ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ XV - 284 - ( LJ L (ಮೊಲ, ಸರ್ಪ, ಇಲಿ, ಉಡು, ಮುಂಗುಲಿ ಮುಂತಾದ) ಬಿಲೇಶಯಗಳು, ಮಲ ಮೂತ್ರಗಳನ್ನು ಗಟ್ಟಿ (ಬದ್ದ) ಮಾಡುವವು, ಉಷ್ಣವೀರ್ಯವಳ್ಳವು, ರುಚಿಯಲ್ಲಿಯೂ, ಪಾಕದಲ್ಲಿಯೂ ಸೀ, ವಾತನಾಶಕರ, ಕಫವಿತ್ತವೃದ್ಧಿಕರ, ಸ್ನಿಗ್ದ​ ಮತ್ತು ಕೆಮ್ಮನ್ನೂ, ಉಬ್ಬಸವನ್ನೂ, ಕೃಶತೆಯನ್ನೂ ಪರಿಹರಿಸತಕ್ಕಂಧವ್ರ, 18. ಕಷಾಯಮಧುರಸ್ತೇಷಾಂ ಶಶಪಿತ್ತಕಫಾಪಹಃ | ಮೊಲದ ಗುಣ ನಾತಿಶೀತಲವೀರ್ಯತ್ವಾದ್ವಾತಸಾಧಾರಣೋ ಮತಃ || (ಸು 201 ) ಬಿಲೇಶಯಗಳೊಳಗೆ ಮಾಲವು ಚೂಗರು, ಸೀ, ಪಿತ್ತಕಫಹರ ಮತ್ತು ಅತಿಯಲ್ಲದ ಶೀತವೀರ್ಯವುಳ್ಳದ್ದಾದ್ದರಿಂದ, ವಾತಕ್ಕೆ ಸಾಧಾರಣವಾದದ್ದು, ಅಂದರೆ ವಿಶೇಷ ಗುಣಾವ ಗುಣವಿಲ್ಲದ್ದು ಆಗಿರುತ್ತದೆ 19 ಗೋಧಾ ಪಾಕೇ ಮಧುರಾ ಕಷಾಯಕಟುಕಾ ಸ್ಮೃತಾ || ಉಡುಎನಗುಣ ವಾತಸತ್ತ​ಪ್ರಶಮನೀ ಬೃಂಹಣೀ ಬಲವರ್ಧನೀ || (ಸು 201.) ಉಡುವು ಜೊಗರು. ಖಾರಮಿಶ್ರವುಳ್ಳದ್ದು, ವಿಪಾಕದಲ್ಲ​ ಸೀ, ವಾತಪಿತ್ತಹರ, ಪುಷ್ಟಿ ಕಾರ ಮತ್ತು ಬಲವೃದ್ದಿಕಾರಿ 20. ದುರ್ನಾಮಾನಿಲದೋಷಘ್ನಾಃ ಕೃಮಿದೂಷೀವಿಷಾಪಹಾಃ || ಸರ್ಪಗಳ ಗುಣ ಚಕ್ಷುಷ್ಯಾ ಮಧುರಾ ಪಾಕೇ ಸರ್ಪಾ ಮೇಧಾಗ್ನಿವರ್ಧನಾಃ || (ಸು 201 ) (ಸಾಮಾನ್ಯವಾಗಿ) ಸರ್ಪಗಳು ಮೂಲವ್ಯಾಧಿಯನ್ನೂ, ವಾಯುದೋಷಗಳನ್ನೂ ಕ್ರಿಮಿಗಳನ್ನೂ, ದೂಷೀಎಷವನ್ನೂ, ಪರಿಹರಿಸತಕ್ಕವು, ಕಣ್ಣಿಗೆ ಹಿತಕರ, ಪಾಕದಲ್ಲಿ ನೀ ಮತ್ತು ಗ್ರಹಿಸುವ ಶಕ್ತಿಯನ್ನೂ ಅಗ್ನಿಯನ್ನೂ ವೃದ್ಧಿಮಾಡುವವು 21. ಗ್ರಾಮ್ಯಾ ವಾತಹರಾಃ ಸರ್ವೇ ಬೃಂಹಣಾಃ ಕಫಪಿತ್ತ​ರ್ಲಾ || ಗ್ರಾಮವಾಸಿ ಜಾತಿ

  • ಮಧುರಾ ರಸಪಾಕಾಭ್ಯಾಂ ದೀಪನಾ ಬಲವರ್ಧನಾಃ || (ಸು 202.) ಮಾಂಸದ ಗುಣ

(ಕುದುರ-ಕತ್ತೇ-ಒಂಟಿ ಮುಂತಾದ) ಗ್ರಾಮ್ಯ ಮೃಗಗಳು ವಾತಹರ, ಪುಷ್ಟಿಕರ, ಕವ​ಪಿತ್ತವೃದ್ಧಿಕರ. ರಸದಲ್ಲಿ ಯೂ ಪಾಕದಲ್ಲಿಯೂ ಸೀ, ದೀಪನ, ಮತ್ತು ಬಲವರ್ಧನಕಾರಿ, ಆಗಿರುತ್ತವೆ. 22. ನಾತಿಶೀತೋ ಗುರುಃ ಸ್ನಿಗ್ದೋ ಮಂದಪಿತ್ತ ಕಫಃ ಸ್ಮೃತಃ || ಆಡಿನ ಮಾಂಸದ ಗುಣ ಛಗಲಸ್ತ್ವ​ನಭಿಷ್ಯಂದೀ ತೇಷಾಂ ಪೀನಸನಾಶನಃ || (ಸು. 202.) ಆಡಿನ ಮಾಂಸವು ಗುರು, ಸ್ನಿಗ್ಧ, ಅತಿಯಲ್ಲದ ಶೀತ, ಅಭಿಷ್ಯಂದಿಯಲ್ಲದ್ದು, ಅಲ್ಪವಾಗಿ ಪಿತ್ತಕಪಕರ ಮತು, ಪೀನಸಹರ.