ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿಚರಿತೆ fಕ್ರಿಸ್ತ - - - - - (೨) ಹೊರಗಡೆ ಜನರಲ್ಲಿ ತಾನು ಅತ್ಯಂತ ಸಾಧುವೃತ್ತಿಯಲ್ಲಿರುವವನಂತೆ ನಟಿಸುತ್ತಾ ಒಳಗಡೆ ಮಹಾಕೂರನೂ ದುರ್ಮಾರ್ಗಗತನೂ ಆಗಿರುವವನನ್ನು ತಿಳಿದವನು ಅನ್ಯಾಸದೇಶದಿಂದ ಹೇಳುವಿಕೆ-- ಮೌಳ್ ಸನ್ನ ಗೃಹಂ ಗಿರಿಗುಹಾ ತಾ ಗಃ ಕಿಲಾತ್ಮಚ - ಸರ್ಯ ವನ: (ವೃತ್ತಿ ರಸಿಕತ್ರ ಚರಿದೃಶೀ || ಅನ್ಯತ್ರಾಜುರ್ವ ವಾಗ್ಧರಸನು ದಂಷ್ಮವಿಷಂ ಶ್ಯತೇ ಯಾದೃಕ್ತಾ ಮನು ದೀಪಕೋ ಜೈಲತಿ ನೋ ಭೋಗಿನ್! ಸಖೇ ಕಿನ್ನಿದಂ ” ||೩|| ಎಲೈ ಪನ್ನಗನೆ' ! ನಿನ್ನ ತಲೆಯಲ್ಲಿ ದಿವ್ಯವಾದ ಮಣಿಗಳಿರುವುವು. ಗಿರಿ ಕ೦ದರವೆ ನಿನ್ನ ವಾಸಸ್ಥಳವು, ನೀನಾದರೋ ಸ್ವದೆಹದ ಚರ್ಮವನ್ನೇ ತ್ಯಾಗ ಮಾಡುವ ಶೀಲವುಳ್ಳವನು, ಸ್ವಲ್ಪವೂ ಪ್ರಯಾಸವಿಲ್ಲದೆ ತಾನಾಗಿ ಬರುವ ಗಾಳಿಯೆ ಜೀವನಾಧಾರವಾಗಿ ಉಳ್ಳವನು. ಒಂದು ಸಿಧದಲ್ಲಿ ನೋಡಿದರೆ ನಿನ್ನ ಚರ್ಯೆಯು ಈರೀತಿ ಪವಿತ್ರವೂ ಗಂಭೀರವೂ ಶಾಂತವೂ ಆಗಿರುವುದಾಗಿ ತೋರಿಬರುವು ದಾದರೂ ಮತ್ತೊಂದು ವಿಧದಲ್ಲಿ ಕುಟಲಚರ್ಯೆಯುಳ್ಳವನೂ ದ್ವಿಜಿಹ್ವತೆಯಿಂದ ರಚನಭ್ರಷ್ಟನೂ ವಿಷಮಿಶ್ರಿತರದನವಳ್ಳವನೂ ಆಗಿ ಕಾಣುತ್ತಿರುವ ಬಗೆ ಹೇಗೆಂಬು ದನ್ನು ತಿ”ಸುವನಾಗು. (3) ಆ ಬದ್ಧ ಕೃತ್ರಿಮಸಮಾಜಓಲೆಂಸಭಿತ್ತಿ ರಾರೋಪಿ ಮರಸತೆ: ಪದವಿ' ಯದಿ ಶಾ | ಮತ್ತೇಭಕುಂಭತಟಸಾಟನಲಂಪಟ ನಾದಂ ಕರಿಷ್ಯತಿ ಕಧಂ ಹರಿಣಾಧಿಪ || ೬೬ || ನಾಯಿಯ ಕೊರಳಿಗೆ ಸಿಂಹಕೆಸರದಂತಹ ಕೇಸರಗಳನ್ನು ಕಟ್ಟಿ ಮೃಗ ಪತಿಯ ಪದವಿಗೆ ಏರಿಸಿದ ಮಾತ್ರಕ್ಕೆ ಅದು ಮದಿಸಿದ ಆನೆಯ ಕುಂಭಸ್ಥಳವನ್ನು ಸಿಳುವಂತಹ ಮೃಗರಾಜನ ಹಾಗೆ ಗರ್ಜಿಸಬಲ್ಲುದೇ ? ಸ ರಿ ಚ ೦ ದ್ರ ಸಂಸ್ಕೃತ ಸಾಹಿತ್ಯದಲ್ಲಿ ಈ ಹೆಸರಿನವರು ನಾಲ್ವರು ದೊರೆಯುವರು. (೧) ಕ್ರಿ. ಶ. ೭ನೆಯ ಶತಮಾನದಲ್ಲಿದ್ದ ಮಹಾಕವಿಬಾಣನು ತಾನು ಬರೆ, ದಿರುವ ಹರ್ಷಚರಿತಾಂತ್ಯದಲ್ಲಿ