೋದರ್ಶನ, 39, ಪೀತಮಂಡಲರ್ದನ, 40. ನಿಸ್ಸಹತ್ವ, ಹೀಗೆ 40 ಪಿತ್ತರೋಗಗಳು. ಷರಾ ಹಿಂದಿನ V ಆ 19ನೇ ಸಂ (ಪುಟ 111) ಯಲ್ಲಿ ಕಾಣಿಸಿದ ಸಂಖ್ಯಾನವನ್ನು ನೋಡಿರಿ