ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಈ 'ದೇಸಿ' ಗಳ ಕಡಲನ್ನು ಕಡೆದೇ ನಮ್ಮ ಹೊಸಗನ್ನಡ ಭಾಷೆಯ ಸುಧಾಸಾರವನ್ನು ಹೊರಕ್ಕೆ ತರಬೇಕಾಗಿದೆ. ಆ ಮಾಡಬೇಕಾಗಿದ್ದ ಕಾರ್ಯಕ್ಕೆ ಇಂತಹ ಭಾಷೆಯ ಗ್ರಂಥಗಳ ಆವಶ್ಯಕತೆ ನಮಗೆ ಇರುತ್ತದೆ.

ಶ್ರೀಮತಿಯವರ 'ಹೂಬಿಸಿಲು ಏರುಬಿಸಿ ಆಗಲಿ! ಕನ್ನಡಿಗ-ಕನ್ನಡಿತಿಯರ ಬುದ್ಧಿಗೆ ಬೆಳಕಿನ ಲೋಕವನ್ನು ತಂದುಕೊಡಲಿ !

ಧಾರವಾಡ
ತಾ. ೨೨-೧೨-೩೬
ಬೆಟಗೇರಿ ಕೃಷ್ಣಶರ್ಮ