ಅXIX - 360 - 46. ರೂಕ್ಷಸ್ಯ ಸ್ನೇಹನಂ ಸ್ನೇಹೈರತಿಸ್ನಿಗ್ಧಸ್ಯ ರೂಕ್ಷಣಂ | (ಸು. 543.) ಸ್ನೇಹನಕ್ಕರ್ಹರು ರೂಕ್ಷನಾದಂಥವನಿಗೆ ಸ್ನೇಹಗಳಿಂದ ಸ್ನೇಹನಕ್ರಮವನ್ನು ಉಪಯೋಗಿಸಬೇಕು ಮತ್ತು ಅತಿಡ್ಡನಾಗಿರುವವನಿಗೆ ರೊಕ್ಷಣ ಉಪಚಾರಗಳನ್ನು ಮಾಡಬೇಕು. 47. ಸಂಶೋಧನಾದೃತೇ ಯೇಷಾಂ ರೂಕ್ಷಣಂ ಸಂಪ್ರವಕ್ಷತೇ | ಸ್ನೇಹನಕ್ಕೆ ಅಯೋಗ್ಯರು ನ ತೇಷಾಂ ಸ್ನೇಹನಂ ಶಸ್ತಮುತ್ಸನ್ನಕಫಮೇದಸಾಂ || (ಚ. 71, ಕಫ ಮತ್ತು ಮೇದಸ್ಸು ವೃದ್ಧಿಯಾದವರೊಳಗೆ ಯಾರಿಗೆ ಸಂಶೋಧನ ವಿನಾ ರೂಕ್ಷಣ ಹೇಳಲ್ಪಡುತ್ತದೋ ಅಂಥವರಿಗೆ ಸ್ನೇಹನಕ್ರಮವು ಪ್ರಶಸ್ತವಲ್ಲ. ಕರ ಎಂಬದು 48. ವಿವರ್ಜಯೇತ್ಸಹಪಾನಮಜೀರ್ಣೀ ಚೋದರೀ ಜ್ವರೀ | ದುರ್ಬಲೋರೋಚಕೀ ಸ್ಟೋಲೋ ಮರ್ಚ್ಚಾರ್ತೋ ಮದಪೀಡಿತಃ || ಛರ್ದ್ಯದಿ್ರತಃ ಪಿಪಾಸಾರ್ತಃ ಶ್ರಾಂತಃ ಪಾನಕ ಮಾನ್ವಿತಃ | ದತ್ತವಸ್ತಿರ್ವಿರಿಕ್ತಶ್ಚ ವಾಂತೋ ಯಶ್ಚಾಪಿ ಮಾನವಃ || ಸ್ನೇಹಪಾನ ಅಕಾಲೇ ದುರ್ದಿನೇ ಚೈವ ನ ಚ ಸ್ನೇಹಂ ಪಿಬೇನ್ನರಃ | ಯಾರಿಗೆ ದೋಷ ಅಕಾಲೇ ಚ ಪ್ರಸೂತಾ ಸ್ತ್ರೀ ಸ್ನೇಹಪಾನಂ ವಿವರ್ಜಯೇತ್ || ಸ್ನೇಹಪಾನಾದ್ ಭವಂತೇಷಾಂ ನೃಣಾಂ ನಾನಾವಿಧಾ ಗದಾಃ | ಗದಾ ವಾ ಕೃಛತಾಂ ಯಾಂತಿ ನ ಸಿಧ್ಯಂತ್ಯಧವಾ ಪುನಃ || ಗರ್ಭಾಶಯೇ ಸಶೇಷಾಃ ಸ್ಕೂರಕ್ತಭೇದಮಲಾಸ್ತ್ರತಃ | (ಸು. 542.) ಅಜೀರ್ಣ, ಉದರವ್ಯಾಧಿ, ಜ್ವರ, ದುರ್ಬಲತೆ, ಅರುಚಿ, ಸ್ಕೂಲತೆ, ಮೂರ್ಛ, ಮದ, ವಾಂತಿ, ಬಾಯಾರಿಕೆ, ಬಳಲಿಕೆ, ಮಧ್ಯಪಾನದ ಆಯಾಸ, ಈ ವಿಕಾರಗಳುಳ್ಳವರೂ, ವಸ್ತಿ ಉಪಯೋಗಿಸಿಕೊಂಡವರೂ, ವಿರೇಚನಮಾಡಿಕೊಂಡವರೂ, ವಾಂತಿಮಾಡಿಸಿಕೊಂಡವರೂ, ಸ್ನೇಹಪಾನ ಮಾಡಕೂಡದು, ಮತ್ತು ಯಾವ ಮನುಷ್ಯನೇ ಆಗಲಿ ಅಕಾಲದಲ್ಲಿ ಮತ್ತು ಕೆಟ್ಟ ದಿವಸದಲ್ಲಿ ಸ್ನೇಹಪಾನ ಮಾಡಬಾರದು; ಮತ್ತು ಅಕಾಲದಲ್ಲಿ ಪ್ರಸೂತವಾದ ಸ್ತ್ರೀಗೆ ಸಹ ಸ್ನೇಹಪಾನವು ವರ್ಜ್ಯ, ಇಂಧಾ ಜನರಿಗೆ ಸ್ನೇಹಪಾನದಿಂದ ನಾನಾ ವಿಧವಾದ ರೋಗಗಳು ಉಂಟಾಗುತ್ತವೆ, ಅಥವಾ ಅವರ ವ್ಯಾಧಿಗಳು ಕಷ್ಟಸಾಧ್ಯ ಸ್ಥಿತಿಯನ್ನು ಹೊಂದುತ್ತವೆ, ಅಧವಾ ಗುಣವಾಗದೆ ಹೋಗುವವ, (ಅಂಧಾ ಸ್ತ್ರೀಯ) ಗರ್ಭಾಶಯದಲ್ಲಿ ಅದರ ದೆಸೆಯಿಂದ ರಕ್ತ, ನೀರು ಮತ್ತು ಮಲ ಉಳಿದುಹೋಗುವವು. 49. ಪಿಬೇತ್ ಶೃಹಂ ಚತುರಹಂ ಪಂಚಾಹಂ ಷಡಹಂ ತಧಾ | ಸ್ನೇಹ ಪಾನ ಆರು ದಿನಗಳ ಸಪ್ತರಾತ್ರಾತ್ಪರಂ ಸ್ನೇಹಃ ಸಾತ್ಮೀಭವತಿ ಸೇವಿತಃ || (ಸು. 541) ಮೇಲೆ ಸಿಪ್ಪ ಯೋಜನ 4
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೫೦
ಗೋಚರ