ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XXIII - 454 - 18. ಷಡ್ಯಾಗಂ ಪೈಕೇ ಸ್ನೇಹಂ ಚತುರ್ಭಾಗಂ ಚ ವಾತಿಕೇ | ಅಲೇಪಕ್ಕೆ ಅಷ್ಟಭಾಗಂ ತು ಕಫಜೇ ಸ್ನೇಹಮಾತ್ರಾಪ್ರದಾಪಯೇತ್ || (ಸು. 69.) ಸ್ನೇಹಪ್ರಮಾಣ ಪಿತ್ತಸಂಬಂಧವಾದ ರೋಗದಲ್ಲಿ ಆರನೇ ಒಂದು ಭಾಗ, ವಾತಸಂಬಂಧವಾದ್ದರಲ್ಲಿ ಕಾಲಂಶ, ಕಫದಿಂದ ಹುಟ್ಟಿದ್ದ ರಲ್ಲಿ ಎಂಟನೆ ಒಂದು ಅಂಶ, ಈ ಪ್ರಮಾಣದಲ್ಲಿ ಸ್ನೇಹವನ್ನು ಆಲೇಪಕ್ಕೆ ಕೂಡಿಸಿಕೊಳ್ಳಬೇಕು. 19. ತಸ್ಯ ಪ್ರಮಾಣವಾದ್ರ್ರಮಾಹಿಷಚರ್ಮೋತ್ಪಧಮುಷದಿಶಂತಿ | ಆಲೇಪದ ದಪ್ಪ (ಸು. 70.) . ಆಲೇಪದ ಪ್ರಮಾಣವು ದಪ್ಪದಲ್ಲಿ ಹಸಿ ಎಮ್ಮೆ ಚರ್ಮದಷ್ಟು ಇರಬೇಕೆಂತ ಉಪದೇಶ ವಿರುತ್ತದೆ. 20. ನ ಚಾಲೇಪಂ ರಾತ್ ಪ್ರಯುಂಜೀತ ಮಾಬೂಬ್ಸೈತ್ಯಪಿಹಿತೋಷ್ಣ ಆಲೇಪವು ರಾತ್ರಿ ಇದನಿರ್ಗಮಾದ್ರಿ ಕಾರಪ್ರವೃತ್ತಿರಿತಿ | (ಸು. 70.) . ಯಲ್ಲಿ ಸಿಸಿದ್ದ ರಾತ್ರಿಕಾಲದಲ್ಲಿ ಆಲೇಪವನ್ನು ಉಪಯೋಗಿಸಬಾರದು; (ಶೋಭೆಯ) ಬಿಸಿಯು ಶೈತ್ಯ ದಿಂದ ತಡೆಯಲ್ಪಟ್ಟಿರುವಾಗ್ಗೆ ಆಲೇಪನವನ್ನು ಮಾಡಿದರೆ, ಆ ಬಿಸಿಯು ಹೊರಗೆ ಬಾರದಿರುವ ಪ್ರಯುಕ್ತ ವಿಕಾರವು ಅಭಿವೃದ್ಧಿಯಾಗುತ್ತದೆ. - ಪರಾ ರಾತ್ರಿಕಾಲದಲ್ಲಿ ಸ್ವಾಭಾವಿಕವಾಗಿ ರೋಮಕೂಪಗಳಿಂದ ಹೊರಗೆ ಬರತಕ್ಕೆ ಬಿಸಿಯನ್ನು ಆಲೇಪವು ತಡೆದು ದೋಷವನ್ನುಂಟುಮಾಡುತ್ತದ ಎಂತ ತಾತ್ಪರ್ಯ 21. ಪ್ರದೇಹಸಾಧೈ ವ್ಯಾರೌ ತು ಹಿತಮಾಲೇಪನಂ ದಿವಾ | ಪ್ರದೇಹಕ್ಕೆ ಬದ ಪಿತ್ತರಾಭಿಘಾತೋತೇ ಸವಿಷೇ ಚ ವಿಶೇಷತಃ | (ಸು. 70.) ಪ್ರದೇಹವನ್ನು ಪ್ರಯೋಗಿಸಿ ಸಾಧ್ಯವಾಗತಕ್ಕ ವ್ಯಾಧಿಗಳಲ್ಲಿ ಹಗಲುಕಾಲದಲ್ಲಿ ಆಲೇಪನ ವನ್ನು ಮಾಡುವದರಿಂದ ಹಿತವಾಗುತ್ತದೆ. ಇದು ವಿಶೇಷವಾಗಿ ಪಿತ್ತರಕ್ತದ ದೋಷದಿಂದ ಉಂಟಾದ ಸಂಗತಿಯಲ್ಲಿ ಮತ್ತು ವಿಷ ಕೂಡಿರುವಲ್ಲಿ ಹಿತ. ಲಾಗಿ ಆಲೇಪ 22. ನ ಚ ಪರ್ಯುಪಿತಂ ಲೇಸಂ ಕದಾಚಿದವಚಾರಯೇತ್ || ಉಪರ್ಯುಪರಿ ಲೇಪಂ ತು ನ ಕದಾಚಿತ್ರ ಪ್ರದಾಪಯೇತ್ || ಹಳೇ ಲೇಪ ಮತ್ತು ಲೇಪದ ಉಷ್ಮಾಣಂ ವೇದನಾಂ ದಾಹಂ ಘನತ್ಯಾಜ್ರನಯೇತ್ಸ ಹಿ | ಮೇಲೆ ಲೇಪ ಮೇಲೆ ಲೇಪ ನ ಚ ತೇನೈವ ಲೇಪೇನ ಪ್ರದೇಹಂ ದಾಸಯೇತ್ಸುನಃ ||

  • ಶುಷ್ಕಭಾವಾತ್ಸ ನಿರ್ವೀಯೋ್ರ ಯುಪಿ ಸ್ಮಾದಪಾರ್ಧಕಃ ||

(ಸು 70 ) ಹಳೇದಾದ ಲೇಪವನ್ನು ಯಾವಾಗಲಾದರೂ ಉಪಯೋಗಿಸಬಾರದು. ಮತ್ತು ಲೇಪ ಗಳನ್ನು ಒಂದರ ಮೇಲೆ ಒಂದಾಗಿ ಯಾವಾಗಲಾದರೂ ಹಚ್ಚಬಾರದು. ಹಾಗೆ ಹಾಕಿದರೆ, ನಿಷಿದ್ಧ